ದೇಶದಲ್ಲಿರುವ ಪ್ರತಿಯೊಂದು ಮಸೀದಿಯ ಸಮೀಕ್ಷೆ ನಡೆಸಬೇಕು ! – ಭಾಜಪದ ಶಾಸಕ
ಭಾಜಪದ ಶಾಸಕರು ಹೀಗೆ ಮನವಿ ಮಾಡುವುದರೊಂದಿಗೆ ಕೇಂದ್ರದಲ್ಲಿ ತಮ್ಮ ಪಕ್ಷವೇ ಅಧಿಕಾರದಲ್ಲಿರುವುದರಿಂದ ಕೇಂದ್ರ ಸರಕಾರವು ಭಾರತದ ಪ್ರತಿಯೊಂದು ಮಸೀದಿಯ ಸಮೀಕ್ಷೆ ನಡೆಸುವ ಆದೇಶವನ್ನು ನೀಡುವಂತೆ ಪ್ರಯತ್ನಿಸುವುದು ಆವಶ್ಯಕವಾಗಿದೆ !
ಭಾಜಪದ ಶಾಸಕರು ಹೀಗೆ ಮನವಿ ಮಾಡುವುದರೊಂದಿಗೆ ಕೇಂದ್ರದಲ್ಲಿ ತಮ್ಮ ಪಕ್ಷವೇ ಅಧಿಕಾರದಲ್ಲಿರುವುದರಿಂದ ಕೇಂದ್ರ ಸರಕಾರವು ಭಾರತದ ಪ್ರತಿಯೊಂದು ಮಸೀದಿಯ ಸಮೀಕ್ಷೆ ನಡೆಸುವ ಆದೇಶವನ್ನು ನೀಡುವಂತೆ ಪ್ರಯತ್ನಿಸುವುದು ಆವಶ್ಯಕವಾಗಿದೆ !
ಉತ್ತರ ಪ್ರದೇಶದ ಸಹರಾನ್‌ಪುರದ ಮಸೀದಿಯೊಂದರಲ್ಲಿ ಗರ್ಭಿಣಿ ಪತ್ನಿಯನ್ನು ಕೊಂದ ಇಮಾಮ್‌ನನ್ನು ಪೊಲೀಸರು ಇತ್ತಿಚೆಗೆ ಬಂಧಿಸಿದ್ದಾರೆ. ಆರೋಪಿ ಇಮಾಮ್ ಉಸ್ಮಾನ್ ತಪ್ಪೊಪ್ಪಿಕೊಂಡಿದ್ದಾನೆ. ಉಸ್ಮಾನ್, ಪತ್ನಿ ಹಿನಾ ೮ ತಿಂಗಳ ಗರ್ಭಿಣಿಯಾಗಿದ್ದಳು.
ಭಾರತದಲ್ಲಿನ ಮುಸ್ಲಿಮರು ಮೊಘಲರೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ; ಆದರೆ ಮೊಘಲ್ ಬಾದಶಾಹಗಳ ಪತ್ನಿ ಯಾರಾಗಿದ್ದರು ? ಎಂದು ಎಂಐಎಂ ಅಧ್ಯಕ್ಷ ಮತ್ತು ಸಂಸದ ಅಸಾದುದ್ದೀನ್ ಓವೈಸಿ ಫೇಸ್‌ಬುಕ್ ಪೋಸ್ಟ್ ಮೂಲಕ ಪ್ರಶ್ನೆಯನ್ನು ಕೇಳಿದ್ದಾರೆ.
ಅಪರಿಚಿತ ವ್ಯಕ್ತಿಗಳು ಇಲ್ಲಿಯ ೭ ಸಾರ್ವಜನಿಕ ಶೌಚಾಲಯಗಳಿಗೆ, ಮೊಹಮ್ಮದ್ ಖಿಲ್ಜಿ, ಘಜ್ನಿ, ಹುಮಾಯೂನ್, ಅಕ್ಬರ್, ಔರಂಗಜೇಬ್ ಮತ್ತು ಇತರ ಮೊಘಲ್ ಆಕ್ರಮಣಕಾರರ ಹೆಸರನ್ನು ನೀಡಿರುವ ಬಗ್ಗೆ ಪ್ರಸಾರ ಮಾಧ್ಯಮಗಳಲ್ಲಿ ಪ್ರಸಾರವಾಯಿತು.
ನಾನು ಹಿಂದೂ. ನಾನು ಇವತ್ತಿನವರೆಗೂ ಗೋಮಾಂಸ ತಿಂದಿಲ್ಲ; ಆದರೆ ನಾನು ಅದನ್ನು ತಿನ್ನಲು ಬಯಸುತ್ತೇನೆ ಮತ್ತು ತಿನ್ನುತ್ತೇನೆ. ಈ ಬಗ್ಗೆ ನನ್ನನ್ನು ಪ್ರಶ್ನಿಸಲು ನೀವು ಯಾರು ? ಗೋಮಾಂಸವನ್ನು ಕೇವಲ ಒಂದು ಸಮುದಾಯದ ಜನರು ಮಾತ್ರ ತಿನ್ನುವುದಿಲ್ಲ.
ಕಳೆದ ಒಂದು ಸಾವಿರ ವರ್ಷಗಳಿಂದ ಭಾರತದಲ್ಲಿ ಕೇವಲ ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆಯುತ್ತಿದ್ದು, ಅದರ ಬಗ್ಗೆ ಜಾತ್ಯಾತೀವಾದಿಗಳು ಹಾಗೂ ಪ್ರಗತಿ(ಅಧೋಗತಿ)ಪರರು ಬಾಯಿ ಬಿಡುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !
ಜೂನ್ ೯ ರಂದು ಹಿಂದೂ ಪಕ್ಷದ ಅರ್ಜಿಯ ಮೇಲೆ ನಿರ್ಧಾರ
ಭ್ರಷ್ಟಾಚಾರ ಪ್ರಕರಣದಲ್ಲಿ ಪಂಜಾಬಿನ ಆರೋಗ್ಯ ಸಚಿವ ವಿಜಯ ಸಿಂಗಲಾ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ ಬಂಧಿಸಿದೆ. ಈ ಮೊದಲು ಸಿಂಗಲಾ ಇವರ ಮೇಲಿರುವ ಆರೋಪ ಸಾಬೀತಾಗಿದ್ದರಿಂದ ಪಂಜಾಬಿನ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಇವರು ಸಂಪುಟದಿಂದ ವಜಾಗೊಳಿಸಿದ್ದಾರೆ.
ಕುತುಬ್ ಮಿನಾರ್ ಯಾವುದೇ ಅವಶೇಷಗಳಿಂದ ನಿರ್ಮಿತವಾಗಿರದೇ, ಇದು ಹಿಂದೆ ಹಿಂದೂ ರಾಜನಿಂದ ನಿರ್ಮಿಸಲ್ಪಟ್ಟ ಮೂಲ ರಚನೆಯಾಗಿದೆ. ಅದರ ಪ್ರದೇಶದಲ್ಲಿ ೨೭ ದೇವಾಲಯಗಳನ್ನು ಕೆಡವಲಾಗಿದೆ ಮತ್ತು ಆ ಅವಶೇಷಗಳಿಂದ ಮಸೀದಿಯನ್ನು ನಿರ್ಮಿಸಲಾಗಿದೆ
ಜ್ಞಾನವಾಪಿ ಮಸೀದಿಯ ಪ್ರಕರಣದಲ್ಲಿ ಇಲ್ಲಿನ ಜಿಲ್ಲಾ ನ್ಯಾಯಾಲಯದಲ್ಲಿ ಮೇ ೨೪ರಂದು ನಡೆದ ಖಟ್ಲೆಯ ಆಲಿಕೆಯ ಸಮಯದಲ್ಲಿ ನ್ಯಾಯಾಲಯವು ಮೇ ೨೬ರಂದು ಈ ಖಟ್ಲೆಯ ಸ್ವರೂಪದ ಮೇರೆಗೆ ಆಲಿಕೆ ನಡೆಸಲಿದೆ ಎಂದು ಹೇಳಿದೆ.