Bournvita Out Of Health Drink List: ಕೇಂದ್ರ ಸರ್ಕಾರದಿಂದ ‘ಇ-ಕಾಮರ್ಸ್’ ಸಂಸ್ಥೆಗಳಿಗೆ ‘ಬೋರ್ನ್‌ವಿಟಾ’ ವನ್ನು ಹೆಲ್ತ್ ಡ್ರಿಂಕ್ ಪಟ್ಟಿಯಿಂದ ತೆಗೆದುಹಾಕಲು ಆದೇಶ

ನವ ದೆಹಲಿ – ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ದೇಶದ ಎಲ್ಲಾ ‘ಇ-ಕಾಮರ್ಸ್’ ಸಂಸ್ಥೆಗಳಿಗೆ ‘ಬೋರ್ನ್‌ವಿಟಾ’ ಈ ಪದಾರ್ಥವನ್ನು ತಮ್ಮ ‘ಹೆಲ್ತ್‌ಡ್ರಿಂಕ್ ವಿಭಾಗಗಳಿಂದ ‘ ತೆಗೆದುಹಾಕಲು ಆದೇಶಿಸಿದೆ. ‘ರಾಷ್ಟ್ರೀಯ ಬಾಲಾಧಿಕಾರ ಸಂರಕ್ಷಣಾ ಆಯೋಗ ಕಾನೂನು 2005’ ರ ಅಡಿಯಲ್ಲಿ ಈ ಆದೇಶವನ್ನು ನೀಡಲಾಗಿದೆ.