ಶುಕ್ರವಾರದಂದು ಮುಸಲ್ಮಾನ ಶಾಸಕರನ್ನು ನಮಾಜಗಾಗಿ ವಿಧಾನಸಭೆಯ ಕಾರ್ಯಕಲಾಪವನ್ನು ನಿಲ್ಲಿಸಲು ನೀಡಿದ ಬೇಡಿಕೆಯನ್ನು ನಿರಕಾರಿಸಿದ ವಿಧಾನಸಭೆಯ ಅಧ್ಯಕ್ಷರು !

ಬಿಹಾರ ವಿಧಾನಸಭೆಯಲ್ಲಿ ಶುಕ್ರವಾರ, ಮಾರ್ಚ ೧೧ರಂದು ಎಮ್.ಐ.ಎಮ್.ನ ಶಾಸಕ ಅಖ್ತರುಲ ಇಮಾನ ಹಾಗೂ ಮಾರ್ಕ್ಸವಾದಿ ಕಮ್ಯುನಿಸ್ಟ ಪಕ್ಷದ ಶಾಸಕ ಮಹಬೂಬ ಆಲಮರವರು ನಮಾಜ ಮಾಡಬೇಕಾಗಿರುವುದರಿಂದ ಸಭಾಗೃಹದ ಕಾರ್ಯಕಲಾಪವನ್ನು ಮಧ್ಯಾಹ್ನ ಹನ್ನೆರಡು ಮೂವತ್ತರವರೆಗೂ ಮಾತ್ರ ನಡೆಸಲು ಬೇಡಿಕೆ ಮಾಡಿದರು.

ಅಸ್ಸಾಮನಲ್ಲಿ ಹಲವಾರು ಭಯೋತ್ಪಾದಕ ಗುಂಪುಗಳು ಸಕ್ರಿಯ ! – ಹಿಮಂತ ಬಿಸ್ವ ಸರಮಾ, ಅಸ್ಸಾಂನ ಮುಖ್ಯಮಂತ್ರಿ

ಅಸ್ಸಾಂನಲ್ಲಿ ಇಗಲೂ ಸಹ ಹಲವಾರು ಭಯೋತ್ಪಾದಕರ ಗುಂಪುಗಳು ಸಕ್ರಿಯವಾಗಿದೆ. ಈ ಭಯೋತ್ಪಾದಕ ಗುಂಪುಗಳನ್ನು ನಿಷ್ಕ್ರಿಯಗೊಳಿಸಲು ರಾಜ್ಯ ಪೊಲೀಸರು ಕೆಲಸ ಮಾಡುತ್ತಿದ್ದಾರೆ, ಎಂದು ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾರವರು ಇತ್ತೀಚೆಗಷ್ಟೇ ಹೇಳಿದರು.

ಹಿಂದು ಎಂದು ಸುಳ್ಳು ಹೇಳಿ ೪ ಹೆಣ್ಣು ಮಕ್ಕಳ ತಂದೆಯಾಗಿರುವ ಮಹಂಮದ ಖಾನ್‌ನಿಂದ ಅಪ್ರಾಪ್ತ ಹಿಂದು ಹುಡುಗಿಗೆ ಲೈಂಗಿಕ ಶೋಷಣೆ !

ಮಹಂಮದ ಖಾನ ಎಂಬ ಮತಾಂಧನು ಅವನ ಪರಿಚಯವನ್ನು ಮುಚ್ಚಿಟ್ಟು ಅಪ್ರಾಪ್ತ ಹಿಂದು ಹುಡುಗಿಯೊಂದಿಗೆ ಪರಿಚಯ ಮಾಡಿಕೊಂಡನು. ನಂತರ ವಿವಾಹದ ಆಸೆ ಒಡ್ಡಿ ಅಕೆಗೆ ಲೈಂಗಿಕ ಕಿರುಕುಳ ನೀಡಿದನು. ಮಹಂಮದ ಖಾನ್‌ನಿಗೆ ಮದುವೆಯಾಗಿದ್ದು ಆತ ೪ ಹೆಣ್ಣುಮಕ್ಕಳ ತಂದೆಯಾಗಿದ್ದಾನೆ.

ಟಿಬೆಟ್‍ನಲ್ಲಿ ಹೊಸವರ್ಷದ ನಿಮಿತ್ತವಾಗಿ ಆಯೋಜಿಸಿದ ಧಾರ್ಮಿಕ ಕಾರ್ಯಕ್ರಮದ ಮೇಲೆ ಚೀನಾದಿಂದ ನಿಷೇಧ !

ಚೀನಾದ ದರ್ಪ ! ಚೀನಾ ಒಂದೊಂದು ದೇಶವನ್ನು ನುಂಗಿ ಅದರ ಸಾಂಸ್ಕøತಿಕ ಪರಿಚಯವನ್ನು ಯಾವ ರೀತಿಯಲ್ಲಿ ಅಳಿಸಿ ಹಾಕುತ್ತದೆ ಎಂಬುದು ಇದರಿಂದ ಗಮನಕ್ಕೆ ಬರುತ್ತದೆ !

ಅಸ್ಸಾಂನ ಖಾಸಗಿ ಮದರಸಾಗಳಲ್ಲಿ ಭಯೋತ್ಪಾದಕರನ್ನು ನಿರ್ಮಿಸಲಾಗುತ್ತಿದೆ ! – ಭಾಜಪದ ಆರೋಪ

ಅಸ್ಸಾಂನಲ್ಲಿ ಭಾಜಪದ ಸರಕಾರವಿರುವಾಗ ಭಾಜಪವು ಇಂತಹ ಮದರಸಾಗಳ ತನಿಖೆಯನ್ನು ಮಾಡಿ ಅದರಲ್ಲಿ ತಪ್ಪಿತಸ್ಥರೆಂದು ಕಂಡುಬಂದಲ್ಲಿ, ಅದರ ಮೇಲೆ ನಿಷೇಧ ಹೇರಬೇಕು !

ಕಾಂಗ್ರೆಸ ಪಕ್ಷ ತೃಣಮೂಲ ಕಾಂಗ್ರೆಸ್ ಪಕ್ಷದಲ್ಲಿ ವಿಲೀನವಾಗಲು ಇದೇ ಯೋಗ್ಯ ಸಮಯ ! – ತೃಣಮೂಲ ಕಾಂಗ್ರೆಸ

ಹಿಂದೂಗಳ ದೃಷ್ಟಿಯಲ್ಲಿ ಇವೆರಡೂ ಪಕ್ಷ ಹಿಂದೂದ್ವೇಷಿ ಆಗಿದ್ದರಿಂದ ಅವರು ರಾಜಕೀಯ ದೃಷ್ಟಿಯಿಂದ ಮುಳುಗುವುದು ಯೋಗ್ಯವಾಗಿದೆ !

ಫಿರೋಜಪುರ (ಪಂಜಾಬ್) ಗಡಿಯಲ್ಲಿ ಪಾಕಿಸ್ತಾನದಿಂದ ಬಂದಿದ್ದ ಅಪಾರ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳು ಪತ್ತೆ

ಗಡಿಯಲ್ಲಿ ಪಾಕಿಸ್ತಾನದಿಂದ ಕಳುಹಿಸಲಾದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಗಡಿ ಭದ್ರತಾ ಪಡೆಯು ಮಾರ್ಚ್ ೧೦ ರಂದು ವಶಪಡಿಸಿಕೊಂಡಿವೆ. ಇವುಗಳಲ್ಲಿ ೫ ‘ಎಕೆ ೪೭’ ರೈಫಲ್‌ಗಳು, ೩ ಅಮೆರಿಕಾದ ‘ಕೋಲಟ್-೮’ ರೈಫಲ್‌ಗಳು, ೫ ಪಿಸ್ತೂಲುಗಳು, ೧೦ ಮ್ಯಾಗಜೀನ್‌ಗಳು ಮತ್ತು ದೊಡ್ಡ ಪ್ರಮಾಣದ ಜೀವಂತ ಮದ್ದುಗುಂಡುಗಳು ಸೇರಿವೆ.

‘ಭಾರತದ ಗಡಿಯಿಂದ ಪಾಕಿಸ್ತಾನಕ್ಕೆ ಕ್ಷಿಪಣಿ ಬಂದಿದೆ !’(ಅಂತೆ) – ಪಾಕಿಸ್ತಾನ ಸೇನೆಯ ಹುಯಿಲು

ಭಾರತದ ಗಡಿಯಿಂದ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಕ್ಷಿಪಣಿಗಳು ಬಂದವು ಮತ್ತು ನಂತರ ಪಾಕಿಸ್ತಾನದ ಗಡಿಯಲ್ಲಿಯೇ ಬಿತ್ತು, ಎಂದು ಹುಯಿಲು ಪಾಕಿಸ್ತಾನಿ ಸೇನೆ ಹೇಳಿದೆ.

ಜನರ ತಿರ್ಮಾನವನ್ನು ನಮ್ರತೆಯಿಂದ ಸ್ವೀಕರಿಸಿ! – ರಾಹುಲ ಗಾಂಧಿ

೫ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲನ್ನು ಅನುಭವಿಸಿದ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಕಾರ್ಯಕರ್ತರನ್ನು ಉದ್ದೇಶಿಸಿ ಟ್ವೀಟ್ ಮಾಡಿದ್ದಾರೆ. ಅವರು ‘ಜನತೆಯ ನಿರ್ಣಯವನ್ನು ನಮ್ರತೆಯಿಂದ ಸ್ವೀಕರಿಸಿ, ಜನಮತವನ್ನು ಗಳಿಸಿದವರಿಗೆ ಹಾರ್ದಿಕ ಶುಭಾಶಯಗಳು.