ರಷ್ಯಾ-ಉಕ್ರೇನ್ ಯುದ್ಧಕ್ಕಾಗಿ ಮಾನವ ಕಳ್ಳಸಾಗಣೆ ಮಾಡುತ್ತಿರುವ ಪ್ರಕರಣ 

ರಷ್ಯಾ-ಉಕ್ರೇನ್ ಯುದ್ಧಕ್ಕಾಗಿ ಮಾನವ ಕಳ್ಳಸಾಗಣೆ ಮಾಡಲಾಗುತ್ತಿರುವ ಬಗ್ಗೆ ಕೇಂದ್ರ ತನಿಖಾ ಇಲಾಖೆ (ಸಿಬಿಐ) ದೇಶದ ದೆಹಲಿ, ಚಂಡೀಗಢ, ಮುಂಬೈ ಮುಂತಾದ 7 ನಗರಗಳಲ್ಲಿ ದಾಳಿ ನಡೆಸಿದೆ.

ಪಾಕಿಸ್ತಾನದಿಂದ ದೆಹಲಿಗೆ ಬಂದಿರುವ ನಿರಾಶ್ರಿತ ಹಿಂದೂಗಳ ವಸತಿಯನ್ನು ತೆಗೆದುಹಾಕುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಆದೇಶ !

ದೆಹಲಿ ಅಭಿವೃದ್ಧಿ ಪ್ರಾಧಿಕರಣ (ಡಿ.ಡಿ.ಎ.) ರಾಜ್ಯದ ‘ಮಜನು ಕಾ ಟಿಲಾ’ ಪ್ರದೇಶದಲ್ಲಿರುವ ಹಿಂದೂಗಳ ನಿರಾಶ್ರಿತರ ವಸತಿಗಳನ್ನು ತೆಗೆದುಹಾಕಲು ನೋಟಿಸ್ ನೀಡಿದೆ. ಇದರಿಂದಾಗಿ ಪಾಕಿಸ್ತಾನದಿಂದ ಬಂದ 160 ಹಿಂದೂ ಕುಟುಂಬಗಳು ನಿರಾಶ್ರಿತರಾಗುವ ವಿಪತ್ತು ಎದುರಾಗಿದೆ.

ಪಾಕಿಸ್ತಾನ-ಚೀನಾದಿಂದ ಭಾರತೀಯ ಜಾಲತಾಣಗಳ ಮೇಲೆ ಹಿಡಿತ ಸಾಧಿಸುವ ಯತ್ನ ನಡೆದಿರುವುದು ಬಹಿರಂಗ !

ಜನವರಿ ೨೨ ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಗೂ ಮುನ್ನ ಪಾಕಿಸ್ತಾನ ಮತ್ತು ಚೀನಾದ ಹ್ಯಾಕರ್‌ಗಳು ಶ್ರೀರಾಮ ಮಂದಿರ, ಪ್ರಸಾರ ಭಾರತಿ ಮತ್ತು ಉತ್ತರ ಪ್ರದೇಶ ಸರಕಾರದ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಲು ಪ್ರಯತ್ನಿಸಿದ್ದಾರೆ

ನ್ಯಾಯಾಲಯದ ಕಾರ್ಯಕ್ರಮಗಳಲ್ಲಿ ಪೂಜೆ ಮಾಡುವ ಬದಲು ಸಂವಿಧಾನದ ಮುಂದೆ ತಲೆಬಾಗಿ ! – ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಭಯ ಎಸ್. ಓಕ್

ಭಾರತದ ಸಂವಿಧಾನವು ಜಾತ್ಯತೀತವಾಗಿದ್ದರೂ ಸಂವಿಧಾನದ ಮೊದಲ ಪುಟದಲ್ಲಿ ಭಗವಾನ್ ಶ್ರೀರಾಮನ ಚಿತ್ರವಿದೆ. ಅವನನ್ನೂ ಗೌರವಿಸಬೇಕು ಎಂದು ಬಹುಪಾಲು ಭಾರತೀಯರಿಗೆ ಅನಿಸುತ್ತದೆ !

ರೈಲಿನಿಂದ ಇಳಿಯುವಾಗ ಪ್ರಯಾಣಿಕರು ಹೊದಿಕೆ ಮತ್ತು ಬ್ಲಾಂಕೆಟ್ ರೈಲು ಸಿಬ್ಬಂದಿಗೆ ನೀಡುವುದು ಕಡ್ಡಾಯ !

ಹೊದಿಕೆ ಮತ್ತು ಬ್ಲಾಂಕೆಟ್ ಯಾರು ತೆಗೆದುಕೊಂಡು ಹೋದರು ಇದು ದೃಢವಾಗದೆ ಇರುವುದರಿಂದ ಕ್ರಮ ಕೈಗೊಳ್ಳಲಾಗುತ್ತಿಲ್ಲ ಆದರೆ ಈ ವಸ್ತುಗಳು ಅಟೆಂಡರ್ ಗೆ ನೀಡುವ ಜವಾಬ್ದಾರಿ ಪ್ರಯಾಣಿಕರದ್ದಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.

ಪೊಲೀಸರು ಯಾವುದೇ ವಿಶಿಷ್ಟ ಧಾರ್ಮಿಕ ಅಥವಾ ಸಾಂಸ್ಕೃತಿಕ ಸಮುದಾಯದ ಲಾಭಕ್ಕಾಗಿ ಅಲ್ಲ ! – ದೆಹಲಿ ಉಚ್ಚ ನ್ಯಾಯಾಲಯ

ಪೊಲೀಸರು ಯಾವುದೇ ವಿಶಿಷ್ಟ ಧಾರ್ಮಿಕ ಅಥವಾ ಸಾಂಸ್ಕೃತಿಕ ಸಮಾಜದ ಲಾಭಕ್ಕಾಗಿ ಅಲ್ಲ, ಎಂದು ದೆಹಲಿ ಉಚ್ಚ ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.

S Jaishankar Remarks : ಭಾರತವು ನೆರೆಯ ದೇಶಗಳ ಮೇಲೆ ಗೂಂಡಾಗಿರಿ ಅಲ್ಲ ಸಹಾಯ ಮಾಡುತ್ತದೆ ! – ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್

“ನಾವು ಗೂಂಡಾಗಿರಿ ಮಾಡುತ್ತಿದ್ದರೆ ನೆರೆಯ ದೇಶಗಳಿಗೆ ೩೭ ಸಾವಿರದ ೩೦೦ ಕೋಟಿ ರೂಪಾಯಿ ಸಹಾಯ ಮಾಡುತ್ತಿರಲಿಲ್ಲ, ಹಾಗೂ ಕೊರೊನಾ ಲಸಿಕೆ ನೀಡುವ ಮೂಲಕ ನಾವು ಸಹಾಯ ಮಾಡುತ್ತಿರಲಿಲ್ಲ.’

ಸದನದಲ್ಲಿ ಮತಕ್ಕಾಗಿ (ಓಟಿಗಾಗಿ) ಲಂಚ ಕೊಡುವ ಸಂಸದರು ಮತ್ತು ಶಾಸಕರ ವಿರುದ್ಧ ಈಗ ಕ್ರಮ ಕೈಗೊಳ್ಳಲಾಗುವುದು !

ಸರ್ವೋಚ್ಚ ನ್ಯಾಯಾಲಯದಲ್ಲಿ ಮಂಡಿಸಿದ್ದ ಅರ್ಜಿಯಲ್ಲಿ, ಸಂಸತ್ತು ಮತ್ತು ವಿಧಾನ ಸಭೆಯಲ್ಲಿ ಅವಹೇಳನಕಾರಿ ಹೇಳಿಕೆಗಳನ್ನು ಒಳಗೊಂಡಂತೆ ಪ್ರತಿಯೊಂದು ರೀತಿಯ ಕಾಯ್ದೆಯನ್ನು ಕಾನೂನಿನಿಂದ ವಿನಾಯಿತಿ ನೀಡಬಾರದು.

ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗ ಪಡೆಸಿಕೊಂಡು ಅಧಿಕಾರದ ದಾವೆ ಹೇಗೆ ಮಾಡುತ್ತೀರಾ ? – ಸರ್ವೋಚ್ಚ ನ್ಯಾಯಾಲಯ

ಸರ್ವೋಚ್ಚ ನ್ಯಾಯಾಲಯವು ಉದಯನಿಧಿ ಇವರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಸನಾತನ ಧರ್ಮೀಯರ ಬೇಡಿಕೆ ಆಗಿದೆ !

ಚಾಲಕ ಮತ್ತು ಸಹ-ಚಾಲಕ ಕ್ರಿಕೆಟ ನೋಡುತ್ತಿದ್ದುದರಿಂದ ಆಂಧ್ರಪ್ರದೇಶದಲ್ಲಿ ರೈಲು ಅಪಘಾತವಾಗಿತ್ತು.!

ಆಂಧ್ರಪ್ರದೇಶದಲ್ಲಿ ಅಕ್ಟೋಬರ್ 29, 2023 ರಂದು ಎರಡು ರೈಲ್ವೇ ರೈಲುಗಳು ಡಿಕ್ಕಿ ಹೊಡೆದು 14 ಪ್ರಯಾಣಿಕರು ಸಾವನ್ನಪ್ಪಿದರು ಮತ್ತು 50 ಕ್ಕೂ ಹೆಚ್ಚು ಜನರು ಗಾಯಗೊಂಡರು.