‘ನೀಟ್’ನ ಫಲಿತಾಂಶ ಘೋಷಿಸಿ ! – ಸರ್ವೋಚ್ಚ ನ್ಯಾಯಾಲಯದ ಆದೇಶ

ನ್ಯಾಷನಲ್ ಎಲಿಜಿಬಿಲಿಟಿ ಕಮ್ ಇಂಟ್ರೆಸ್ಟ್ ಟೆಸ್ಟ್’ ನ(`ನೀಟ್’ನ) ಫಲಿತಾಂಶ ಘೋಷಿಸುವಂತೆ ಸರ್ವೋಚ್ಚ ನ್ಯಾಯಾಲಯ ‘ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ’ಗೆ ಆದೇಶ ನೀಡಿದೆ

‘ಮದ್ಯ, ತಂಬಾಕು, ಗುಟ್ಖಾಗಳಂತೆ ತೆರಿಗೆ ಪಾವತಿಸಿ ಅಮಲು ಪದಾರ್ಥಗಳ ಸೇವನೆಗೆ ಅನುಮತಿ ನೀಡಿ! ‘(ಅಂತೆ) – ಕಾಂಗ್ರೆಸ್‍ನ ಸಂಸದ ಕೆ.ಟಿ.ಎಸ್. ತುಳಸಿ ಇವರ ಬೇಡಿಕೆ

ಯಾವುದು ಸಮಾಜದ ಮತ್ತು ಪ್ರತಿಯೊಬ್ಬ ನಾಗರಿಕನ ಒಳಿತಿಗಿಲ್ಲ, ಆ ಪ್ರತಿಯೊಂದು ಅಂಶವನ್ನು ಮುಚ್ಚುವುದು ಅವಶ್ಯಕವಾಗಿದೆ. ಮದ್ಯ, ತಂಬಾಕು ಮತ್ತು ಗುಟ್ಖಾ ಸೇವನೆಯನ್ನು ನಿಷೇಧಿಸುವುದು ಸಹ ಅಗತ್ಯವಾಗಿದೆ.

ಗಾಂಜಾ ಸೇದುವ ಕಪಟಿ ಬಾಬಾರನ್ನೂ ಜೈಲಿಗೆ ಅಟ್ಟಿ ! – ಕೇಂದ್ರ ಸಚಿವ ರಾಮದಾಸ್ ಆಠವಲೆ

ಕದ್ದುಮುಚ್ಚಿ ಗಾಂಜಾ ಸೇದುವ ಮತ್ತು ಲಂಚ ಪಡೆಯುವ ಭ್ರಷ್ಟ ಮತ್ತು ತತ್ತ್ವಹೀನ ರಾಜಕೀಯ ನಾಯಕರನ್ನೂ ಜೈಲಿಗೆ ಅಟ್ಟಬೇಕು ಎಂದು ಜನರಿಗೆ ಅನಿಸುತ್ತದೆ !

ಗಂಗಾನದಿಯ ನೀರಿನ ಗುಣಮಟ್ಟದಲ್ಲಿ ಸುಧಾರಣೆ

‘ಸ್ವಚ್ಛ ಗಂಗಾ ರಾಷ್ಟ್ರೀಯ ಮಿಶನ್’ನ ಸಂಚಾಲಕರಾದ ರಾಜೀವ ರಂಜನ ಮಿಶ್ರಾ ಇವರು, ‘ಗಂಗಾನದಿಯ ನೀರಿನ ಗುಣಮಟ್ಟದಲ್ಲಿ 2014 ರ ನಂತರ ಗಮನಾರ್ಹ ಸುಧಾರಣೆಯಾಗಿದೆ.

ಜಾಹೀರಾತಿನ ಮೂಲಕ ಕರ್ವಾ ಚೌಥ’ ವ್ರತವನ್ನು ಅವಮಾನಿಸಿದ ‘ಡಾಬರ’ ಸಂಸ್ಥೆಯಿಂದ ಕ್ಷಮಾಯಾಚನೆ

ಹಿಂದೂಗಳು ಇಂತಹ ಮೇಲುಮೇಲಿನ ಮತ್ತು ಖೇದಕರ ಕ್ಷಮಾಯಾಚನೆ ಮಾಡುವ `ಡಾಬರ್’ ಕಂಪನಿಯ ಮೇಲೆ ಬಹಿಷ್ಕಾರ ಹೇರಿದಾಗಲೇ ಅಂದರೆ ಆರ್ಥಿಕವಾಗಿ ನೀಡಿದಾಗಲೇ ಇಂತಹ ಕಂಪನಿಗಳು ನೂಲಿನಂತೆ ನೇರವಾಗುತ್ತದೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಾಗುತ್ತಿರುವ ದಾಳಿಯನ್ನು ಖಂಡಿಸಲು `ಇಸ್ಕಾನ’ನಿಂದ 150 ದೇಶಗಳಲ್ಲಿ 700 ದೇವಾಲಯಗಳ ಬಳಿ ಆಂದೋಲನ !

ಇಸ್ಕಾನ್ ಮಾಡುತ್ತಿರುವ ಖಂಡನೆಯು ಶ್ಲಾಘನೀಯವಾಗಿದ್ದರೂ ಕೂಡ ಮತಾಂಧರಿಗೆ ಭೀತಿ ಮೂಡಿಸಲು ಕಠಿಣ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ. ಭಾರತವು ಇದಕ್ಕಾಗಿ ಮುಂದಾಳತ್ವ ವಹಿಸಬೇಕೆಂದು ಎಲ್ಲಾ ಹಿಂದೂಗಳಿಗೆ ಅನಿಸುತ್ತದೆ !

‘ನನಗೆ ಹಿಂದೂ ಆಗಿದಕ್ಕೆ ನಾಚಿಕೆಯಾಗುತ್ತದೆ !’(ಅಂತೆ) – ನಟಿ ಸ್ವರಾ ಭಾಸ್ಕರ್

ಹರಿಯಾಣದ ಗುರುಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮುಸ್ಲಿಮರಿಂದ ಶುಕ್ರವಾರ ಕಾನೂನುಬಾಹಿರವಾಗಿ ನಮಾಜ್ ಪಠಣ ಮಾಡುತ್ತಿರುವಾಗ, ಗುಂಪೊಂದರಿಂದ ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗಲಾಯಿತು.

ಶೇಖ ಹಸೀನಾ ಅವರು 2016 ರಲ್ಲಿ ಹಿಂದೂಗಳ ಮೇಲೆ ದಾಳಿ ಮಾಡಿದ ಸೂತ್ರಧಾರನಿಗೆ ಚುನಾವಣೆಯ ಉಮೇದ್ವಾರಿಕೆಯನ್ನು ನೀಡಿದ್ದರು ! – ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರೀನ್

ಇಂತಹವರ ಆಡಳಿತದಲ್ಲಿ ಹಿಂದೂಗಳ ರಕ್ಷಣೆಯಾಗುವುದು ಅಸಾಧ್ಯವೇ ಆಗಿದೆ. ಇದನ್ನೆಲ್ಲ ನೋಡುವಾಗ ಭಾರತವೇ ಮುಂದಾಳತ್ವ ವಹಿಸಿ ಕಠಿಣ ಕ್ರಮವನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ !

ಬಾಂಗ್ಲಾದೇಶದಲ್ಲಿ ಕಳೆದ 40 ವರ್ಷಗಳಲ್ಲಿ, ಹಿಂದೂಗಳ ಜನಸಂಖ್ಯೆಯಲ್ಲಿ ಶೇ. 5 ರಷ್ಟು ಇಳಿಕೆ !

ಕಳೆದ 4 ದಶಕಗಳಿಂದ ಈ ಬಗ್ಗೆ ಗಮನ ಹರಿಸದ ಭಾರತದ ಎಲ್ಲಾ ಪಕ್ಷದ ಆಡಳಿತಗಾರರಿಗೆ ಇದು ನಾಚಿಕೆಗೇಡಿನ ಸಂಗತಿಯಾಗಿದೆ ! ಈಗಲಾದರೂ ಸರಕಾರವು ಬಾಂಗ್ಲಾದೇಶದಲ್ಲಿ ಹಿಂದುಗಳಿಗಾಗಿ ಏನಾದರೂ ಮಾಡುವುದೇನು ? ಎಂಬ ಪ್ರಶ್ನೆಯು ಹಿಂದೂಗಳ ಮನಸ್ಸಿನಲ್ಲಿ ಉದ್ಭವಿಸುತ್ತದೆ !