ಶ್ರೀರಾಮನಜನ್ಮಭೂಮಿಯ 505 ವರ್ಷಗಳ ಹೋರಾಟದ ಕಥೆಯನ್ನು ತೋರಿಸುವ ‘695’ ಚಲನಚಿತ್ರ ಬಿಡುಗಡೆಗೊಳ್ಳಲಿದೆ !

ಶ್ರೀರಾಮನಜನ್ಮಭೂಮಿಯ 505 ವರ್ಷಗಳ ಹೋರಾಟದ ಹಿನ್ನೆಲೆಯಲ್ಲಿ ‘ಶದಾನಿ ಫಿಲಂಸ್’ ನಿಂದ ಚಲನಚಿತ್ರವನ್ನು ನಿರ್ಮಿಸಲಾಗಿದೆ. ‘695’ ಎಂದು ಈ ಹಿಂದಿ ಚಲನಚಿತ್ರದ ಹೆಸರಾಗಿದ್ದು, ಅದು ಜನವರಿ 19 ರಂದು ದೇಶಾದ್ಯಂತ 800 ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ.

ಮೂರು ಶಂಕರಾಚಾರ್ಯರಿಂದ ಶ್ರೀರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಯ ಕಾರ್ಯಕ್ರಮಕ್ಕೆ ಬೆಂಬಲ !

ಮೂರು ಶಂಕರಾಚಾರ್ಯರು ಈ ಕಾರ್ಯಕ್ರಮಕ್ಕೆ ಬೆಂಬಲಿಸಿದ್ದಾರೆ, ಆದರೆ ಕೇವಲ ಜ್ಯೋತಿಷ್ಯ ಪೀಠದ ಶಂಕರಾಚಾರ್ಯರು ಇದಕ್ಕೆ ಧರ್ಮಶಾಸ್ತ್ರದ ಆಧಾರದಲ್ಲಿ ವಿರೋಧಿಸಿದ್ದಾರೆ.

ಇದು ವಿಧಿಯ ಇಚ್ಛೆಯಾಗಿತ್ತು ಮತ್ತು ಅದಕ್ಕಾಗಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಯ್ಕೆ ಮಾಡಿದರು ! – ಲಾಲಕೃಷ್ಣ ಅಡ್ವಾಣಿ

ರಾಮ ಮಂದಿರ ನಿರ್ಮಾಣ, ಒಂದು ದಿವ್ಯ ಕನಸಿನ ಪೂರ್ಣ(ನನಸು)‘ ಈ ಲೇಖನದ ಹೆಸರಾಗಿದೆ. ೯೬ ವರ್ಷ ಅಡ್ವಾಣಿ ಅವರು ಜನವರಿ ೨೨ ರಂದು ಶ್ರೀರಾಮಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಶ್ರೀರಾಮ ಮಂದಿರದ ಉದ್ಘಾಟನೆಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ 11 ದಿನಗಳ ಧಾರ್ಮಿಕ ವಿಧಿ ವಿಧಾನ ಪ್ರಾರಂಭ !

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶವಾಸಿಗಳಿಗೆ ಉದ್ದೇಶಿಸಿ ಸಂದೇಶವೊಂದನ್ನು ಪ್ರಸಾರ ಮಾಡಿದ್ದಾರೆ. ಇದರಲ್ಲಿ ಅವರು ಮುಂದಿನ 11 ದಿನಗಳ ಕಾಲ ಧಾರ್ಮಿಕ ವಿಧಿ ವಿಧಾನ ನಡೆಸುವುದಾಗಿ ಘೋಷಿಸಿದ್ದಾರೆ.

‘ಆಕಾಶ್’ ಕ್ಷಿಪಣಿಯ ಯಶಸ್ವಿ ಪರೀಕ್ಷೆ !

‘ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ’ಯು (‘ಡಿ.ಆರ್.ಡಿ.ಒ.’) ಜನವರಿ 12 ರಂದು ಹೊಸ ಸರಣಿಯ ‘ಆಕಾಶ್’ ಕ್ಷಿಪಣಿಗಳನ್ನು ಯಶಸ್ವಿಯಾಗಿ ಪರೀಕ್ಷಿಸಿದೆ.

ಕಾಂಗ್ರೆಸ್ಸಿನ ನಾಯಕರಿಂದ ಶ್ರೀರಾಮ ಮಂದಿರದ ಉದ್ಘಾಟನೆಯ ಆಮಂತ್ರಣ ನಿರಾಕರಣೆ !

ಭಾಜಪ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಯೋಜನೆ ಎಂದು ಟೀಕೆ !

ಉತ್ತರದ ಗಡಿಯಲ್ಲಿ ಸೂಕ್ಷ್ಮ ಪರಿಸ್ಥಿತಿ ! – ಸೈನ್ಯದಳದ ಮುಖ್ಯಸ್ಥ ಮನೋಜ ಪಾಂಡೆ

ಭಾರತದ ಉತ್ತರದ ಗಡಿಯಲ್ಲಿನ ಸ್ಥಿತಿ ಸ್ಥಿರವಾಗಿ ಇದ್ದರು ಕೂಡ, ಸೂಕ್ಷ್ಮವಾಗಿದೆ.

School Attendance JAY SHRIRAM : ವಿದ್ಯಾರ್ಥಿಗಳು ಶಾಲೆಯಲ್ಲಿ ‘ಹಾಜರಾತಿ’ ಅಥವಾ ‘ಉಪಸ್ಥಿತಿ’ ಹೇಳುವ ಬದಲಿಗೆ ‘ಜೈ ಶ್ರೀರಾಮ್’ ಎನ್ನುತ್ತಿದ್ದಾರೆ !

ಗುಜರಾತ್ ಶಾಲೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ !

ಮಾಲ್ಡೀವ್ಸ್‌ನಲ್ಲಿ ಚಲನಚಿತ್ರಗಳ ಚಿತ್ರೀಕರಣ ಮಾಡದಿರಿ !

ಮಾಲ್ಡೀವ್ಸ್‌ನಲ್ಲಿ ಚಲನಚಿತ್ರಗಳ ಚಿತ್ರೀಕರಣವನ್ನು ಮಾಡದಿರಿ, ಎಂದು ‘ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್’ ಸಂಘಟನೆಯು ಕರೆ ನೀಡಿದೆ.

ಒಂದು ಲಿಟರ್ ನೀರಿನ ಪ್ಲಾಸ್ಟಿಕ್ ಬಾಟಲಿಯಲ್ಲಿ ೧ ರಿಂದ ೪ ಲಕ್ಷ ಪ್ಲಾಸ್ಟಿಕ್‌ನ ಸೂಕ್ಷ್ಮ ಕಣ ಪತ್ತೆ ! – ಸಂಶೋಧನೆಯ ನಿಷ್ಕರ್ಷ

ಈ ಸಂಶೋಧನೆಗಾಗಿ ಹೊಸದಾಗಿ ಅಭಿವೃದ್ಧಿ ಪಡಿಸಿದ ‘ಲೇಸರ್‘ ತಂತ್ರಜ್ಞಾನವನ್ನು ಬಳಸಲಾಗಿದ್ದು, ಈ ಮೂಲಕ ಅತಿ ಚಿಕ್ಕ ಚೂರುಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಿದೆ.