ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ತಬಲಾವಾದನದ ವಿಷಯದಲ್ಲಿ ಮಾಡಿರುವ ಸಂಶೋಧನಾತ್ಮಕ ಪ್ರಯೋಗದ ಮುಖ್ಯಾಂಶಗಳು !
ಇಬ್ಬರೂ ತಬಲಾವಾದಕರಲ್ಲಿನ ನಕಾರಾತ್ಮಕ ಊರ್ಜೆಯು ಶೇ. ೫೦ ರಿಂದ ೭೦ ರಷ್ಟು ಕಡಿಮೆಯಾಯಿತು ಮತ್ತು ಅವರಲ್ಲಿನ ಸಕಾರಾತ್ಮಕ ಊರ್ಜೆಯು ಮೂರು ಪಟ್ಟಿಗಿಂತಲೂ ಹೆಚ್ಚಾಯಿತು. ಅವರ ವಾದ್ಯಗಳಲ್ಲಿನ ನಕಾರಾತ್ಮಕ ಊರ್ಜೆಯು ಶೇ. ೫೦ ರಿಂದ ೭೦ ರಷ್ಟು ಕಡಿಮೆಯಾಯಿತು ಹಾಗೂ ಸಕಾರಾತ್ಮಕ ಊರ್ಜೆಯು ೫ ರಿಂದ ೬ ಪಟ್ಟು ಹೆಚ್ಚಾಯಿತು.