ಈ ವರ್ಷದ ಲೋಕಸಭಾ ಚುನಾವಣೆಯ ವೆಚ್ಚ 1 ಲಕ್ಷದ 35 ಸಾವಿರ ಲಕ್ಷ ಕೋಟಿ !
ಇಷ್ಟು ಹಣವನ್ನು ಖರ್ಚು ಮಾಡಿದರೂ ಜನರು ಮತ ಹಾಕಲು ಹೋಗುವುದಿಲ್ಲ. ಇದರ ಹಿಂದೆ ಅನೇಕ ಕಾರಣಗಳಿವೆ. ಈ ಕಾರಣಗಳ ಬಗ್ಗೆಯೂ ಈಗ ಚರ್ಚೆ ನಡೆಸುವುದು ಅಗತ್ಯವಿದೆ !
ಇಷ್ಟು ಹಣವನ್ನು ಖರ್ಚು ಮಾಡಿದರೂ ಜನರು ಮತ ಹಾಕಲು ಹೋಗುವುದಿಲ್ಲ. ಇದರ ಹಿಂದೆ ಅನೇಕ ಕಾರಣಗಳಿವೆ. ಈ ಕಾರಣಗಳ ಬಗ್ಗೆಯೂ ಈಗ ಚರ್ಚೆ ನಡೆಸುವುದು ಅಗತ್ಯವಿದೆ !
‘ಜೆ-20’ ಚೀನಾದ ಮೊದಲ ಸ್ಟೆಲ್ತ್ ಯುದ್ಧ ವಿಮಾನವಾಗಿದೆ . ಇದು ವಿಶ್ವದ ಅತ್ಯಂತ ಅಪಾಯಕಾರಿ ಯುದ್ಧ ವಿಮಾನಗಳಲ್ಲಿ ಒಂದಾಗಿದೆ.
ಇಂತಹ ನಿರ್ಲಕ್ಷ್ಯ ಮಾಡುವವರ ವಿರುದ್ಧ ಸಂವೇದನೆಯಿಲ್ಲದ ಸಂಸ್ಥೆಯಿಂದ ಪರಿಹಾರ ವಸೂಲಿ ಮಾಡಬೇಕು !
ದೇಶದ ರಾಜಧಾನಿಯು ಮಹಿಳೆಯರಿಗಾಗಿ ಅಸುರಕ್ಷಿತವಾಗಿರುವುದು ಸರಕಾರಿ ವ್ಯವಸ್ಥೆಗೆ ಲಚ್ಚಾಸ್ಪದವಾಗಿದೆ !
ಕಾಂಗೋದಲ್ಲಿ ವಿಶ್ವಸಂಸ್ಥೆಯ ಮಿಷನ್‌ನಲ್ಲಿ ಸೇವೆ ಸಲ್ಲಿಸಿದ ಭಾರತೀಯ ಮಹಿಳೆ ಮೇಜರ್ ರಾಧಿಕಾ ಸೇನ್ ಅವರಿಗೆ ಮಿಲಿಟರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.
ಕಾಂಗ್ರೆಸ್ಸಿನ ಹಿರಿಯ ನಾಯಕ ಮತ್ತು ತಿರುವನಂತಪುರಂ (ಕೇರಳ) ಲೋಕಸಭಾ ಚುನಾವಣಾ ಕ್ಷೇತ್ರದ ಸಂಸದ ಶಶಿ ತರೂರು ಇವರ ಆಪ್ತ ಸಹಾಯಕ ಶಿವಕುಮಾರ್ ಇವನನ್ನು ಚಿನ್ನದ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ಬಂಧಿಸಲಾಗಿದೆ.
ನ್.ಐ.ಎ. ತನ್ನ ಕಾರ್ಯಾಚರಣೆಯ ಸಮಯದಲ್ಲಿ, ಪಿ .ಎಫ್. ಐ. ನ ಭಯೋತ್ಪಾದಕರು ದೇಶದ ವಿವಿಧ ಭಾಗಗಳಲ್ಲಿ ಭಯೋತ್ಪಾದಕ ಚಟುವಟಿಕೆಗಾಗಿ ನಿಧಿ ಸಂಗ್ರಹಿಸುವ ಅಪರಾಧಿ ಷಡ್ಯಂತ್ರ ರೂಪಿಸಿದ್ದರು
1962ರಲ್ಲಿ ಚೀನಾ ಭಾರತದ ಮೇಲೆ ನಡೆಸಿದ್ದ ದಾಳಿಗೆ ಕಾಂಗ್ರೆಸ್ಸಿನ ನಾಯಕ ಮಾಜಿ ಕೇಂದ್ರ ಸಚಿವ ಮಣಿಶಂಕರ್ ಅಯ್ಯರ್ ಅವರು ‘ಚೀನಾದ ತಥಾಕಥಿತ ದಾಳಿ‘ ಎಂದು ಹೇಳಿದ್ದರಿಂದ ವಿವಾದ ನಿರ್ಮಾಣವಾಗಿದೆ.
ಲೋಕಸಭೆ ಚುನಾವಣೆಯ ಕೊನೆಯ ಹಂತದ ಮತದಾನದ ಮುನ್ನ ಪ್ರಧಾನಿ ನರೇಂದ್ರ ಮೋದಿಯವರು ಕನ್ಯಾಕುಮಾರಿಗೆ ಭೇಟಿ ನೀಡಲಿದ್ದಾರೆ. ಅವರು ಅಲ್ಲಿನ ‘ವಿವೇಕಾನಂದ ರಾಕ್ ಸ್ಮಾರಕ’ದಲ್ಲಿ 2 ದಿನಗಳ ಕಾಲ ಧ್ಯಾನ ಮಾಡಲಿದ್ದಾರೆ.
ಆಮ್ ಆದ್ಮಿ ಪಕ್ಷದ ಸರಕಾರದ ಸರ್ವಾಧಿಕಾರತ್ವ ! ಇದೇ ಪಕ್ಷ ಅಭಿವ್ಯಕ್ತಿ, ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಭಾಷಣ ಮಾಡುತ್ತದೆ, ಇದು ಅತ್ಯಂತ ಶೋಚನೀಯ !