ಪ್ರಧಾನಿ ನರೇಂದ್ರ ಮೋದಿಯವರು ವಿಶ್ವದ ಅತ್ಯಂತ ಜನಪ್ರಿಯ ನಾಯಕ !

ಅಮೆರಿಕಾ, ಯುನೈಟೆಡ್ ಕಿಂಗ್‍ಡಮ್, ರಶಿಯಾ ಮುಂತಾದ 13 ಪ್ರಮುಖ ದೇಶದ ನಾಯಕರನ್ನು ಹಿಂದಿಕ್ಕಿದ್ದಾರೆ !

ಎಷ್ಟು ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆ ನೀಡಲು ಸಾಧ್ಯವಾಯಿತು – ಸರ್ವೋಚ್ಚ ನ್ಯಾಯಾಲಯದಿಂದ ಸಿಬಿಐಗೆ ಪ್ರಶ್ನೆ

ನ್ಯಾಯಾಲಯದಿಂದ ಇದನ್ನೆಲ್ಲ ಯಾಕೆ ವಿಚಾರಿಸಬೇಕಾಗುತ್ತದೆ ? ಸಿಬಿಐ ತನ್ನ ಕಾರ್ಯಕ್ಷಮತೆಯ ಬಗ್ಗೆ ಸ್ವತಃ ಏಕೆ ಪ್ರಯತ್ನಿಸುವುದಿಲ್ಲ?

ಮದರಸಾಗಳಿಗೆ ದುಡ್ಡನ್ನು ಸಂಗ್ರಹಿಸುವ ನೆಪದಿಂದ ಕಳ್ಳತನ ಮಾಡುತ್ತಿದ್ದ ಮುಸಲ್ಮಾನನ ಬಂಧನ

ದೇಶದಲ್ಲಿ ಅಲ್ಪಸಂಖ್ಯಾತರು, ಆದರೆ ಅಪರಾಧ ಕ್ಷೇತ್ರದಲ್ಲಿ ಬಹುಸಂಖ್ಯಾತರಾಗಿರುವ ಮುಸಲ್ಮಾನರು !

ಕಾಶ್ಮೀರದ ಗಡಿಯೊಳಗೆ ೪೦ ರಿಂದ ೫೦ ತಾಲಿಬಾನಿ ಉಗ್ರರು ನೆಲೆ ಊರಿರುವ ಸಾಧ್ಯತೆ !

ಇವತ್ತಲ್ಲ ನಾಳೆ ತಾಲಿಬಾನಿ ಉಗ್ರರು ಭಾರತದಲ್ಲಿ ಸಾವುನೋವುಗಳನ್ನು ಉಂಟು ಮಾಡಲು ನುಸುಳುವರು, ಎಂಬುದು ನಿಶ್ಚಿತವಾಗಿದೆ. ಈ ಮೊದಲು ಭಾರತವೇ ಪಾಕಆಕ್ರಮಿತ ಕಾಶ್ಮೀರ ವಶಪಡಿಸಿಕೊಳ್ಳುವುದು ಆವಶ್ಯಕವಾಗಿದೆ.

ಶ್ರೀಕೃಷ್ಣ ಜಯಂತಿಯಂದು ಹಿಂದೂ ಸ್ನೇಹಿತೆಗೆ ಮಾಂಸವನ್ನು ತಿನ್ನಲು ಕೊಟ್ಟಾಗ ನನಗೆ ಶಾಂತಿ ಸಿಗುತ್ತಿತ್ತು ! – ಲೇಖಕಿ ಚುಗತಯಿ

ಹಿಂದೂಗಳನ್ನು ಆಕ್ರಮಣಕಾರಿಗಳೆಂದು ನಿರ್ಧರಿಸಿ ಪ್ರಶಸ್ತಿಯನ್ನು ಹಿಂತಿರುಗಿಸುವ ಸಾಹಿತಿಗಳು ಈಗೇಕೆ ಈ ವಿಷಯದಲ್ಲಿ ಮಾತನಾಡುವುದಿಲ್ಲ ?

ಮಕ್ಕಾದಲ್ಲಿ ಮಾಂಸ ಹಾಗೂ ಮದ್ಯದ ಮೇಲೆ ನಿರ್ಬಂಧವಿದ್ದರೆ ಪರವಾಗಿಲ್ಲ; ಆದರೆ ಮಥುರೆಯಲ್ಲಿ ನಡೆಯುವುದಿಲ್ಲ ! ಎಂದು ಮತಾಂಧರ ಕಿವಿ ಹಿಂಡಿದ ಮಾನವಾಧಿಕಾರ ಕಾರ್ಯಕರ್ತೆ ಅರಿಫ ಅಜಾಕಿಯಾ !

ಲಂಡನ್‍ನಲ್ಲಿ ವಾಸಿಸುವ ಪಾಕಿಸ್ತಾನಿ ವಂಶದ ಮಾನವಾಧಿಕಾರ ಕಾರ್ಯಕರ್ತೆಗೆ ತಿಳಿದ ವಿಷಯವು, ಭಾರತದ ಮಾನವಾಧಿಕಾರಿಗಳಿಗೆ ಏಕೆ ಗೊತ್ತಾಗುವುದಿಲ್ಲ?’

ಎರಡು ತಿಂಗಳಲ್ಲಿ 30 ಲಕ್ಷ 27 ಸಾವಿರ (ಅಕೌಂಟ್) ಖಾತೆಗಳನ್ನು ಬಂದ್ ಮಾಡಿದ ವಾಟ್ಸ್ ಆಪ್ !

ಆನ್‍ಲೈನ್ ಸ್ಪ್ಯಾಮ್ ಮತ್ತು ಆ್ಯಪ್ ನ ದುರುಪಯೋಗದ ಜೊತೆಗೆ ವಿವಿಧ ದೂರುಗಳು ಸಿಕ್ಕಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

‘ಇಸ್ಲಾಮಿಕ್ ಸ್ಟೇಟ್ ಖುರಾಸಾನ’ನಿಂದ ಭಾರತದ ಮೇಲೆ ಆಕ್ರಮಣವಾಗುವ ಸಾಧ್ಯತೆ

ಈ ಸಂಘಟನೆಗಳ ಭಯೋತ್ಪಾದಕರು ಭಾರತದಲ್ಲಿನ ದೇವಾಲಯಗಳು, ರಾಜಕೀಯ ಮುಖಂಡರು ಹಾಗೂ ಜನಸಂದಣಿಯಿರುವ ಸ್ಥಳ ಹಾಗೂ ವಿದೇಶೀಯರನ್ನು ಗುರಿ ಮಾಡುವ ಸಾಧ್ಯತೆಯಿದೆ.

ದೇಶದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾದರೆ ಭಾರತವು ಅಫಘಾನಿಸ್ತಾನವಾಗುವುದು ! – ಭಾಜಪದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ

ಹಿಂದೂಗಳು ಬಹುಸಂಖ್ಯಾತರಾಗಿರುವ ವರೆಗೆ ಎಲ್ಲರಿಗೂ ಸಮಾನ ಅವಕಾಶವಿರುವುದು. ಒಮ್ಮೆ ಹಿಂದೂಗಳು ಅಲ್ಪಸಂಖ್ಯಾತರಾದರೆ ಗಾಂಧಾರದ (ಅಫಘಾನಿಸ್ತಾನದ) ಸಂದರ್ಭದಲ್ಲಿ ಆದಂತೆ ಆಗುವುದು

ವಾಯುಮಾಲಿನ್ಯದಿಂದ ಭಾರತೀಯರ ಆಯುಷ್ಯ ಒಂಬತ್ತು ವರ್ಷ ಕಡಿಮೆಯಾಗುವ ಸಾಧ್ಯತೆ ! – ಶಿಕಾಗೋ ವಿದ್ಯಾಪೀಠದಲ್ಲಿ ಉರ್ಜಾ ಧೋರಣ ಸಂಸ್ಥೆಯ ವರದಿ

ಮುಂಬರುವ ಸಮಯದಲ್ಲಿ ವಾಯುಮಾಲಿನ್ಯದಿಂದ ಸುಮಾರು ಶೇ. ೪೦ ರಷ್ಟು ಭಾರತೀಯರ ಆಯುಷ್ಯವು ಒಂಬತ್ತು ವರ್ಷ ಕಡಿಮೆಯಾಗುವ ಸಾಧ್ಯತೆಯಿದೆ, ಎಂಬ ವರದಿಯನ್ನು ಶಿಕಾಗೋ ವಿದ್ಯಾಪೀಠದ ಊರ್ಜಾ ಧೋರಣ ಸಂಸ್ಥೆಯು (‘ಇ.ಪಿ.ಐ.ಸಿ.’ಯು) ಜಾರಿಮಾಡಿದೆ.