
ಗೋಪಾಲಗಂಜ (ಬಿಹಾರ) – ಇಲ್ಲಿಯ ರಾಷ್ಟ್ರೀಯ ಹೆದ್ದಾರಿ ೨೭ ರಲ್ಲಿ ಕರಮೈನಿ ಗಾಜಿ ಗ್ರಾಮದ ಹತ್ತಿರ ನಡೆದ ಅಪಘಾತದಲ್ಲಿ ಮೋತಿಹಾರಿಯ ದಿವಾಣಿ ನ್ಯಾಯಾಲಯದ ನ್ಯಾಯಾಧೀಶ ಶಿವಂ ಸಿಂಹ ಮತ್ತು ಅವರ ತಾಯಿ ಮಂಜು ದೇವಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರ ಸ್ಥಿತಿ ಚಿಂತಾಜನಕವಾಗಿದೆ. ಈ ಅಪಘಾತವು ಹೆದ್ದಾರಿಯ ಮೇಲು ಸೇತುವೆಯಲ್ಲಿರುವ ಹಳ್ಳದಲ್ಲಿ ವಾಹನ ಹೋಗಿರುವುದರಿಂದ ನಡೆದಿದೆ. ವಾಹನ ಹಳ್ಳದಲ್ಲಿ ಹೋಗಿರುವುದರಿಂದ ಶಿವಂ ಸಿಂಹ ಇವರ ವಾಹನದ ಮೇಲಿನ ನಿಯಂತ್ರಣ ತಪ್ಪಿತು ಮತ್ತು ವಾಹನ ರಸ್ತೆಯ ವಿಭಾಜಕಕ್ಕೆ ಅಪ್ಪಳಿಸಿತು.
ಸಂಪಾದಕೀಯ ನಿಲುವುರಸ್ತೆಯಲ್ಲಿನ ಹಳ್ಳದ ಸಮಸ್ಯೆ ಮಾರಣಾಂತಿಕವಾಗಿದೆ. ಇದು ಸರಕಾರಕ್ಕೆ ಯಾವಾಗ ತಿಳಿಯುವುದು ? ಇದಕ್ಕೆ ಜವಾಬ್ದಾರ ಆಗಿರುವವರಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಯಾರಾದರೂ ಅಗ್ರಹಿಸಿದರೆ, ಅದರಲ್ಲಿ ತಪ್ಪೇನು ಇಲ್ಲ ? |
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!