ನವ ದೆಹಲಿ – ‘ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ’ಯು (‘ಡಿ.ಆರ್.ಡಿ.ಒ.’) ಜನವರಿ 12 ರಂದು ಹೊಸ ಸರಣಿಯ ‘ಆಕಾಶ್’ ಕ್ಷಿಪಣಿಗಳನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಒಡಿಶಾದ ಚಂಡಿಪುರದಲ್ಲಿ ಪರೀಕ್ಷೆ ನಡೆಸಲಾಗಿತ್ತು. ಈ ಕ್ಷಿಪಣಿಯೊಂದಿಗೆ, ಆಕಾಶದಲ್ಲಿ ಕಡಿಮೆ ಎತ್ತರದಿಂದ ಹೆಚ್ಚಿನ ವೇಗದದಲ್ಲಿ ಹೋಗುವ ಗುರಿಗಳನ್ನು ಭೇದಿಸುತ್ತದೆ.
WATCH: India Successfully Conducts Flight-Test Of New Generation #AkashNGMissilehttps://t.co/WfQnZqi7zN
— TIMES NOW (@TimesNow) January 12, 2024