ಹುಬ್ಬಳ್ಳಿಯ ಕೇಂದ್ರ ಗ್ರಂಥಾಲಯದ ಕರ್ಮಕಾಂಡ; ಪುಸ್ತಕದ ಬದಲು ಸರಾಯಿಯ ದುರ್ವಾಸನೆ
ಜ್ಞಾನದಾಹಿಗಳಿಗೆ,ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆಂದು ಸರಕಾರ ಗ್ರಂಥಾಲಯವನ್ನು ಸ್ಥಾಪಿಸುತ್ತದೆ. ಆದರೆ ಹುಬ್ಬಳ್ಳಿಯ ವಿನೋಬಾ ನಗರದ ಕೇಂದ್ರ ಗ್ರಂಥಾಲಯದ ಚಿತ್ರಣವೇ ಬೇರೆಯಾಗಿದೆ.
ಜ್ಞಾನದಾಹಿಗಳಿಗೆ,ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆಂದು ಸರಕಾರ ಗ್ರಂಥಾಲಯವನ್ನು ಸ್ಥಾಪಿಸುತ್ತದೆ. ಆದರೆ ಹುಬ್ಬಳ್ಳಿಯ ವಿನೋಬಾ ನಗರದ ಕೇಂದ್ರ ಗ್ರಂಥಾಲಯದ ಚಿತ್ರಣವೇ ಬೇರೆಯಾಗಿದೆ.
ಪ್ರಭು ಶ್ರೀರಾಮನು ನಮಗಾಗಿ ಆದರ್ಶವಾಗಿರುವುದರಿಂದ ಸಾವಿರಾರು ವರ್ಷಗಳಾದರೂ ನಾವು ಶ್ರೀರಾಮನ ಆರಾಧನೆ ಮಾಡುತ್ತಾ ಅವನ ಆದರ್ಶಗಳನ್ನು ಪಾಲಿಸುತ್ತಿದ್ದೇವೆ; ಆದರೆ ಇತರ ಧರ್ಮದವರಿಗೆ ಸ್ವತಃ ಎಲ್ಲಿ ಬಹುಸಂಖ್ಯಾತರಾಗಿರುತ್ತಾರೆ.
ಹಮಾಸನ ದಾಳಿಯ ನಂತರ ಇಸ್ರೇಲ್ ನಿಂದ ಹಮಾಸನನ್ನು ನಾಶ ಮಾಡುವುದರೊಂದಿಗೆ ಗಾಝಾ ಪಟ್ಟಿಯ ಮೇಲೆ ಮತ್ತೆ ನಿಯಂತ್ರಣ ಪಡೆಯುವುದಕ್ಕಾಗಿ ಸಜ್ಜಾಗಿ ನಿಂತಿರುವುದರಿಂದ ಈ ಭವಿಷ್ಯ ನಿಜವಾದರೆ ಆಶ್ಚರ್ಯವೇನು ಇಲ್ಲ !
ಹಿಂದುತ್ವನಿಷ್ಠ ಸಂಘಟನೆಯಾದ ‘ರಾಷ್ಟ್ರ ರಕ್ಷಣಾ ಪಡೆ’ಯ ಅಧ್ಯಕ್ಷ ಪುನೀತ್ ಕೆರೆಹಳ್ಳಿ ಇವರ ವಿರುದ್ಧ ಪೊಲೀಸರು ಬೇರೆಬೇರೆ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆಯ ಪ್ರಯತ್ನ ಮತ್ತು ಕಾನೂನು ವ್ಯವಸ್ಥೆಯಲ್ಲಿ ತೊಂದರೆ ನಿರ್ಮಾಣ ಮಾಡುವುದು ಎಂದು ದೂರು ದಾಖಲಿಸಿದ್ದಾರೆ.
ಇಸ್ರೆಲ್ ಮತ್ತು ಪ್ಯಾಲೆಸ್ಟೈನ್ ಇವರ ಸಂಘರ್ಷದಲ್ಲಿ ಭಾರತವು ಪ್ಯಾಲೆಸ್ಟೈನ್ ಪರವಾಗಿ ನಿಲ್ಲಬೇಕು ಎಂದು ನಟ ಚೇತನ ಅಹಿಂಸಾ ಇವರು ಆಗ್ರಹಿಸಿದ್ದಾರೆ. ಸಧ್ಯ ಪ್ರಧಾನಮಂತ್ರಿ ಮೋದಿ ಇವರು ಇಸ್ರೆಲ್ ಗೆ ಬೆಂಬಲ ನೀಡಿದ್ದಾರೆ.
ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ “ಬಾಲಾಜಿ ಕ್ರಾಕರ್ಸ್” ಈ ಪಟಾಕಿಯ ಅಂಗಡಿಯಲ್ಲಿ ಸಂಭವಿಸಿದ ಬೆಂಕಿಯಲ್ಲಿ 14 ಜನರು ಸಾವನ್ನಪ್ಪಿದ್ದಾರೆ. ಅಕ್ಟೋಬರ್ 7 ರಂದು ಸಂಜೆ ಸುಮಾರು 4.30 ರ ಸಮಯದಲ್ಲಿ ಈ ಘಟನೆ ನಡೆದಿದೆ.
ಗಗನಯಾನ ಕಾರ್ಯಕ್ರಮದ ಅನ್ವಯ ಭಾರತದಿಂದ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುವುದು. ಈ ಸಂದರ್ಭದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (‘ಇಸ್ರೋ’ದಿಂದ)ಯಿಂದ ಅಕ್ಟೋಬರ್ ತಿಂಗಳ ಕೊನೆಯಲ್ಲಿ ‘ಕ್ರೂ ಎಸ್ಕೇಪ್ ಸಿಸ್ಟಮ್’ ಪರೀಕ್ಷಣೆ ನಡೆಯಲಿದೆ.
ಧರ್ಮ ಎಂದರೆ ಸಮಾಜವನ್ನು ನಿರಂತರವಾಗಿ ಮುಂದೆ ಕೊಂಡೊಯ್ಯುವ ಜೀವನದ ಸೂತ್ರವಾಗಿದೆ. ಎಲ್ಲರೂ ಸುಖ ಮತ್ತು ಸಮಾಧಾನದಿಂದ ಇರಲು ಬಳಸಿರುವ ನೀತಿ ಮತ್ತು ನಿಯಮಗಳೇ ಸನಾತನ ಧರ್ಮವಾಗಿದೆ. ಎಲ್ಲರಿಗೂ ಸುಖ ದೊರೆಯಲು ನಾವು ಪ್ರಯತ್ನಿಸಬೇಕು.
ಈದ್ ಮಿಲಾದ್ ಹೆಸರಿನಲ್ಲಿ ಶಿವಮೊಗ್ಗದಲ್ಲಿ ಕಳೆದ 3 ದಿನಗಳ ಹಿಂದೆ ನಡೆದ ಗಲಭೆಯು ಒಂದು ಷಡ್ಯಂತ್ರವಾಗಿರುವ ಎಲ್ಲ ಕುರುಹುಗಳು ಗೋಚರಿಸುತ್ತಿವೆ. ಮತಾಂಧರ ಅಟ್ಟಹಾಸಕ್ಕೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ !
ಇಲ್ಲಿಯ ಈದ್ ಪ್ರಯುಕ್ತ ನಡೆಸಲಾದ ಮೆರವಣಿಗೆಯ ಸಮಯದಲ್ಲಿ ನಡೆದಿರುವ ಕಲ್ಲು ತೂರಾಟ ನಂತರ ಮತಾಂಧ ಮುಸಲ್ಮಾನರಿಂದ ಹಿಂದೂಗಳ ಮನೆಯ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಹಾಗೂ ಪೊಲೀಸರ ಮೇಲೆ ಕೂಡ ಕಲ್ಲು ತೂರಾಟ ಮಾಡಿದ್ದರು.