
ಭಾಗ್ಯನಗರ (ತೆಲಂಗಾಣ) – ಭಾರತದಲ್ಲಿನ ಮುಸ್ಲಿಮರು ಮೊಘಲರೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ; ಆದರೆ ಮೊಘಲ್ ಬಾದಶಾಹಗಳ ಪತ್ನಿ ಯಾರಾಗಿದ್ದರು ? ಎಂದು ಎಂಐಎಂ ಅಧ್ಯಕ್ಷ ಮತ್ತು ಸಂಸದ ಅಸಾದುದ್ದೀನ್ ಓವೈಸಿ ಫೇಸ್ಬುಕ್ ಪೋಸ್ಟ್ ಮೂಲಕ ಪ್ರಶ್ನೆಯನ್ನು ಕೇಳಿದ್ದಾರೆ.
ಸಂಪಾದಕೀಯ ನಿಲುವುಮೊಘಲ್ ಬಾದಶಾಹ ಇವರ ಕೆಲವು ಪತ್ನಿಯರು ಹಿಂದೂಗಳಾಗಿದ್ದರು ಎಂದು ಇತಿಹಾಸ ಕಂಡುಬರುತ್ತದೆ; ಆದರೆ ಹೆಚ್ಚಿನ ಹಿಂದೂ ಮಹಿಳೆಯರನ್ನು ಅಪಹರಿಸಿ, ಬಲವಂತವಾಗಿ ಇಸ್ಲಾಮಿಕ್ ಆಕ್ರಮಣಕಾರರೊಂದಿಗೆ ವಿವಾಹ ಮಾಡಿಸಾಯಿತು ಅಥವಾ ವೇಶ್ಯಾಗೃಹಗಳಲ್ಲಿ ಇರಿಸಲಾಯಿತು, ಇದು ಇತಿಹಾಸವಾಗಿದೆ. ಓವೈಸಿ ಈ ಇತಿಹಾಸವನ್ನು ಏಕೆ ಹೇಳುವುದಿಲ್ಲ ? |
ಕೊಲಕಾತಾ: ‘ಇಸ್ಕಾನ್’ ಶಾಲಾ ವಿದ್ಯಾರ್ಥಿಗಳ ಮಧ್ಯಾಹ್ನದ ಬಿಸಿಯೂಟದಿಂದ ಮೊಟ್ಟೆಯನ್ನು ಕೈಬಿಟ್ಟಿದ್ದಕ್ಕೆ ವಿವಾದ!
ಬೀದರ್ : ಮಹಾಹಿಂದು ಸಮಾವೇಶಕ್ಕೆ ಅನುಮತಿ ಸಿಗುತ್ತಿದ್ದಂತೆಯೇ ಸಮಾಜಘಾತುಕರಿಂದ ಶ್ರೀರಾಮನಿಗೆ ಅವಮಾನ!
ಬಿಸೂರ (ಸಾಂಗ್ಲಿ) ಇಲ್ಲಿ ಮತಾಂಧರ ಕಿರುಕುಳದಿಂದ ಗ್ರಾಮದಿಂದ ಪಲಾಯನ ಮಾಡಲು ಸಿದ್ಧತೆಯಲ್ಲಿ 10 ಹಿಂದೂ ಕುಟುಂಬಗಳು !
ಕೊಚ್ಚಿ (ಕೇರಳಮ್) : ೬ ಬಾಂಗ್ಲಾದೇಶಿ ವಲಸಿಗರ ಬಂಧನ !
ನಿಮ್ಮ ಬಳಿ ಸಮವಸ್ತ್ರ ಇದೆ ಎಂದಮಾತ್ರಕ್ಕೆ ನೀವು ಏನು ಬೇಕಾದರೂ ಮಾಡಬಹುದೇ?
ಇಸ್ಲಾಂ ಧರ್ಮ ಸ್ವೀಕರಿಸಿದ ತಕ್ಷಣ ‘ಹಿಂದುಳಿದ ವರ್ಗದ ಮುಸ್ಲಿಂ’ ಸ್ಥಾನಮಾನ ಸಿಗುವುದಿಲ್ಲ!