ಅರ್ಜಿದಾರ ಲೇಖನ ಸ್ವತಃ ಪಡೆಯಬಹುದು ! – ಸರ್ವೋಚ್ಚ ನ್ಯಾಯಾಲಯ
ನವ ದೆಹಲಿ – ಆಯುರ್ವೇದ ಔಷಧ ಉತ್ಪಾದಕರು ವಿಕಿಪೀಡಿಯ ಜಾಲತಾಣದಲ್ಲಿ ಪ್ರಕಾಶತಗೊಳಿಸಿರುವ ಆಯುರ್ವೇದ ಸಂಬಂಧಿತ ಲೇಖನದ ವಿರುದ್ಧ ದಾಖಲಿಸಿರುವ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ತಳ್ಳಿ ಹಾಕಿದೆ. ಅರ್ಜಿಯಲ್ಲಿ, ‘ಈ ಜಾಲತಾಣದಲ್ಲಿನ ಲೇಖನದ ಮೂಲಕ ಆಯುರ್ವೇದದ ಬಗ್ಗೆ ಅಪಕೀರ್ತಿ ಮಾಡಲಾಗುತ್ತಿದೆ.’ ಇದರ ಬಗ್ಗೆ ನ್ಯಾಯಾಲಯ ಅರ್ಜಿಯನ್ನು ತಳ್ಳಿ ಹಾಕುತ್ತಾ, ‘ನೀವು ಸ್ವತಃ ಲೇಖನ ಪಡೆಯಬಹುದು, ಇದರಲ್ಲಿ ಏನು ಅಡಿಚಣೆ ಇದೆ ? ನಿಮಗೆ ಏನಾದರೂ ಅನಿಸುತ್ತಿದ್ದರೆ, ಆಗ ನೀವು ಕಾನೂನಿನ ರೀತಿ ಇನ್ನೊಂದು ಪರ್ಯಾಯ ಉಪಯೋಗಿಸಬಹುದು ಇದರಲ್ಲಿ ನಮಗೆ ಯಾವುದೇ ಅಡಚಣೆ ಇಲ್ಲ.’ ಎಂದು ಹೇಳಿದೆ.