‘ಭಾರತವು ಕಾಶ್ಮೀರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದಬ್ಬಾಳಿಕೆ ನಡೆಸುತ್ತಿದೆ !’ (ಅಂತೆ) – ಪಾಕಿಸ್ತಾನ

ಭಿಕ್ಷೆ ಬೇಡುವ ಸ್ಥಿತಿಗೆ ಬಂದಿರುವ ಪಾಕಿಸ್ತಾನ ಕಾಶ್ಮೀರದ ಕುರಿತು ಹೇಳಿಕೆ ಮುಂದುವರಿಕೆ !

ಕರಾಚಿ (ಪಾಕಿಸ್ತಾನ) ಇಲ್ಲಿ ಜಿಹಾದಿ ಸಂಘಟನೆಯಿಂದ ಅಹಮದಿಯಾ ಮುಸಲ್ಮಾನರ ಮಸೀದಿಯ ಧ್ವಂಸ !

ಕಳೆದ ಕೆಲವು ದಿನದಲ್ಲಿ ಈ ರೀತಿಯ ಇದು ಐದನೇ ಘಟನೆ ಎಂದು ಹೇಳುತ್ತಿದ್ದಾರೆ.

ಪಾಕಿಸ್ತಾನದ ಮಾಜಿ ಗೃಹಸಚಿವ ಶೇಖ ರಶೀದ್ ನ ಬಂಧನ

ಪಾಕಿಸ್ತಾನದ ಮಾಜಿ ಗೃಹಸಚಿವ ಶೇಖ ರಶೀದ್ ಇವರನ್ನು ಬಂಧಿಸಲಾಗಿದೆ. ಬಂಧನದ ಕಾರಣ ಇಲ್ಲಿಯವರೆಗೆ ಸ್ಪಷ್ಟವಾಗಿಲ್ಲ. ‘ನನ್ನ ಬಂಧನದ ಹಿಂದೆ ಶಹಬಾಜ್ ಶರೀಫ್ ಇವರ ಸರಕಾರದ ಕೈವಾಡವಿದೆ, ಎಂದು ಶೇಖ ರಶೀದ್ ಆರೋಪ ಮಾಡಿದ್ದಾರೆ

ಪಾಕಿಸ್ತಾನದಲ್ಲಿ ಹಿಂದೂ ಕಾರ್ಮಿಕನ ಹತ್ಯೆ

ಪಾಕಿಸ್ತಾನದ ಸಿಂಧ ಪ್ರಾಂತ್ಯದಲ್ಲಿನ ಮೇಹರಾಬಪುರ ನೋಹೋರೋಫ್ರೋಜನ ಹಿಂದೂ ಸುನೀಲ ಕುಮಾರ ಇವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ನಾವೇ ಭಯೋತ್ಪಾದನೆಯ ಬೀಜಗಳನ್ನು ಬಿತ್ತಿದ್ದೇವೆ!

ಪಾಕಿಸ್ತಾನದ ಪೇಶಾವರದ ಮಸೀದಿಯಲ್ಲಿ ನಮಾಜ್ ಸಮಯದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 100ಕ್ಕೆ ತಲುಪಿದೆ. ಈ ಸ್ಫೋಟವನ್ನು ಭಯೋತ್ಪಾದಕ ಸಂಘಟನೆ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ನಡೆಸಿದೆ.

ಪಾಕಿಸ್ತಾನದಲ್ಲಿ ೩೦ ಲಕ್ಷ ರೂಪಾಯಿಯ ೫ ಸಾವಿರ ಕೋಳಿಗಳು ಕಳವು !

ಇಂದು ಬದುಕಲು ಕೋಳಿಗಳನ್ನು ಕಳವು ಮಾಡಿರುವವರು ನಾಳೆ ಒಬ್ಬೊಬ್ಬರ ಜೀವ ತೆಗೆಯುವರು. ಪಾಕಿಸ್ತಾನದಲ್ಲಿ ಮುಂಬರುವ ಕಾಲದಲ್ಲಿ ಗೃಹ ಯುದ್ಧ ಆರಂಭವಾದರೆ ಆಶ್ಚರ್ಯವೇನು ಇಲ್ಲ !

ಪೇಶಾವರದ ಮಸೀದಿಯಲ್ಲಿ ಆತ್ಮಾಹುತಿ ಬಾಂಬ್ ಸ್ಫೋಟ : ೨೯ ಪೊಲೀಸರ ಸಾವು, ೧೨೦ ಜನರಿಗೆ ಗಾಯ

ತಹರಿಕ್-ಏ-ತಾಲಿಬಾನ್-ಪಾಕಿಸ್ತಾನ (ಟಿ.ಟಿ.ಪಿ)ಯು ಈ ಸ್ಪೋಟದ ಹೊಣೆ ಹೊತ್ತುಕೊಂಡಿದೆ.

ಪಾಕಿಸ್ತಾನದಲ್ಲಿ ಪೆಟ್ರೋಲ ಮತ್ತು ಡಿಸೇಲ ಬೆಲೆ 35 ರೂಪಾಯಿಗಳಷ್ಟು ತುಟ್ಟಿ !

ಆರ್ಥಿಕ ಗಣಿತವು ಇಂಧನದ ಮೌಲ್ಯವನ್ನು ಅವಲಂಬಿಸಿರುವುದರಿಂದ ಈಗ ಪಾಕಿಸ್ತಾನ ತಾನು ದಿವಾಳಿಯಾಗಿದ್ದೇನೆಂದು ಬೇಗನೆ ಘೋಷಿಸದಿದ್ದರೆ ಆಶ್ಚರ್ಯಪಡಬೇಕಾಗುವುದು !

ಪಾಕಿಸ್ತಾನದ ರಕ್ಷಣೆ, ವಿಕಾಸ ಮತ್ತು ಸಮೃದ್ಧಿ ಇದು ಅಲ್ಲಾನ ಜವಾಬ್ದಾರಿ ! – ಪಾಕಿಸ್ತಾನದ ಹಣಕಾಸು ಸಚಿವ ಇಶಕ ದಾರ್

ಅಲ್ಲಾನೇ ಪಾಕಿಸ್ತಾನವನ್ನು ಜಗತ್ತಿನಲ್ಲಿ ಅನಾಧಿಕಾಲದ ವರೆಗೆ ಅಸ್ತಿತ್ವದಲ್ಲಿ ಉಳಿಯಲು ನಿರ್ಮಿಸಿದ್ದಾನೆ. ಇಸ್ಲಾಂ ಹೆಸರಿನಲ್ಲಿ ನಿರ್ಮಾಣಗೊಂಡ ಜಗತ್ತಿನಾದ್ಯಂತ ಏಕೈಕ ದೇಶವಾಗಿದೆ.

ಪಾಕಿಸ್ತಾನದಲ್ಲಿ ಧರ್ಮ ನಿಂದನೆ ಕಾನೂನಿನಲ್ಲಿರುವ ಶಿಕ್ಷೆಯನ್ನು ಇನ್ನೂ ಕಠೋರಗೊಳಿಸಿದೆ – ಪಾಕಿಸ್ತಾನ ಮಾನವಾಧಿಕಾರ ಆಯೋಗದಿಂದ ಚಿಂತೆ ವ್ಯಕ್ತ !

ಭಾರತದಲ್ಲಿ ಹಿಂದೂಗಳ ಶ್ರದ್ಧಾಸ್ಥಾನಗಳನ್ನು ನಿರಂತರವಾಗಿ ಅಪಮಾನ ಮಾಡುತ್ತಿರುವಾಗಲೂ ಯಾರಿಗೂ ಶಿಕ್ಷೆಯಾಗುವುದಿಲ್ಲ, ಆದರೆ ಪಾಕಿಸ್ತಾನದಲ್ಲಿ ಶಿಕ್ಷೆಯನ್ನು ಹೆಚ್ಚು ತೀವ್ರಗೊಳಿಸಲಾಗುತ್ತಿರುವುದು ಹಿಂದೂಗಳಿಗೆ ಅವಮಾನಕಾರಿಯಾಗಿದೆ !