Supreme Court Order to ECI: ಈಗ ಪ್ರತಿಯೊಂದು ಮತದಾನ ಕೇಂದ್ರದಲ್ಲಿ VVPAT ನಲ್ಲಿನ ಎಲ್ಲರ ಪಾವತಿಯ ಎಣಿಕೆ !
ಸರ್ವೋಚ್ಚ ನ್ಯಾಯಾಲಯವು ಮತ ಎಣಿಕೆಯ ಸಮಯದಲ್ಲಿ ವೋಟರ್ ವೆರಿಫೈಬಲ್ ಆಡಿಟ್ ಟ್ರೈಲ್ (VVPAT) ನಲ್ಲಿ ಎಲ್ಲಾ ಪಾವತಿಯ ಎಣಿಕೆ ಮಾಡಬೇಕೆಂದು ಚುನಾವಣಾ ಆಯೋಗಕ್ಕೆ ಆದೇಶ ನೀಡಿದೆ.
ಸರ್ವೋಚ್ಚ ನ್ಯಾಯಾಲಯವು ಮತ ಎಣಿಕೆಯ ಸಮಯದಲ್ಲಿ ವೋಟರ್ ವೆರಿಫೈಬಲ್ ಆಡಿಟ್ ಟ್ರೈಲ್ (VVPAT) ನಲ್ಲಿ ಎಲ್ಲಾ ಪಾವತಿಯ ಎಣಿಕೆ ಮಾಡಬೇಕೆಂದು ಚುನಾವಣಾ ಆಯೋಗಕ್ಕೆ ಆದೇಶ ನೀಡಿದೆ.
ಭಾರತದ ಮಾಜಿ ಆಡ್ವೋಕೆಟ್ ಜನರಲ್ ಮುಕುಲ ರೋಹತಗಿ ಕಚ್ಚಾಥಿಯು ದ್ವೀಪ ಕಾಂಗ್ರೆಸ್ ಸರಕಾರವು ಏನನ್ನು ಪಡೆಯದೆ ಶ್ರೀಲಂಕಾಗೆ ಉಡುಗೊರೆ ಎಂದು ನೀಡಿರುವ ಗಂಭೀರ ಆರೋಪ ಮಾಡಿದ್ದಾರೆ.
ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಮುಂದಿನ 3 ತಿಂಗಳಲ್ಲಿ ದೇಶದಲ್ಲಿ ಶೇಕಡಾ 85 ಭಾಗದಲ್ಲಿ ತೀವ್ರ ಉಷ್ಣತೆಯ ಅಲೆಯು ಸಂಭವಿಸುತ್ತದೆ.
ಮದ್ಯ ನೀತಿ ಪ್ರಕರಣದಲ್ಲಿ ಮಾರ್ಚ್ 21 ರಿಂದ ಜೈಲಿನಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ‘ಇ.ಡಿ’ಯ ಕಸ್ಟಡಿ ಮುಗಿದಿದ್ದೂ ಏಪ್ರಿಲ್ 15 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇಂತಹ ಆಯಕಟ್ಟಿನ ಪ್ರಮುಖ ದ್ವೀಪವನ್ನು ನೆರೆಯ ದೇಶಕ್ಕೆ ಉಡುಗೊರೆಯಾಗಿ ನೀಡಿದ ದೇಶವಿರೋಧಿ ಕಾಂಗ್ರೆಸ್ ! ಕೇಂದ್ರ ಸರಕಾರದ ಚೀನಾ ನೀತಿಗೆ ಆಕ್ಷೇಪ ವ್ಯಕ್ತಪಡಿಸಿರುವ ರಾಹುಲ್ ಗಾಂಧಿಯು ಅವರ ಅಜ್ಜಿ ಮಾಡಿದ ಈ ತಪ್ಪಿನ ಬಗ್ಗೆ ಉತ್ತರಿಸಬೇಕು!
ಭಾರತೀಯ ನೌಕಾದಳವು ಸೋಮಾಲಿಯಾ ಕಡಲ್ಗಳ್ಳರಿಂದ ಪಾಕಿಸ್ತಾನಿ ಮೀನುಗಾರರನ್ನು ರಕ್ಷಿಸಿತು. ಇದಾದ ನಂತರ ಮೀನುಗಾರರು ನೌಕಾದಳಕ್ಕೆ ಕೃತಜ್ಞತೆ ಸಲ್ಲಿಸುತ್ತಾ, ‘ಹಿಂದೂಸ್ತಾನ್ ಜಿಂದಾಬಾದ್’ ಘೋಷಣೆ ಮಾಡಿದರು.
ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್,ಪಿ.ವಿ.ನರಸಿಂಹರಾವ್, ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಮತ್ತು ಕೃಷಿ ವಿಜ್ಞಾನಿ ಡಾ.ಎಂ.ಎಸ್.ಸ್ವಾಮಿನಾಥನ್ ಇವರಿಗೆ ಮರಣೋತ್ತರ ಭಾರತರತ್ನ ಪ್ರಶಸ್ತಿ ನೀಡಲಾಯಿತು.
ದೇಶದ ರಾಜಧಾನಿ ಬಲಾತ್ಕಾರಿಗಳ ನಗರವಾಗಿದೆ, ಇದು ಅಲ್ಲಿಯ ಪೊಲೀಸರಿಗೆ ನಾಚಿಗೇಡು ! ಇಂತಹ ಬಲತ್ಕಾರಿಗಳಿಗೆ ಗಲ್ಲು ಶಿಕ್ಷೆ ಮತ್ತು ಅದು ಕೂಡ ತ್ವರಿತ ಶಿಕ್ಷೆ ನೀಡದೆ ಇರುವುದರಿಂದ ಇತರರಿಗೆ ಭಯ ಹುಟ್ಟುತ್ತಿಲ್ಲ.
ಕೆಲವು ನ್ಯಾಯವಾದಿಗಳು ಹಗಲಿನಲ್ಲಿ ರಾಜಕಾರಣಿಗಳ ವಿರುದ್ಧ ಹೋರಾಡುತ್ತಾರೆ ಮತ್ತು ರಾತ್ರಿ ಪ್ರಸಾರ ಮಾಧ್ಯಮಗಳ ಎದುರಿಗೆ ಹೋಗುತ್ತಾರೆ. ಇದರಿಂದ ತೀರ್ಪುಗಳ ಮೇಲೆ ಪರಿಣಾಮ ಬೀರಬಹುದು.
ಕಳೆದ ೪ ವರ್ಷಗಳಿಂದ ಲಡಾಕ್ ದಲ್ಲಿ ಚೀನಾ ಜೊತೆ ನಡೆಯುತ್ತಿರುವ ಗಡಿ ವಿವಾದದ ಬಗ್ಗೆ ಭಾರತೀಯ ಸೈನ್ಯವು ಗಮನ ಇರಿಸಿದೆ. ನಮ್ಮ ಸಿದ್ಧತೆ ಉನ್ನತ ಮಟ್ಟದ್ದಾಗಿದೆ.