ಕರ್ನಾಟಕದಲ್ಲಿ ದೇವಸ್ಥಾನದಲ್ಲಿ `ಸಲಾಂ ಆರತಿ’ ಈಗ `ಸಂಧ್ಯಾ ಆರತಿ’ ಎಂದು ಹೇಳಲಾಗುವುದು !
ಇಲ್ಲಿಯ ಐತಿಹಾಸಿಕ ಚೆಲುವ ನಾರಾಯಣ ಸ್ವಾಮಿ ದೇವಸ್ಥಾನದ ಸಹಿತ ಅನೇಕ ದೇವಸ್ಥಾನದಲ್ಲಿ ಟಿಪ್ಪು ಸುಲ್ತಾನ ಕಾಲದಿಂದ ಸಂಜೆ ನಡೆಯುವ ಆರತಿಗೆ `ಸಲಾಂ ಆರತಿ’ ಎನ್ನಲಾಗುತ್ತಿತ್ತು. ಈ ಆರತಿಯ ಹೆಸರು ಬದಲಾಯಿಸಲು ಹಿಂದುತ್ವನಿಷ್ಠ ಸಂಘಟನೆಗಳಿಂದ ಒತ್ತಾಯದ ನಂತರ ಅದನ್ನು `ಸಂಧ್ಯಾ ಆರತಿ’ ಎಂದು ಹೇಳಲಾಗುವುದು.