ಸೆರೆಮನೆಯಲ್ಲಿನ ಆರೋಪಿಗೆ ವಂಚನೆಗಾಗಿ ಸಹಾಯ ಮಾಡಿದ್ದರು !
ಇಂತಹ ಪೊಲೀಸರಿಗೆ ಗಲ್ಲು ಶಿಕ್ಷೆ ವಿಧಿಸಬೇಕು, ಎಂದು ಜನರಿಗೆ ಅನಿಸುತ್ತದೆ !
ನವ ದೆಹಲಿ – ಆರ್ಥಿಕ ಅಪರಾಧಗಳ ವಿಭಾಗದ ಪೊಲೀಸರು ೨೦೦ ಕೋಟಿ ರೂಪಾಯಿ ವಂಚನೆಯ ಪ್ರಕರಣದಲ್ಲಿ ತಿಹಾರ್ ಸೆರೆಮನೆಯ ೫ ಅಧಿಕಾರಿಗಳನ್ನು ಬಂಧಿಸಲಾಗಿದೆ. ಅವರಲ್ಲಿ ೨ ಸೆರೆಮನೆಯ ಅಧೀಕ್ಷಕ, ೨ ಉಪಅಧೀಕ್ಷಕ ಮತ್ತು ಒಬ್ಬ ಸಹಾಯಕ ಅಧೀಕ್ಷಕರು ಒಳಗೊಂಡಿದ್ದಾರೆ. ಈ ಸೆರೆಮನೆಯಲ್ಲಿ ಬಂಧಿಸಲಾದ ಸುಕೇಶ ಚಂದ್ರಶೇಖರ ಈತ ಸೆರೆಮನೆಯಲ್ಲಿದ್ದುಕೊಂಡೇ ಉದ್ಯಮಿ ಶಿವಿಂದರ ಸಿಂಹ ಇವರ ಪತ್ನಿ ಅದಿತಿ ಸಿಂಹ ಇವರ ೨೦೦ ಕೋಟಿ ರೂಪಾಯಿ ವಂಚನೆ ಮಾಡಿದ್ದರು. ಈ ಪ್ರಕರಣದಲ್ಲಿ ಆತನಿಗೆ ಈ ಮೇಲಿನ ಪೊಲೀಸ್ ಅಧಿಕಾರಿಗಳು ಸಹಾಯ ಮಾಡಿದ್ದರಿಂದ ಅವರನ್ನು ಬಂಧಿಸಲಾಗಿದೆ.
As per sources, all five of the officials allegedly helped Sukesh Chandrasekhar extort Rs 200 crores from an industrialist’s wife in 2020 and 2021.@MunishPandeyy @TanseemHaider https://t.co/nzZklYr14i
— IndiaToday (@IndiaToday) November 9, 2021