ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಸನಾತನ ಸಂಸ್ಥೆಯ ವಿಶೇಷ ಲೇಖನ !

ಭಾರತದಲ್ಲಷ್ಟೇ ಅಲ್ಲ, ಸಂಪೂರ್ಣ ವಿಶ್ವದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅರ್ಥಾತ್ ಶ್ರೀಕೃಷ್ಣ ಜಯಂತಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಶ್ರೀಕೃಷ್ಣಜನ್ಮಾಷ್ಟಮಿಯು ಒಂದು ಹಬ್ಬ, ವ್ರತ ಮತ್ತು ಉತ್ಸವವಾಗಿದೆ.

ಸೂಕ್ಷ್ಮ-ಚಿತ್ರಕಾರ ಸಾಧಕರಿಗೆ ಕೆಟ್ಟ ಶಕ್ತಿಗಳ ಚಿತ್ರಗಳನ್ನು ಚಿತ್ರಿಸಲು ಹೇಳಿ ಅವುಗಳ ಮೇಲೆ ಉಪಾಯ ಮಾಡುವ ಪರಾತ್ಪರ ಗುರು ಡಾ. ಆಠವಲೆಯವರು ಕಂಡು ಹಿಡಿದ ವಿನೂತನ ಉಪಾಯಪದ್ಧತಿ !

ಸದ್ಗುರು (ಸುಶ್ರೀ) (ಕು.) ಅನುರಾಧಾ ವಾಡೆಕರ ಇವರಿಗೆ ಸೂಕ್ಷ್ಮದಲ್ಲಿನ ವಿಷಯ ತುಂಬಾ ತಿಳಿಯುತ್ತದೆ ಹಾಗೂ ಸೂಕ್ಷ್ಮದ ವಿಷಯ ಕಾಣಿಸುತ್ತದೆ. ಅವರು ತೊಂದರೆ ಕೊಡುವ ದೊಡ್ಡ ಕೆಟ್ಟ ಶಕ್ತಿಗಳ ಸೂಕ್ಷ್ಮ ಚಿತ್ರಗಳನ್ನೂ ಬಿಡಿಸಬಲ್ಲರು.

ಪ್ರೇಮಮಯಿ ಮತ್ತು ಗುರುದೇವರ ಬಗ್ಗೆ ಭಾವವಿರುವ ಶೇ. ೫೫ ರಷ್ಟು ಆಧ್ಯಾತ್ಮಿಕ ಮಟ್ಟದ ಬೆಂಗಳೂರಿನ ಕು. ಹರಿಕೃಷ್ಣ ನಾಗರಾಜ (೧೧ ವರ್ಷ) !

ಸಾಧಕರನ್ನು ನೋಡಿದಾಗ ಹರಿಕೃಷ್ಣನಿಗೆ ಬಹಳ ಆನಂದವಾಗುತ್ತದೆ. ಸಾಧಕರಿಗೆ ಏನನ್ನಾದರೂ ಕೊಡಬೇಕು ಎಂದು ಅವನು ಬಯಸುತ್ತಾನೆ. ಅವನು ಇತರರಿಗೆ ಸಹಾಯ ಮಾಡುತ್ತಾನೆ. ಅವನು ತನ್ನ ವಸ್ತುಗಳನ್ನು ಇತರರಿಗೆ ನೀಡುತ್ತಾನೆ.

ಸಹೋದರ ಮತ್ತು ಸಹೋದರಿಯ ಪ್ರೇಮಾನುಬಂಧಕ್ಕೆ ಸಾಕ್ಷಿಯಾದ ‘ರಕ್ಷಾಬಂಧನ’

‘ರಕ್ಷಾಬಂಧನದ ದಿನ ಸಹೋದರಿಯ ರಕ್ಷಣೆಯ ಸಂಕಲ್ಪವನ್ನು ಸಾಕಾರಗೊಳಿಸಲು ಸಹೋದರಿಯು ಸಹೋದರನ ಮನೆಗೆ ಬರುತ್ತಾಳೆ. ರಾಖಿಯ ದಾರ ಚಿಕ್ಕದಾಗಿರುತ್ತದೆ; ಆದರೆ ಸಹೋದರಿಯ ಸಂಕಲ್ಪ ಅದರಲ್ಲಿ ಅದ್ಭುತ ಶಕ್ತಿಯನ್ನು ತುಂಬುತ್ತದೆ.

ವೈದಿಕ ರಕ್ಷಾಬಂಧನ ಉತ್ಸವ

ಈ ರಾಖಿಯನ್ನು ತಯಾರಿಸಲು ಗರಿಕೆ, ಅಕ್ಷತೆ (ಅಕ್ಕಿ), ಕೇಸರಿ, ಚಂದನ ಮತ್ತು ಸಾಸಿವೆ ಕಾಳುಗಳು ಈ ೫ ವಸ್ತುಗಳ ಅವಶ್ಯಕತೆ ಇದೆ. ಈ ೫ ವಸ್ತುಗಳನ್ನು ರೇಷ್ಮೆ ಬಟ್ಟೆಯೊಳಗೆ ಒಟ್ಟಿಗೆ ಕಟ್ಟಬೇಕು ಅಥವಾ ಹೊಲಿಯಬೇಕು. ನಂತರ ಅದರಲ್ಲಿ ದಾರವನ್ನು ಸಿಕ್ಕಿಸಬೇಕು. ಈ ರೀತಿ ವೈದಿಕ ರಾಖಿ ತಯಾರಾಗುತ್ತದೆ.

ಶೇ. ೫೨ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಮತ್ತು ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯ ಮೇಲೆ ಜನಿಸಿರುವ ಕು. ಹಂಸಿನಿ ಚೈತನ್ಯ ಆಚಾರ್ಯ (೧೨ ವರ್ಷ)

ಹಂಸಿನಿ ಳಿಗೆ ಬ್ರಹ್ಮೋತ್ಸವದ ಸಮಯದಲ್ಲಿ ಮೊದಲ ಬಾರಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ದರ್ಶನವಾಯಿತು. ಆಗ ಅವಳಿಗೆ ಭಾವಜಾಗೃತಿಯಾಯಿತು ಮತ್ತು ಅವಳ ಕಣ್ಣು ಗಳಿಂದ ಭಾವಾಶ್ರು ಸುರಿಯುತ್ತಿತ್ತು. ಅವಳಿಗೆ ಗುರುದೇವರನ್ನು ನೋಡಿ ಆನಂದವಾಗುತ್ತಿತ್ತು.

ನಾಗರಪಂಚಮಿಯಂದು ಇವನ್ನು ಮಾಡದಿರಿ

ನಾಗರಪಂಚಮಿಯ ದಿನ ಏನನ್ನೂ ಹೆಚ್ಚಬಾರದು, ಕೊಯ್ಯಬಾರದು, ಕರಿಯಬಾರದು ಮುಂತಾದ ನಿಯಮಗಳನ್ನು ಪಾಲಿಸಬೇಕು. ಈ ದಿನ ಭೂಮಿಯನ್ನು ಅಗೆಯುವುದು ಕೂಡ ನಿಷೇಧಿಸಲಾಗಿದೆ.

ನಾಗರಪಂಚಮಿ ಆಚರಣೆಯ ಹಿಂದಿನ ಶಾಸ್ತ್ರ

ನಾಗರಪಂಚಮಿಯ ದಿನ ಅರಿಶಿನ ಅಥವಾ ರಕ್ತಚಂದನದಿಂದ ಮಣೆಯ ಮೇಲೆ ನವನಾಗಗಳ ಆಕೃತಿಗಳನ್ನು ಬಿಡಿಸಿ ಅವುಗಳ ಪೂಜೆಯನ್ನು ಮಾಡಿ ಹಾಲು ಮತ್ತು ಅರಳಿನ ನೈವೇದ್ಯವನ್ನು ಅರ್ಪಿಸಬೇಕು.

ಪ್ರೀತಿ ಹಗೂ ಧರ್ಮಾಚರಣೆ ಮಾಡುವ ಶೇ. ೫೫ ರಷ್ಟು ಆಧ್ಯಾತ್ಮಿಕ ಮಟ್ಟದ ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯಲ್ಲಿ ಜನಿಸಿದ ಮಂಗಳೂರಿನ ಕು. ವೈ.ಜಿ. ಪ್ರಣವಿ (ವಯಸ್ಸು ೧೦)

ಕು. ವೈ.ಜಿ. ಪ್ರಣವಿ ನನಗೆ ಕೃಷ್ಣನ ಅಥವಾ ಪಾರ್ವತಿಯಂತೆ ಉಡುಗೆತೊಡುಗೆ ಹಾಕುವಂತೆ ಹೇಳುತ್ತಿದ್ದಳು. ಶಾಲೆಯಲ್ಲಿ ಛದ್ಮವೇಷ ಹಾಕಲು ಇದ್ದಾಗ ಆಕೆ ‘ನನಗೆ ಕೃಷ್ಣನಂತೆ ಅಲಂಕಾರ ಮಾಡು’, ಎಂದು ಹೇಳುತ್ತಿದ್ದಳು. ಆಕೆ ಕೃಷ್ಣನ ಸ್ಮರಣೆಯಲ್ಲಿ ತನ್ನನ್ನು ಮರೆಯುತ್ತಿದ್ದಳು.