‘ಮಹರ್ಷೀ ಅಧ್ಯಾತ್ಮ ವಿಶ್ವವಿದ್ಯಾಲಯವು ‘ಯೂ.ಎ.ಎಸ್ (ಯುನಿವರ್ಸಲ್ ಅವ್ರಾ ಸ್ಕ್ಯಾನರ್) ಎಂಬ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ

ಪರಾತ್ಪರ ಗುರು ಡಾ. ಆಠವಲೆಯವರು ನವಗ್ರಹಗಳ ದೀಪಗಳಿಗೆ ಹಸ್ತಸ್ಪರ್ಶ ಮಾಡಿದ ಬಳಿಕ ಆ ಎಲ್ಲ ದೀಪಗಳಲ್ಲಿನ ಸಕಾರಾತ್ಮಕ ಊರ್ಜೆ ತುಂಬಾ ಹೆಚ್ಚಾಯಿತು; ಆದರೆ ಪರೀಕ್ಷಣೆಯಲ್ಲಿನ ಇತರ ದೀಪಗಳಿಗೆ ಹೋಲಿಸಿದರೆ ಶನಿ, ಕೇತು, ರಾಹು ಹಾಗೂ ಗುರು ಗ್ರಹಗಳ ದೀಪಗಳ ಸಕಾರಾತ್ಮಕ ಊರ್ಜೆಯ ಪ್ರಭಾವಲಯಗಳಲ್ಲಿ ಹೆಚ್ಚು ಪ್ರಮಾಣದಲ್ಲಿ ಹೆಚ್ಚಳವಾಯಿತು.