‘ಶ್ರೀರಾಮ ನನ್ನ ಕನಸಿನಲ್ಲಿ ಬಂದು, ಜನವರಿ ೨೨ ಕ್ಕೆ ಅಯೋಧ್ಯೆಗೆ ಬರುವುದಿಲ್ಲ ಎಂದು ಹೇಳಿದ ! (ಅಂತೆ) – ತೇಜ ಪ್ರತಾಪ ಯಾದವ

ಈ ರೀತಿಯ ಹೇಳಿಕೆ ಕೇವಲ ಜನಪ್ರಿಯತೆಗಾಗಿ ಮತ್ತು ವಿರೋಧಿಸಲು ನೀಡಲಾಗುತ್ತದೆ. ನಾಳೆ, ತೇಜ ಪ್ರತಾಪ ಏನು ಮಾತನಾಡುತ್ತಿದ್ದರು ಅದು ಸುಳ್ಳಾಗಿದೆ, ಹೀಗೆ ನನಗೆ ಸ್ವಪ್ನದೃಷ್ಟಾಂತವಾಗಿದೆ ಎಂದು ಹೇಳಬಹುದು, ಇದರ ಬಗ್ಗೆ ತೇಜ ಪ್ರತಾಪ ಏನು ಹೇಳುವರು ?

ಮುಸಲ್ಮಾನ ಯುವಕನು ತನ್ನ ಗುರುತು ಮರೆಮಾಚಿ ಹಿಂದೂ ಮಹಿಳಾ ಪೊಲೀಸ್ ಪೇದೆಯನ್ನು ಪ್ರೀತಿಯ ಬಲೆಗೆ ಸಿಲುಕಿಸಿದ !

ಬಿಹಾರದ ರಾಜಧಾನಿ ಪಾಟಲಿಪುತ್ರದಲ್ಲಿ ಓರ್ವ ಹಿಂದೂ ಮಹಿಳಾ ಪೊಲೀಸ ಪೇದೆಯ ಜೊತೆಗೆ ಲವ್ ಜಿಹಾದ್ ದ ಘಟನೆ ಘಟಿಸಿರುವುದು ಬೆಳಕಿಗೆ ಬಂದಿದೆ. ಸಗೀರ ಅನ್ಸಾರಿ ಹೆಸರಿನ ಮುಸಲ್ಮಾನ ಯುವಕ ಈ ಮಹಿಳಾ ಪೋಲಿಸ ಪೇದೆಯನ್ನು ಪ್ರೀತಿಯ ಬಲೆಗೆ ಸಿಲುಕಿಸಿದನು.

Ayodhya RamMandir PranPratishta : ಶ್ರೀರಾಮಲಲ್ಲಾನ ಟೆಂಟ್ ನಲ್ಲಿ ನೋಡಿ ಕಳೆದ ೨೩ ವರ್ಷದಿಂದ ಮದುವೆಯಾಗದೇ ಮತ್ತು ಚಪ್ಪಲಿ ಹಾಕದೆ ಇದ್ದ ಬಿಹಾರದ ದೇಬು ದಾಸ !

ಇಲ್ಲಿಯ ದೇಬು ದಾಸ ಈ ರಾಮಭಕ್ತನು ಕಳೆದ ೨೩ ವರ್ಷಗಳಿಂದ ಚಪ್ಪಲಿ ಹಾಕಿಲ್ಲ. ಅವರು ೨೦೦೧ ರಲ್ಲಿ ಅಯೋಧ್ಯೆಯಲ್ಲಿನ ಶ್ರೀರಾಮ ಜನ್ಮ ಭೂಮಿಯ ದರ್ಶನಕ್ಕೆ ಹೋಗಿದ್ದರು.

ಬಿಹಾರದಲ್ಲಿನ ರಾಷ್ಟ್ರೀಯ ಜನತಾದಳದ ಕಾರ್ಯಕ್ರಮದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಸಾಧಿಕ ಖಾನ್ ನಿಂದ ವೇದಿಕೆಯಲ್ಲಿ ಹನುಮಾನ ಚಾಲಿಸಾದ ಪಠಣ !

ಕೆಲವರು ಎಂದರೆ ಮತಾಂಧ ಮುಸಲ್ಮಾನರೆ ಧರ್ಮದ ಹೆಸರಿನಲ್ಲಿ ಭ್ರಮೆ ಪಸರಿಸುವ ಪ್ರಯತ್ನ ಕಳೆದ ದಶಕಗಳಿಂದ ಮಾಡುತ್ತಿದ್ದಾರೆ. ಇದರ ಬಗ್ಗೆ ಖಾನ್ ಇವರು ಏಕೆ ಮಾತನಾಡುತ್ತಿಲ್ಲ ?

‘ಭಾಜಪ ಅಯೋಧ್ಯೆಯಲ್ಲಿ ಬಾಂಬ್ ಸ್ಪೋಟಿಸಿ ಅದನ್ನು ಪಾಕಿಸ್ತಾನ ಮತ್ತು ಮುಸಲ್ಮಾನರ ಮೇಲೆ ಹೊರಿಸಲಿದೆಯಂತೆ ! – ರಾಷ್ಟ್ರೀಯ ಜನತಾದಳದ ಶಾಸಕ ಅಜಯ ಯಾದವ

ಭಾಜಪ ಜನವರಿ ೨೨ ರಂದು ಅಯೋಧ್ಯೆಯಲ್ಲಿ ದೊಡ್ಡ ಗದ್ದಲ ಸೃಷ್ಟಿಸುತ್ತಿದ್ದಾರೆ. ನಮಗೆ, ಭಾಜಪ ತನ್ನ ಜನರಿಂದಲೇ ಅಲ್ಲಿ ಬಾಂಬ್ ಸ್ಪೋಟ ನಡೆಸಿ ಅದರ ಅಪವಾದನೆಯನ್ನು ಪಾಕಿಸ್ತಾನಿ ಭಯೋತ್ಪಾದಕರ ಮೇಲೆ ಹೊರೆಸುವುದು.

ಮೊಘಲರು ಇದ್ದುದರಿಂದಲೇ ದೇಶದಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿ ಉಳಿಯಿತು !

ಬಿಹಾರದ ಆಡಳಿತಾರೂಢ ಜನತಾ ದಳ (ಸಂಯುಕ್ತ) ಪಕ್ಷದ ಲೋಕೋಪಯೋಗಿ ಇಲಾಖೆ ಸಚಿವ ಅಶೋಕ್ ಚೌಧರಿ ಅವರ ವಿಷಕಾರಿ ಹೇಳಿಕೆ !

ಗೋಪಾಲಗಂಜ (ಬಿಹಾರ) ಇಲ್ಲಿಯ ಫ್ಲೈಓವರ್ ಮೇಲಿನ ಹಳ್ಳದಿಂದಾಗಿ ಅಪಘಾತ ಆಗಿದ್ದರಿಂದ ನ್ಯಾಯಾಧೀಶ ಮತ್ತು ಅವರ ತಾಯಿಯ ಗಂಭೀರವಾಗಿ ಗಾಯಗೊಂಡಿದ್ದಾರೆ

ರಸ್ತೆಯಲ್ಲಿನ ಹಳ್ಳದ ಸಮಸ್ಯೆ ಮಾರಣಾಂತಿಕವಾಗಿದೆ. ಇದು ಸರಕಾರಕ್ಕೆ ಯಾವಾಗ ತಿಳಿಯುವುದು ? ಇದಕ್ಕೆ ಜವಾಬ್ದಾರ ಆಗಿರುವವರಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಯಾರಾದರೂ ಅಗ್ರಹಿಸಿದರೆ, ಅದರಲ್ಲಿ ತಪ್ಪೇನು ಇಲ್ಲ ?

‘ದೇವಸ್ಥಾನ ಎಂದರೆ ಮಾನಸಿಕ ಗುಲಾಮಗಿರಿಯ ಮಾರ್ಗ ! (ಅಂತೆ) – ರಾಷ್ಟ್ರೀಯ ಜನತಾದಳದ ಶಾಸಕ ಫತೆಹ ಬಹಾದುರ

ಬಿಹಾರದಲ್ಲಿನ ಆಡಳಿತಾರೂಢ ರಾಷ್ಟ್ರೀಯ ಜನತಾದಳದ ಶಾಸಕ ಫತೆಹ ಬಹಾದುರ ಸಿಂಹ ಇವರಿಂದ ಫಲಕ ಪ್ರರ್ದಶನ !

ಬಿಹಾರದಲ್ಲಿ ಆಢಳಿತಾರೂಢ ರಾಷ್ಟ್ರೀಯ ಜನತಾದಳದ ಶಾಸಕ ಫತೇಹ ಬಹದ್ದೂರ್ ಸಿಂಹ ಕುಶವಾಹಾ ಇವರಿಂದ ಶ್ರೀ ಸರಸ್ವತಿ ದೇವಿಯ ಮೇಲೆ ಹೀನಮಟ್ಟದ ಟೀಕೆ 

ಬಿಹಾರದಲ್ಲಿನ ಆಢಳಿತಾರೂಢ ರಾಷ್ಟ್ರೀಯ ಜನತಾದಳದ ಶಾಸಕ ಫತೇಹ ಬಹದ್ದೂರ್ ಸಿಂಹ ಕುಶವಾಹಾ ಇವರು ವಿದ್ಯೆಯ ದೇವತೆ ಶ್ರೀ ಸರಸ್ವತಿ ದೇವಿಯ ಕುರಿತು ಅಶ್ಲೀಲ ಟೀಕೆ ಮಾಡಿದ್ದಾರೆ.

ಮಹಿಳಾ ಪೊಲೀಸ್ ಅಧಿಕಾರಿಗೆ ದೈಹಿಕ ಸಂಬಂಧವಿಡಲು ಒತ್ತಡ ಹೇರುತ್ತಿದ್ದ ಮುಸಲ್ಮಾನ ಪೊಲೀಸ ಅಧಿಕಾರಿ ಅಮಾನತು !

ಪೊಲೀಸ ಅಧಿಕಾರಿ ಫೈಜ ಅಹಮದ್ ಖಾನ್ ಮಹಿಳಾ ಪೊಲೀಸ್ ಅಧಿಕಾರಿ ಮೇಲೆ ದೈಹಿಕ ಸಂಬಂಧ ಇರಿಸಿಕೊಳ್ಳಲು ಸತತ ಒತ್ತಡ ಹೇರಿರುವ ಪ್ರಕರಣದಲ್ಲಿ ಅಮಾನತುಗೊಳಿಸಲಾಗಿದೆ