ಇನ್ನು ಮುಂದೆ ಭಾರತದ ಖಾಸಗಿ ಸಂಸ್ಥೆಗಳು ‘ಪಿ.ಎಸ್.ಎಲ್.ವಿ.’ ಅಂದರೆ `ದ್ರುವಿಯ ಉಪಗ್ರಹ ಪ್ರಕ್ಷೇಪಕ ವಾಹನ’ ತಯಾರಿಸಬಲ್ಲವು !

ಉದ್ಯಮಿ ಗೌತಮ ಅದಾನಿ

ನವದೆಹಲಿ – ದೇಶದಲ್ಲಿ ಪ್ರಥಮ ಬಾರಿಗೆ, ಭಾರತದ ಅಂತರಿಕ್ಷ ಸಂಶೋಧನ ಸಂಸ್ಥೆ (‘ಇಸ್ರೋ’) ಯನ್ನು ಬಿಟ್ಟು ಖಾಸಗಿ ಸಂಸ್ಥೆಗಳೂ `ಪೋಲರ ಸೆಟಲೈಟ ಲಾಂಚ ವೆಹಿಕಲ’ (ಪಿ.ಎಸ.ಎಲ್.ವಿ. – ಧ್ರುವೀಯ ಉಪಗ್ರಹ ಪ್ರಕ್ಷೇಪ ವಾಹನದಿಂದ ಉಪಗ್ರಹಗಳನ್ನು ಅಂತರಿಕ್ಷದಲ್ಲಿ ಕಳಿಸಲಾಗುತ್ತದೆ.) ತಯಾರಿಸಬಹುದು. ಇದಕ್ಕಾಗಿ ಒಪ್ಪಂದ ಮಾಡಿಕೊಳ್ಳಲಾಗುವುದು, ಎಂದು ಉಪಗ್ರಹ ತಯಾರಿಸಲು ಉದ್ಯಮಿ ಗೌತಮ ಅದಾನಿ ಅವರ ನೇತೃತ್ವದಲ್ಲಿರುವ ಸಮೂಹ ಸಂಸ್ಥೆಗಳು ಮತ್ತು ಲರ್ಸನ ಅಂಡ ಟುಬ್ರೋ ಜೊತೆಗೆ ಇತರ ಕಂಪನಿಗಳು ಆಸಕ್ತಿ ಹೊಂದಿವೆ. 5 ಪಿ. ಎಸ.ಎಲ್.ವಿ. ತಯಾರಿಸುವುದಕ್ಕಾಗಿ ಈ ಒಪ್ಪಂದ ಇರುವುದು.