ಪಾಕಿಸ್ತಾನದಲ್ಲಿನ ಅಪ್ರಾಪ್ತ ಹಿಂದೂ ಹುಡುಗಿ ಅಪಹರಣ ಮತ್ತು ಮತಾಂತರ !

ಪಾಕಿಸ್ತಾನದ ಸಿಂಧ ಪ್ರಾಂತದಲ್ಲಿ ಮಿರಪುರ ಖಾಸ್ ಜಿಲ್ಲೆಯಲ್ಲಿನ ನೌಕೋಟ್ ನಲ್ಲಿ ಓರ್ವ ೧೭ ವರ್ಷದ ಹಿಂದೂ ಹುಡುಗಿಯನ್ನು ಮುಸಲ್ಮಾನರು ಅಪಹರಿಸಿರುವ ಘಟನೆ ನಡೆದಿದೆ.

ಪಾಕಿಸ್ತಾನ ಚೀನಾದಿಂದ ಖರೀದಿಸಿರುವ ಶಸ್ತ್ರಾಸ್ತ್ರಗಳು ಮತ್ತು ಕ್ಷಿಪಣಿಯಾಸ್ತ್ರಗಳು ನಿಷ್ಪರಿಣಾಮಕಾರಿ !

ಪಾಕಿಸ್ತಾನ ಚೀನಾದೀಂದ ಮಾನವರಹಿತ ಉಪಯೋಗಿಸುವ ಶಸ್ತ್ರಾಸ್ತ್ರಗಳನ್ನು ಮತ್ತು ಕ್ಷಿಪಣಿಯಾಸ್ತ್ರಗಳನ್ನು ಖರೀದಿಸಿತ್ತು. ಅದರಲ್ಲಿರುವ ಅನೇಕ ಉಪಕರಣಗಳು ತುಂಡಾಗಿದ್ದು, ಅನೇಕ ಬೆಲೆಬಾಳುವ ಮಹತ್ವದ ಉಪಕರಣಗಳು ದೋಷಪೂರಿತವಾಗಿರುವುದು ಕಂಡು ಬಂದಿದೆ.

ಮುಂಬಯಿ ಮೇಲೆ ದಾಳಿ ಮಾಡಿದವರು ನಿಮ್ಮ ದೇಶದಲ್ಲಿ ರಾಜಾರೋಷವಾಗಿ ತಿರುಗುತ್ತಿದ್ದಾರೆ !

ಲಾಹೋರ್ ನಲ್ಲೇ ಪಾಕಿಸ್ತಾನಕ್ಕೆ ಛೀಮಾರಿ ಹಾಕಿದ ಜಾವೇದ ಅಖ್ತರ್ !

ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯ ಷರತ್ತುಗಳನ್ನು ಪಾಲಿಸಲು ಪಾಕಿಸ್ತಾನದಿಂದ ಸಂಸತ್ತಿನಲ್ಲಿ ವಿಧೇಯಕ ಅನುಮೋದನೆ

ದಿವಾಳಿಯಾಗುವ ಹೊಸ್ತಿಲಿನಲ್ಲಿರುವ ಪಾಕಿಸ್ತಾನವು ಅಂತರರಾಷ್ಟ್ರೀಯ ಹಣಕಾಸುನಿಧಿ ಸಂಸ್ಥೆಯ ಷರತ್ತುಗಳನ್ನು ಒಪ್ಪಿಕೊಳ್ಳಲು ಸಂಸತ್ತಿನಲ್ಲಿ ಒಂದು ವಿಧೇಯಕವನ್ನು ಅನುಮೋದಿಸಿದೆ.

ಪಾಕಿಸ್ತಾನ ಈ ಹಿಂದೆಯೂ ದಿವಾಳಿಯಾಗಿದೆ – ಪಾಕಿಸ್ತಾನದ ರಕ್ಷಣಾ ಮಂತ್ರಿ ಖ್ವಾಜಾ ಆಸಿಫ

ಪಾಕಿಸ್ತಾನ ಈ ಹಿಂದೆಯೂ ದಿವಾಳಿಯಾಗಿದೆ. ನಾವು ದಿವಾಳಿಯಾಗಿರುವ ದೇಶದಲ್ಲಿ ವಾಸಿಸುತ್ತಿದ್ದೇವೆ ಎಂದು ಪಾಕಿಸ್ತಾನದ ರಕ್ಷಣಾಮಂತ್ರಿ ಖ್ವಾಜಾ ಆಸಿಫ ಇವರೇ ಒಂದು ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ನೆರೆಹಾವಳಿಯ ಸಮಯದಲ್ಲಿ ತುರ್ಕಿಯು ಪಾಕಿಸ್ತಾನಕ್ಕೆ ಕಳುಹಿಸಿದ ಸಾಮಗ್ರಿಗಳನ್ನು ತನ್ನ ಹೆಸರಿನಲ್ಲಿ ತುರ್ಕಿಗೆ ಕಳುಹಿಸಿತು !

ಪಾಕಿಸ್ತಾನದಿಂದ ತುರ್ಕಿಯ ಭೂಕಂಪ ಪೀಡಿತರಿಗೆ ಸಹಾಯದ ಹೆಸರಿನಡಿಯಲ್ಲಿ ನಾಚಿಕೆಗೇಡಿನ ಕೃತ್ಯ !

ಪಾಕಿಸ್ತಾನದಲ್ಲಿ ಗುಂಪಿನಿಂದ ಪೊಲೀಸ್ ಠಾಣೆಗೆ ನುಗ್ಗಿ ಧರ್ಮನಿಂದನೆ ಪ್ರಕರಣದ ಆರೋಪಿಯ ಹತ್ಯೆ !

ಧರ್ಮನಿಂದನೆಯ ಪ್ರಕರಣದಲ್ಲಿನ ಆರೋಪಿ ವಾರಿಸ್ ಈಸಾ ಇವನ ಮೇಲೆ ಸೇಡು ತೀರಿಸಿಕೊಳ್ಳಲು ಪಾಕಿಸ್ತಾನದ ಪಂಜಾಬ ಪ್ರಾಂತದ ಹಿಂಸಾತ್ಮಕ ಗುಂಪೊಂದು ಫೆಬ್ರುವರಿ ೧೧ ರಂದು ಪೊಲೀಸ ಠಾಣೆಯ ಮೇಲೆ ದಾಳಿ ನಡೆಸಿ ಆರೋಪಿಯನ್ನು ವಿವಸ್ತ್ರಗೊಳಿಸಿ ಹಿಗ್ಗಾಮುಗ್ಗ ಥಳಿಸಿ ಅವನ ಹತ್ಯೆ ಮಾಡಿದರು.

ಪಾಕಿಸ್ತಾನಕ್ಕೆ ಸಾಲ ನೀಡದೆಯೇ ಹಿಂತಿರುಗಿದ ಅಂತರಾಷ್ಟ್ರೀಯ ಹಣಕಾಸು ನಿಧಿಯ ತಂಡ !

ಪಾಕಿಸ್ತಾನಕ್ಕೆ ಹಣಕಾಸು ನಿಧಿಯಿಂದ ದೊಡ್ಡ ಅಪೇಕ್ಷೆ ಇತ್ತು, ಈಗ ಅದು ವ್ಯರ್ಥವಾಗಿದ್ದರಿಂದ ಈಗ ಪಾಕಿಸ್ತಾನಕ್ಕೆ ದಿವಾಳಿತನದಿಂದ ಯಾರು ತಡೆಯಲು ಸಾಧ್ಯವಿಲ್ಲ, ಇದು ಸ್ಪಷ್ಟವಾಗಿದೆ !

ಪಾಕಿಸ್ತಾನದಲ್ಲಿ ವ್ಯತ್ಯಯಗೊಂಡ ವಿದ್ಯುತ್ ಪೂರೈಕೆಯನ್ನು ಪುನಃಸ್ಥಾಪಿಸಲು ಬೀದಿಗಿಳಿದ ಜನರು !

ಪಾಕಿಸ್ತಾನ ಆಕ್ರಮಿತ ಕಾಶ್ಮೀರ, ಗಿಲಗಿಟ – ಬಾಲ್ಟಿಸ್ಥಾನ ಇಲ್ಲಿಯ ಜನರು ಗೋಧಿ ಹಿಟ್ಟು, ಬೇಳೆಕಾಳುಗಳು ಇದರ ಬೆಲೆ ಕಡಿಮೆಯಾಗಬೇಕು ಮತ್ತು ವ್ಯತ್ಯಯಗೊಂಡ ವಿದ್ಯುತ್ ಪೂರೈಕೆಯನ್ನು ಮತ್ತೆ ಸರಿ ಹೋಗಬೇಕು ಇದಕ್ಕಾಗಿ ಬೀದಿಗೆ ಇಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.

ತಾಲೀಬಾನಿಗಳಿಂದ ಪಾಕಿಸ್ತಾನದ ಕ್ವೆಟ್ಟಾದ ಸ್ಟೇಡಿಯಮ್ ಹೊರಗೆ ಬಾಂಬ್ ಸ್ಪೋಟ !

‘ತೆಹರಿಕ್-ಎ-ತಾಲೀಬಾನ್ ಪಾಕಿಸ್ತಾನ’ (‘ಟಿಟಿಪಿ’) ಈ ಸ್ಫೋಟದ ಹೊಣೆಯನ್ನು ಹೊತ್ತುಕೊಂಡಿದ್ದು, ಭದ್ರತಾ ಅಧಿಕಾರಿಗಳನ್ನು ಗುರಿ ಮಾಡಲಾಗಿತ್ತು ಎಂದು ಹೇಳಿದ್ದಾರೆ.