ಬೇಸಿಗೆ ಕಾಲದಲ್ಲಿ ನ್ಯಾಯಾಲಯಗಳಲ್ಲಿ ನ್ಯಾಯವಾದಿಗಳು ಕಪ್ಪು ಕೋಟು ಹಾಕುವುದು ಕಡ್ಡಾಯ ಮಾಡಬಾರದೆಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ
ದೇಶದಲ್ಲಿನ ನ್ಯಾಯಾಲಯಗಳಲ್ಲಿ ಬೇಸಿಗೆ ಕಾಲಕ್ಕೆ ಕಪ್ಪು ಕೋಟು ಹಾಕದಿರಲು ಸವಲತ್ತು ಕೊಡಬೇಕು, ಎಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ. ‘ಬೇಸಿಗೆಯ ಕಾಲದಲ್ಲಿ ಕಪ್ಪು ಕೋಟು ಹಾಕಿಕೊಂಡು ನ್ಯಾಯಾಲಯದ ಕೆಲಸ ಮಾಡಲು ಅತ್ಯಂತ ಕಠಿಣವಾಗುತ್ತದೆ.