ಅಫಘಾನಿಸ್ತಾನಕ್ಕೆ ಸಹಾಯ ಮಾಡಲು ಒಮ್ಮತ !
ಅಫಘಾನಿಸ್ತಾನದ ಸ್ಥಿತಿಯನ್ನು ಸುಧಾರಿಸಲು ಭಾರತದ ಮುಂದಾಳತ್ವದಲ್ಲಿ ಭಾರತ ಸಹಿತ ೮ ದೇಶಗಳ ಸಭೆಯು ನವೆಂಬರ್ ೧೦ ರಂದು ಆಯೋಜಿಸಲಾಗಿತ್ತು.
ಅಫಘಾನಿಸ್ತಾನದ ಸ್ಥಿತಿಯನ್ನು ಸುಧಾರಿಸಲು ಭಾರತದ ಮುಂದಾಳತ್ವದಲ್ಲಿ ಭಾರತ ಸಹಿತ ೮ ದೇಶಗಳ ಸಭೆಯು ನವೆಂಬರ್ ೧೦ ರಂದು ಆಯೋಜಿಸಲಾಗಿತ್ತು.
ಆರ್ಥಿಕ ಅಪರಾಧಗಳ ವಿಭಾಗದ ಪೊಲೀಸರು ೨೦೦ ಕೋಟಿ ರೂಪಾಯಿ ವಂಚನೆಯ ಪ್ರಕರಣದಲ್ಲಿ ತಿಹಾರ್ ಸೆರೆಮನೆಯ ೫ ಅಧಿಕಾರಿಗಳನ್ನು ಬಂಧಿಸಲಾಗಿದೆ. ಅವರಲ್ಲಿ ೨ ಸೆರೆಮನೆಯ ಅಧೀಕ್ಷಕ, ೨ ಉಪಅಧೀಕ್ಷಕ ಮತ್ತು ಒಬ್ಬ ಸಹಾಯಕ ಅಧೀಕ್ಷಕರು ಒಳಗೊಂಡಿದ್ದಾರೆ.
ಭಾರತೀಯ ಸೈನ್ಯವು ಯಾವುದೇ ರೀತಿಯ ತುರ್ತುಸ್ಥಿತಿಗೆ ಸಿದ್ಧರಿರುವುದು ಅಗತ್ಯವಾಗಿದೆ. ಗಡಿಯಲ್ಲಿ ೧೯೬೨ ರಂತೆ ಯುದ್ಧಸ್ಥಿತಿಯಾಗಲು ಬಿಡುವುದಿಲ್ಲ, ಎಂದು ಕೇಂದ್ರ ಸರಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ಹೇಳಿದೆ.
ಭಾರತವು ಅಫಘಾನಿಸ್ತಾನದ ವಿಷಯವಾಗಿ ನವೆಂಬರ್ ೧೦ ರಂದು ವಿಶೇಷ ಅಂತರಾಷ್ಟ್ರೀಯ ಸಭೆಯನ್ನು ಆಯೋಜಿಸಿದೆ. ಈ ಸಭೆಯಲ್ಲಿ ಭಾರತ ಸಹಿತ ಇರಾನ್, ರಶಿಯಾ, ಉಜ್ಬೇಕಿಸ್ತಾನ್, ಕಜಾಕಿಸ್ತಾನ್, ತುರ್ಕೆಮೆನಿಸ್ತಾನ್, ತಾಜಿಕಿಸ್ತಾನ್ ಮತ್ತು ಕಿರ್ಗಿಸ್ತಾನ್ ಈ ದೇಶದ ಪ್ರತಿನಿಧಿಗಳು ಭಾಗವಹಿಸುವರು.
ಚಾವಲಾ ಪೊಲೀಸ್ ಠಾಣೆಯಲ್ಲಿ ಕಾರ್ಯನಿರತ ಪೊಲೀಸ್ ಪೇದೆ ರವೀಂದ್ರ ಕೆಲಸದಲ್ಲಿ ಇರುವಾಗ ಪಾನಮತ್ತನಾಗಿದ್ದ. ಆತ ಒಂದು ಹೋಟೆಲ್ ಮಾಲೀಕನಿಗೆ ಮಧ್ಯಾಹ್ನ ಊಟದಲ್ಲಿ ಮಟನ್ ನೀಡದೇ ಇದ್ದರಿಂದ ಥಳಿಸಿದ್ದಾನೆ.
ಮುಸಲ್ಮಾನರಿಗೆ ಮನೆ ಬಾಡಿಗೆ ನೀಡಲು ನಿರಾಕರಿಸುವ ಹಿಂದುಗಳನ್ನು ಅಸಹಿಷ್ಣು ಎಂದು ಬೊಬ್ಬೆ ಹಾಕುವ ಪ್ರಗತಿಪರರು ಮತ್ತು `ಸೆಕ್ಯುಲರ್’ ಮಾಧ್ಯಮಗಳು ಈ ಬಗ್ಗೆ ಏನೂ ಮಾತನಾಡುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !
ಜನರಿಗೆ ಪಟಾಕಿಗಳಿಂದಾಗುವ ದುಷ್ಪರಿಣಾಮಗಳನ್ನು ಮತ್ತು ಹಾನಿಗಳ ಮಹತ್ವವನ್ನು ತಿಳಿಸಿಕೊಡಲು ಆಡಳಿತಾರೂಢರು ವಿಫಲಗೊಂಡಿದ್ದಾರೆ, ಎಂಬುದೇ ಇದರಿಂದ ಸ್ಪಷ್ಟವಾಗುತ್ತದೆ !
ನವೆಂಬರ್ 7 ರಿಂದ ಈ ಯಾತ್ರೆಯನ್ನು ಆರಂಭಿಸಲಾಗಿದೆ. ಈ ಯಾತ್ರಾ ರೈಲುಬಂಡಿಯನ್ನು ದೆಹಲಿಯ ಸಫದರ್‍ಜಂಗ್ ರೈಲು ನಿಲ್ದಾಣದಿಂದ ಆರಂಭಿಸಲಾಯಿತು. ಇಲ್ಲಿಂದ ಈ ರೈಲು ಮಾರ್ಗವು ಭಗವಾನ ಶ್ರೀರಾಮನ ಜೀವನಕ್ಕೆ ಸಂಬಂಧಿಸಿದ ಎಲ್ಲಾ ಪ್ರಮುಖ ಸ್ಥಳಗಳಿಗೆ ಹೋಗಲಿದೆ.
ಪಾಕಿಸ್ತಾನವು ಅದೇನು ಮಾಡಿತೆಂದು ಭಾರತವು ಈ ಪರಂಪರೆಯನ್ನು ಪುನಃ ಆರಂಭಿಸಿತು ? ಪಾಕಿಸ್ತಾನ ಮತ್ತು ಅದರ ಬೆಂಬಲಿತ ಉಗ್ರರು ನಿರಂತರವಾಗಿ ಕಾಶ್ಮೀರದ ಮೇಲೆ ದಾಳಿ ಮಾಡುತ್ತಿರುವಾಗಲೂ ಪಾಕಿಸ್ತಾನಕ್ಕೆ ಸಿಹಿ ಕೊಡುವ ಮತ್ತು ಅವರಿಂದ ಸಿಹಿ ಪಡೆಯುವ ಅವಶ್ಯಕತೆ ಏನಿತ್ತು ?
ಹಿಂದೂ ಸಹಿಷ್ಣು ಆಗಿರುವುದರಿಂದ ಯಾರು ಬೇಕಾದರೂ ಎದ್ದು ಅವರ ಹಬ್ಬಗಳ ಬಗ್ಗೆ ಅಪಹಾಸ್ಯ ಮಾಡುತ್ತಾರೆ. ಇಂತಹ ಅಪಹಾಸ್ಯ ಮಾಡುವ ಧೈರ್ಯ ಇತರ ಧರ್ಮೀಯರ ಹಬ್ಬ ಉತ್ಸವಗಳ ಸಮಯದಲ್ಲಿ ಏಕೆ ತೋರಿಸುವುದಿಲ್ಲ ?