ಇಂಡೋನೇಷ್ಯಾದಲ್ಲಿ ರೊಹಿಂಗ್ಯಾ ನಿರಾಶ್ರಿತರ ಮೇಲೆ ಸ್ಥಳೀಯರಿಂದ ದಾಳಿ !
ಇಸ್ಲಾಮಿಕ್ ದೇಶದಲ್ಲಿ ಜನರು ತಮ್ಮ ಧರ್ಮಕ್ಕೆ ಸೇರಿದ ರೋಹಿಂಗ್ಯಾ ಮುಸ್ಲಿಮರನ್ನು ಓಡಿಸುತ್ತಾರೆ; ಆದರೆ ಭಾರತದೊಳಗೆ ನುಸುಳುವ ರೋಹಿಂಗ್ಯಾಗಳಿಗೆ ನಕಲಿ ಗುರುತಿನ ಚೀಟಿ ನೀಡಿ ಭಾರತದಲ್ಲಿ ವಾಸ್ತವ್ಯ ಹೂಡಿರುವುದು ನಾಚಿಕೆಗೇಡಿನ ಸಂಗತಿ!
ಇಸ್ಲಾಮಿಕ್ ದೇಶದಲ್ಲಿ ಜನರು ತಮ್ಮ ಧರ್ಮಕ್ಕೆ ಸೇರಿದ ರೋಹಿಂಗ್ಯಾ ಮುಸ್ಲಿಮರನ್ನು ಓಡಿಸುತ್ತಾರೆ; ಆದರೆ ಭಾರತದೊಳಗೆ ನುಸುಳುವ ರೋಹಿಂಗ್ಯಾಗಳಿಗೆ ನಕಲಿ ಗುರುತಿನ ಚೀಟಿ ನೀಡಿ ಭಾರತದಲ್ಲಿ ವಾಸ್ತವ್ಯ ಹೂಡಿರುವುದು ನಾಚಿಕೆಗೇಡಿನ ಸಂಗತಿ!
ಇಲ್ಲಿನ ಲೀನಾ ಮುಖರ್ಜಿ ಎಂಬ ೩೩ ವರ್ಷದ ಮಹಿಳೆ ಹಂದಿಮಾಂಸದ ಪದಾರ್ಥವನ್ನು ತಿಂದು ಅದರ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ್ದಕ್ಕಾಗಿ ಅವರಿಗೆ ೨ ವರ್ಷದ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ಪದಾರ್ಥವನ್ನು ತಿನ್ನುವ ಮೊದಲು ಅವಳು ಇಸ್ಲಾಮಿಕ್ ಪ್ರಾರ್ಥನೆ ಮಾಡಿದ್ದಳು.
ಪುರುಷರೊಂದಿಗೆ ಮಹಿಳೆಯರನ್ನೂ ನಮಾಜ್ ಮಾಡಲು ಅನುಮತಿ ನೀಡಿದ ಪ್ರಕರಣದಲ್ಲಿ ಮೌಲ್ವಿ ಪಾಂಜಿ ಗುಮಿಲಾಂಗರನ್ನು ಬಂಧಿಸಲಾಗಿದೆ. ಅವರು ಇಸ್ಲಾಂನ ಅವಮಾನ ಮಾಡಿದ್ದಾರೆ ಮತ್ತು ದ್ವೇಷ ಹರಡುವ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ದೇಶದ ಕೆಲವು ರಾಜ್ಯಗಳಲ್ಲಿ ಷರಿಯತ್ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತದೆ. ಇದರ ಅಡಿಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಜೋಡಿಗಳಿಗೆ ಒಟ್ಟಾಗುವುದನ್ನು ನಿಷೇಧಿಸಲಾಗಿದೆ.
ಹಿಂದೂ ಧರ್ಮದವರನ್ನು ಬಿಟ್ಟು ಇತರ ಪಂಥದ ಧರ್ಮಗುರುಗಳು ಅವರವರ ಪಂಥದ ನಿಯಮಗಳನ್ನು ಪಾಲನೆ ಮಾಡಲು ಹೇಳುತ್ತಾರೆ. ಹಿಂದೂಗಳಿಗೆ ಮಾತ್ರ ಸರ್ಮಧರ್ಮಸಮಭಾವದ ಕಲಿಕೆ ನೀಡಿದ್ದರಿಂದ ಅವರು ಧರ್ಮ ಪಾಲನೆ ಮಾಡದೆ ತದ್ವಿರುದ್ಧ ಧರ್ಮ ವಿರೋಧಿ ಕೃತ್ಯಗಳನ್ನು ಮಾಡುವುದರಲ್ಲಿ ಧನ್ಯರೆಂದು ತಿಳಿದುಕೊಳ್ಳುತ್ತಾರೆ !
ಇಂಡೋನೇಷಿಯಾದ ಮೊದಲ ರಾಷ್ಟ್ರಪತಿ ಸುಕರ್ಣೋ ಇವರ ೭೦ ವರ್ಷದ ಮಗಳು ಸುಕಮಾವತಿ ಅವರು ಇಸ್ಲಾಮನ್ನು ಬಿಟ್ಟು ಹಿಂದೂ ಧರ್ಮವನ್ನು ಸ್ವೀಕರಿಸುವ ನಿರ್ಣಯವನ್ನು ತೆಗೆದುಕೊಂಡಿದ್ದಾರೆ.