ಹರಿಯಾಣಾದ ಭಾಜಪ ಸರಕಾರವು ಇತಿಹಾಸದಲ್ಲಾದ ತಪ್ಪುಗಳನ್ನು ಬದಲಾಯಿಸಲು ಸಾಹಸ ತೋರಿಸಿದೆ ! – ಚೇತನ ರಾಜಹಂಸ, ರಾಷ್ಟ್ರೀಯ ವಕ್ತಾರರು, ಸನಾತನ ಸಂಸ್ಥೆ

ಹರಿಯಾಣಾ ಸರಕಾರೀ ನೌಕರರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಯಲ್ಲಿ ಹಾಗೂ ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು’. ಎಂಬ ವಿಷಯವಾಗಿ ಭಾಜಪ ನೇತೃತ್ವದ ಹರಿಯಾಣಾ ಸರಕಾರವು ನೀಡಿರುವ ಸುತ್ತೋಲೆಯಲ್ಲಿ ಇತಿಹಾಸದಲ್ಲಾದ ತಪ್ಪನ್ನು ಸರಿಪಡಿಸಲಾಗಿದೆ.

ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಂತಹ ದೇಶಗಳು ಅಲ್ಪಸಂಖ್ಯಾತರಿಗೆ ಸುರಕ್ಷಿತವಲ್ಲ ! – ತಸ್ಲೀಮಾ ನಸರಿನ್, ಬಾಂಗ್ಲಾದೇಶಿ ಲೇಖಕಿ

ಯಾವ ದೇಶಗಳು ಅಲ್ಪಸಂಖ್ಯಾತ ಸಮುದಾಯಕ್ಕೆ ಸುರಕ್ಷಿತವಿಲವೋ ಅವು ಖಂಡಿತವಾಗಿಯೂ ಸುಸಂಸ್ಕೃತವಲ್ಲ, ಎಂದು ಖ್ಯಾತ ಲೇಖಕಿ ತಸ್ಲೀಮಾ ನಸರಿನ್ ಇವರು ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ.

ಭಾರತದಲ್ಲಿ 2 ರಿಂದ 18 ವಯಸ್ಸಿನ ಮಕ್ಕಳಿಗಾಗಿ `ಕೊವ್ಯಾಕ್ಸೀನ್’ ಲಸಿಕೆಗೆ ಕೇಂದ್ರ ಸರಕಾರದಿಂದ ಒಪ್ಪಿಗೆ

ಕೇಂದ್ರ ಸರಕಾರವು ಸಣ್ಣ ಮಕ್ಕಳಿಗಾಗಿ ಕೊರೊನಾದ ಮೇಲಿನ ‘ಕೊವ್ಯಾಕ್ಸೀನ್’ ಲಸಿಕೆಗೆ ಒಪ್ಪಿಗೆ ನೀಡಿದೆ. ಇದರಿಂದ ಇನ್ನು 2 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಕೊರೊನಾದ ಲಸಿಕೆ ಸಿಗಲಿದೆ.

ರಾಜ್ಯಗಳು ತಮ್ಮಲ್ಲಿ ಲಬ್ಧವಿರುವ ಹೆಚ್ಚುವರಿ ವಿದ್ಯುತ್ತಿನ ಮಾಹಿತಿ ನೀಡಬೇಕು ! – ಕೇಂದ್ರ ಸರಕಾರದ ಸೂಚನೆ

ವಿದ್ಯುತ್ ನಿರ್ಮಿತಿಗಾಗಿ ಕಲ್ಲಿದ್ದಿಲು ಪೂರೈಕೆಯ ಸಂಕಷ್ಟ

ಪ್ರಯಾಣಿಕರು ಉಗುಳಿ ಹಾಳು ಮಾಡಿದ ಕೋಚ್‍ಗಳು ಮತ್ತು ಪರಿಸರಗಳನ್ನು ಸ್ವಚ್ಛಗೊಳಿಸಲು ರೈಲ್ವೆಗೆ ಪ್ರತಿ ವರ್ಷ 1200 ಕೋಟಿ ರೂಪಾಯಿ ವೆಚ್ಚವಾಗುತ್ತದೆ !

ಸ್ವಾತಂತ್ರ್ಯದ 74 ವರ್ಷಗಳಲ್ಲಿ ಎಲ್ಲಾ ಪಕ್ಷದ ಆಡಳಿತಗಾರರು ಜನರನ್ನು ಶಿಸ್ತುಬದ್ಧಗೊಳಿಸುವಲ್ಲಿ ವಿಫಲವಾದ ಪರಿಣಾಮವೇ ಇದು ! ಇದು ಭಾರತೀಯರಿಗೆ ನಾಚಿಕೆಗೇಡು !

ಲಡಾಕನಿಂದ ಸೈನ್ಯ ವಾಪಸು ಪಡೆಯಿರಿ ಎಂಬ ಭಾರತದ ಬೇಡಿಕೆಗೆ ಚೀನಾದ ನಕಾರ !

ಭಾರತದ ಭೂಮಿಯಲ್ಲಿ ನುಸುಳುವುದು ಮತ್ತು ಭಾರತಕ್ಕೆ ಬೋಧನೆ ಮಾಡುವುದು, ಇದು ಚೀನಿಯರ ಉದ್ಧಟತನವಗಿದ್ದು ಇದಕ್ಕೆ ಭಾರತವು ಸೇರಿಗೆ ಸವ್ವಾಸೇರು ಎಂಬಂತೆ ಉತ್ತರ ನೀಡುವುದು ಅವಶ್ಯಕವಾಗಿದೆ.

ಅಸ್ಸಾಂನಲ್ಲಿರುವ ಹೆಚ್ಚಿನ ಮುಸಲ್ಮಾನರು ಮತಾಂತರಗೊಂಡವರಾಗಿದ್ದಾರೆ ! – ಹಿಮಂತ ಬಿಸ್ವ ಸರಮಾ, ಅಸ್ಸಾಂ ಮುಖ್ಯಮಂತ್ರಿ

ಮತಾಂತರದ ಅಪಾಯವನ್ನು ಅರಿತುಕೊಂಡು, ಕೇಂದ್ರ ಸರಕಾರವು ಈಗಲಾದರೂ ಮತಾಂತರ ವಿರೋಧಿ ಕಾನೂನನ್ನು ಜಾರಿಗೆ ತರುತ್ತದೆಯೇ ?

ಜಮ್ಮು-ಕಾಶ್ಮೀರ ಮತ್ತು ಕರ್ನಾಟಕದಲ್ಲಿನ ಇಸ್ಲಾಮಿಕ್ ಸ್ಟೇಟ್‍ನ 18 ಸ್ಥಳಗಳ ಮೇಲೆ ಎನ್.ಐ.ಎ.ಯಿಂದ ದಾಳಿ

ಕೇಂದ್ರೀಯ ಮೀಸಲು ಪೊಲೀಸ್ ಪಡೆ ಮತ್ತು ಜಮ್ಮು-ಕಾಶ್ಮೀರ ಪೊಲೀಸರ ಸಹಾಯದಿಂದ ಈ ದಾಳಿಯನ್ನು ಮಾಡಲಾಯಿತು.

ಹಬ್ಬದ ಸಮಯದಲ್ಲಿ ದೆಹಲಿಯಲ್ಲಿ ರಕ್ತಪಾತ ನಡೆಸಲು ಉಗ್ರರ ಪ್ರಯತ್ನ ! – ಗೂಢಚರರಿಂದ ಮಾಹಿತಿ

ದೇಶದಲ್ಲಿ ಕೇವಲ ಹಿಂದೂಗಳ ಹಬ್ಬಗಳ ಸಮಯದಲ್ಲಿ ಜಿಹಾದಿ ಉಗ್ರರಿಂದ ರಕ್ತಪಾತ ನಡೆಸುವ ಪ್ರಯತ್ನಗಳಾಗುತ್ತವೆ, ಇದರಿಂದ ‘ಉಗ್ರರಿಗೆ ಧರ್ಮವಿದೆ’, ಎಂಬುದು ಗಮನಕ್ಕೆ ಬರುತ್ತದೆ !

ನವರಾತ್ರೋತ್ಸವದ ನಿಮಿತ್ತ ಗರ್ಭನಿರೋಧಕದ ಮೇಲೆ ರಿಯಾಯತಿ ನೀಡಿದ ಆನ್ ಲೈನ್ ನಲ್ಲಿ ವಸ್ತುಗಳನ್ನು ಮಾರಾಟ ಮಾಡುವ ಸಂಸ್ಥೆ ‘ನಾಯಕಾ’ !

‘ನಾಯಕಾ’ ಎಂಬ ಆನ್ ಲೈನ್ ನಲ್ಲಿ ವಸ್ತುಗಳನ್ನು ಮಾರಾಟ ಮಾಡುವ ಸಂಸ್ಥೆಯು ನವರಾತ್ರಿಯ ನಿಮಿತ್ತ ಗರ್ಭನಿರೋಧಕವನ್ನು ಮಾರಾಟ ಮಾಡಲು ಶೇಕಡ ೪೦ರಷ್ಟು ರಿಯಾಯತಿ ನೀಡುವಂತಹ ಯೋಜನೆ ಘೋಷಿಸಿದೆ.