ದುಬೈನಲ್ಲಿ ಮಹಾದೇವ ಬೆಟ್ಟಿಂಗ ಆಪ್ ಮಾಲೀಕ ರವಿ ಉಪ್ಪಲ ಬಂಧನ. 

ಮಹದೇವ ಆಪ್ ಪ್ರಕರಣದಲ್ಲಿ ಛತ್ತೀಸ್ ಗಢದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಮುಖಂಡ ಭೂಪೇಶ್ ಬಘೇಲ್ ವಿರುದ್ಧ ಗಂಭೀರ ಆರೋಪ ಮಾಡಲಾಗಿದೆ.

‘ಕಲಂ 370 ಅನ್ನು ಮತ್ತೆ ತರಬಹುದು, ಅದಕ್ಕಾಗಿ ನಮಗೆ 200 ವರ್ಷಗಳು ಬೇಕಾಗಬಹುದಂತೆ !’ – ಫಾರೂಕ್ ಅಬ್ದುಲ್ಲಾ

‘370ನೇ ವಿಧಿಯನ್ನು ಮರಳಿ ತರಬಹುದು’, ಎಂದು ಹೇಳುವ ಫಾರೂಕ್ ಅಬ್ದುಲ್ಲಾ, ಕಾಶ್ಮೀರದಲ್ಲಿ ಜಿಹಾದಿ ಮುಸಲ್ಮಾನರಿಂದ ಓಡಿಸಲ್ಪಟ್ಟ ಹಿಂದೂಗಳನ್ನು ಮರಳಿ ಕಾಶ್ಮೀರಕ್ಕೆ ಕರೆತರುವ ಬಗ್ಗೆ ಮೌನವಾಗಿರುವುದನ್ನು ಗಮನದಲ್ಲಿಡಿ !

ಸಂಸತ್ತಿನ ಭದ್ರತಾ ಲೋಪ !

ಇದು ಭಾರತದ ಅತ್ಯಾಧುನಿಕ ಸಂಸತ್ತಿನ ಭದ್ರತೆಗೆ ಸವಾಲೆಸೆದ ಘಟನೆಯಾಗಿದೆ ! ಬಣ್ಣದ ಹೊಗೆಯ ಬದಲು ವಿಷಕಾರಿ ಹೊಗೆಯನ್ನು ತಂದಿದ್ದರೆ ಏನಾಗುತ್ತಿತ್ತು ? ಇದನ್ನು ಉಹಿಸಲಾಗವುದು !

ಜೆ.ಎನ್.ಯು. ಪ್ರದೇಶದಲ್ಲಿ ಪ್ರತಿಭಟನೆ, ಹಿಂಸಾಚಾರ ಇತ್ಯಾದಿಗಳನ್ನು ಮಾಡುವ ವಿದ್ಯಾರ್ಥಿಗಳಿಗೆ 20 ಸಾವಿರ ರೂಪಾಯಿ ದಂಡ !

ಶಿಕ್ಷಣ ಪಡೆಯುವುದರ ಬದಲಾಗಿ, ಇಂತಹ ಚಟುವಟಿಕೆಗಳನ್ನು ಮಾಡುವ ವಿದ್ಯಾರ್ಥಿಗಳ ಬಗ್ಗೆ ಪೋಷಕರಿಗೆ ಅರಿವು ಮೂಡಿಸಲು ಪ್ರಯತ್ನಗಳನ್ನು ವಿಶ್ವವಿದ್ಯಾಲಯ ಆಡಳಿತ ಪ್ರಯತ್ನಿಸುವುದು ಆವಶ್ಯಕವಾಗಿದೆ!

‘ಚರ್ಚ್ ಆಫ್ ನಾರ್ತ್ ಇಂಡಿಯಾ’ ಸಂಸ್ಥೆಗೆ ವಿದೇಶಿ ದೇಣಿಗೆ ಸ್ವೀಕರಿಸುವ ಪರವಾನಗಿ ರದ್ದು!

ಹಿಂದೂ ದೇವಾಲಯಗಳಲ್ಲಿ ತಥಾಕಥಿತ ಅವ್ಯವಹಾರ ನಡೆದಿದೆಯೆಂದು ಹೇಳುತ್ತಾ, ಅದನ್ನು ಸರಕಾರೀಕರಣಗೊಳಿಸಿದ ಸರಕಾರಗಳು ಈಗ ಚರ್ಚಗಳನ್ನು ಏಕೆ ಸರಕಾರೀಕರಣಗೊಳಿಸುವುದಿಲ್ಲ?’ ಎನ್ನುವ ಪ್ರಶ್ನೆಯನ್ನು ಹಿಂದೂಗಳು ಕೇಳಬೇಕು.

ಭಾರತೀಯ ಪುರಾತತ್ವ ಸರ್ವೇಕ್ಷಣೆಯ ನಿಯಂತ್ರಣದಲ್ಲಿರುವ ಸಾವಿರಾರು ದೇವಾಲಯಗಳಲ್ಲಿ ಪೂಜೆಗೆ ಅವಕಾಶ ನೀಡುವುದು!

ಕೇಂದ್ರ ಸರ್ಕಾರಕ್ಕೆ ಸಂಸದೀಯ ಸಮಿತಿಯ ಸೂಚನೆ

ಭಾರತೀಯ ರಿಸರ್ವ್ ಬ್ಯಾಂಕ್ ರೂ 5 ಮತ್ತು ರೂ 10 ನಾಣ್ಯಗಳಿಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ !

ಯಾವುದೇ ವ್ಯಕ್ತಿ ಅಥವಾ ಅಂಗಡಿಯವರು 10 ರೂಪಾಯಿ ನಾಣ್ಯವನ್ನು ಸ್ವೀಕರಿಸಲು ನಿರಾಕರಿಸಿದರೆ ಅವರ ವಿರುದ್ಧ ಪೊಲೀಸ್ ದೂರು ದಾಖಲಿಸಬಹುದು ಮತ್ತು ಅವರಿಗೆ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ.

ತ್ವರಿತ ಗತಿಯ ವಿಶೇಷ ನ್ಯಾಯಾಲಯಗಳಲ್ಲಿ `ಪೊಕ್ಸೊ’ದ 2 ಲಕ್ಷದ 43 ಸಾವಿರ ಪ್ರಕರಣಗಳು ಬಾಕಿ

ಕೇವಲ ಶೇ. 3 ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಿದೆ !

ಕಾಂಗ್ರೆಸ್ ಸಂಸದ ಧೀರಜ್ ಸಾಹು ಅವರ ಸ್ಥಳಗಳ ಮೇಲೆ ನಡೆಸಿದ ದಾಳಿಯಲ್ಲಿ 200 ಕೋಟಿ ರೂಪಾಯಿ ವಶ

ಕಾಂಗ್ರೆಸ್ ನ ರಾಜ್ಯಸಭಾ ಸಂಸದ ಮತ್ತು ಉದ್ಯಮಿ ಧೀರಜ್ ಸಾಹು ಮತ್ತು ಅವರ ಸಹಚರರ ಜಾರ್ಖಂಡ್, ಬಂಗಾಳ ಮತ್ತು ಒಡಿಶಾದ ನಿವಾಸಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ

ಪೌರತ್ವ ಕಾಯಿದೆಯ ಕಲಂ ‘6 ಅ’ ಸಿಂಧುತ್ವದ ಬಗ್ಗೆ ಸರ್ವೋಚ್ಚ ನ್ಯಾಯಾಲಯದಿಂದ ಕೇಂದ್ರ ಸರಕಾರಕ್ಕೆ ಪ್ರಶ್ನೆ! 

ನುಸುಳುಕೋರರನ್ನು ಹೊರದಬ್ಬುವುದರೊಂದಿಗೆ, ನುಸುಳಲು ಅವಕಾಶ ಮಾಡಿಕೊಡುವ ಸರಕಾರಿ ಇಲಾಖೆಯ ಜವಾಬ್ದಾರರಾಗಿರುವವರನ್ನೂ ಸರಕಾರವು ಜೀವಾವಧಿ ಜೈಲಿಗೆ ಹಾಕಬೇಕು !