ನಟ ಚೇತನ ಅಹಿಂಸಾ ಇವರ ವಿಚಿತ್ರ ಶೋಧ !

ಬೆಂಗಳೂರು – ಇಸ್ರೆಲ್ ಮತ್ತು ಪ್ಯಾಲೆಸ್ಟೈನ್ ಇವರ ಸಂಘರ್ಷದಲ್ಲಿ ಭಾರತವು ಪ್ಯಾಲೆಸ್ಟೈನ್ ಪರವಾಗಿ ನಿಲ್ಲಬೇಕು ಎಂದು ನಟ ಚೇತನ ಅಹಿಂಸಾ ಇವರು ಆಗ್ರಹಿಸಿದ್ದಾರೆ. ಸಧ್ಯ ಪ್ರಧಾನಮಂತ್ರಿ ಮೋದಿ ಇವರು ಇಸ್ರೆಲ್ ಗೆ ಬೆಂಬಲ ನೀಡಿದ್ದಾರೆ. ಇಸ್ರೆಲ್ ಇದು ಕಬಳಿಸಿರುವ ಭೂಮಿಯಲ್ಲಿ ನಿರ್ಮಾಣವಾಗಿರುವ ವಸಾಹತವಾದಿಗಳ ‘ಕಾಲೋನಿ’ ಆಗಿದೆ. ಭಾರತವು ಇಸ್ರೇಲ್ ಮತ್ತು ಅಮೆರಿಕ ಇವರ ಪ್ರಾಬಲ್ಯ ಖಂಡಿಸಿ ಪ್ರಶ್ನಿಸಬೇಕು. ಭಾರತವು ಪ್ಯಾಲೆಸ್ಟೈನ್ ನ ನ್ಯಾಯದ ಪಕ್ಷದಲ್ಲಿ ಇರಬೇಕು ಹೀಗೆ ಕೂಡ ಚೇತನ ಹೇಳಿದರು. (ಜಿಹಾದಿ ಭಯೋತ್ಪಾದಕರಿಗೆ ಪ್ರೋತ್ಸಾಹ ನೀಡುವ ನಟ ಚಲನಚಿತ್ರದಿಂದ ಎಂದಾದರೂ ಜನರಿಗೆ ಪ್ರಬೋಧನೆ ಮಾಡಲು ಸಾಧ್ಯವೇ ? – ಸಂಪಾದಕರು)
ಸಂಪಾದಕೀಯ ನಿಲುವುಪ್ಯಾಲೆಸ್ಟೈನ್ ಪರವಹಿಸುವವರು, ನಾಳೆ ‘ಪಾಕಿಸ್ತಾನ ನಮಗೆ ಕಾಶ್ಮೀರ ಬೇಕು’, ಎನ್ನುತ್ತಾ ಭಾರತದ ಮೇಲೆ ದಾಳಿ ಮಾಡಿದರೆ ಆಗ ಇವರು ಯಾರ ಪರ ನಿಲ್ಲುವರು ? ಇದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಈಗ ಈ ಭಾರತದ್ವೇಷಿ ಜನಾಂಗದ ನಟ ಚೇತನ ಅಹಿಂಸಾ ಇವರು ತಮ್ಮ ಹೆಸರು ಕೂಡ ಸೇರಿಸಿದ್ದಾರೆ ಹೀಗೆ ಹೇಳಬೇಕಾಗುತ್ತದೆ. |
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath