ಉತ್ತರ ಕಾಶಿಯಲ್ಲಿನ ಸುರುಂಗದಲ್ಲಿ ಸಿಲುಕಿರುವ ಎಲ್ಲಾ ಕಾರ್ಮಿಕರು ಸುರಕ್ಷಿತವಾಗಿರುವುದು ವಿಡಿಯೋ ಮೂಲಕ ದೃಢಪಟ್ಟಿದೆ !

ಸಿಲ್ಕಿಯಾರ ಸುರುಂಗದಲ್ಲಿ ಕಳೆದ ೧೦ ದಿನಗಳಿಂದ ಸಿಲುಕಿಕೊಂಡಿರುವ ೪೧ ಕಾರ್ಮಿಕರ ವಿಡಿಯೊ ಬೆಳಕಿಗೆ ಬಂದಿದೆ. ಸುರುಂಗದಲ್ಲಿ ೬ ಇಂಚು ಅಗಲವಾದ ಪೈಪಿನ ಮೂಲಕ ‘ಎಂಡೋಸ್ಕೋಪಿಕ್ ಕ್ಯಾಮೆರಾ’ ಕಳುಹಿಸಲಾಗಿತ್ತು.

ಅಂತರಾಷ್ಟ್ರೀಯ ಸುರಂಗ ತಜ್ಞರು ಉತ್ತರಕಾಶಿಯ ಬೌಖನಾಗ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಅಪಘಾತ ಸ್ಥಳಕ್ಕೆ ತೆರಳಿದರು !

ಆಸ್ಟ್ರೇಲಿಯಾ ಮೂಲದ ಡಿಕ್ಸ್ ಇವರು ರಕ್ಷಣಾ ಕಾರ್ಯಾಚರಣೆಯ ವರದಿಯನ್ನು ಪರಿಶೀಲಿಸುವ ಮೊದಲು ಬಾಬಾ ಬೌಖನಾಗ ದೇವಸ್ಥಾನದಲ್ಲಿ ಪೂಜೆ ಮಾಡಿದರು.

ಡೆಹರಾಡೂನ (ಉತ್ತರಾಖಂಡ)ನಲ್ಲಿ ಹಿಂದೂ ಯುವಕನ ಆತ್ಮಹತ್ಯೆಯ ಹಿಂದೆ ಮುಸ್ಲಿಂ ಯುವತಿಯ ಕೈವಾಡ !

ಇಲ್ಲಿಯ 21 ವರ್ಷದ ಹಿಂದೂ ರೋಹಿತ್ ಶರ್ಮಾನನ್ನು ಆತ್ಮಹತ್ಯೆಗೆ ಪ್ರಚೋದಿಸಿದ ಪ್ರಕರಣದಲ್ಲಿ ಅಲಿಶಾ, ಆಕೆಯ ತಂದೆ ಇಮ್ತಿಯಾಜ್, ತಾಯಿ ರೇಷ್ಮಾ ಮತ್ತು ಮಾವ ನದೀಮ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಉತ್ತರಾಖಂಡದಲ್ಲಿ ಶಾವೇಜ್ ಎಂಬ ಮುಸಲ್ಮಾನ ಯುವಕನಿಂದ ೫ ವರ್ಷದ ಹುಡುಗಿಯ ಮೇಲೆ ಬಲಾತ್ಕಾರ

ಓರ್ವ ೫ ವರ್ಷದ ಅಪ್ರಾಪ್ತ ಹುಡುಗಿಯ ಮೇಲೆ ಬಲಾತ್ಕಾರ ಮಾಡಿರುವ ಪ್ರಕರಣದಲ್ಲಿ ಪೊಲೀಸರು ಶಾವೇಜ್ ಎಂಬ ಮುಸಲ್ಮಾನ ರಿಕ್ಷಾ ಚಾಲಕನ ವಿರುದ್ಧ ದೂರು ದಾಖಲಿಸಿದ್ದು ಅವನ ಹುಡುಕಾಟ ನಡೆಯುತ್ತಿದೆ.

Uttarakhand Tunnel Collapse : ಉತ್ತರಾಖಂಡದಲ್ಲಿ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣೆಗೆ ಸಮರೋಪಾದಿಯಲ್ಲಿ ಪ್ರಯತ್ನ !

ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯ ಸಿಲ್ಕ್ಯಾರಾ ಸುರಂಗದಲ್ಲಿ ಭೂಕುಸಿತದಿಂದ ಸಿಲುಕಿರುವ 40 ಕಾರ್ಮಿಕರನ್ನು ಇನ್ನೂ ರಕ್ಷಿಸಲಾಗಿಲ್ಲ. 5 ದಿನಗಳ ನಂತರವೂ ಅವರನ್ನು ಹೊರತೆಗೆಯುವ ಪ್ರಯತ್ನ ನಡೆಯುತ್ತಿದೆ

ಉತ್ತರ ಕಾಶಿಯಲ್ಲಿ ಕಾಮಗಾರಿ ನಡೆಯುತ್ತಿರುವಾಗ ಸುರಂಗ ಕುಸಿತದಿಂದ ೩೬ ಕಾರ್ಮಿಕರು ಸಿಲುಕಿದ್ದಾರೆ !

ಇಲ್ಲಿ ಕಾಮಗಾರಿ ನಡೆಯುತ್ತಿರುವ ಸುರಂಗ ಕುಸಿದಿದ್ದರಿರಿಂದ ಅದರ ಅಡಿಯಲ್ಲಿ ಸುಮಾರು ೩೬ ಕಾರ್ಮಿಕರು ಸಿಲುಕಿದ್ದಾರೆ. ಬ್ರಹ್ಮ ಕಮಳ ಮತ್ತು ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಲ್ಕ್ಯರದಿಂದ ದಂಡಲ್‌ಗಾವ ನಡುವೆ ಈ ಸುರಂಗ ಕಟ್ಟಲಾಗುತ್ತಿತ್ತು.

ಉತ್ತರಖಂಡದಲ್ಲಿನ ೩೦ ಮದರಸಾಗಳಲ್ಲಿ ಮುಸಲ್ಮಾನೇತರ ೭೪೯ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ !

ರಾಜ್ಯದಲ್ಲಿನ ೩೦ ಮದರಸಾಗಳಲ್ಲಿ ಮುಸಲ್ಮಾನೇತರ ವಿದ್ಯಾರ್ಥಿಗಳು ಇಸ್ಲಾಂ ಶಿಕ್ಷಣ ಪಡೆಯುತ್ತಿರುವ ಮಾಹಿತಿ ಬಹಿರಂಗವಾಗಿದೆ. ಇಲ್ಲಿಯವರೆಗೆ ಇಂತಹ ೭೪೯ ವಿದ್ಯಾರ್ಥಿಗಳ ಮಾಹಿತಿ ದೊರೆತಿದೆ. ಇದರಲ್ಲಿ ಎಲ್ಲಕ್ಕಿಂತ ಹೆಚ್ಚು ಹಿಂದೂ ವಿದ್ಯಾರ್ಥಿಗಳು ಇದ್ದಾರೆ.

ಸನಾತನ ಧರ್ಮಕ್ಕಾಗಿ ಪ್ರಾಣ ಕೊಡಲು ಪ್ರತಿಯೊಂದು ಮನೆಯಿಂದ ಒಬ್ಬ ಯುವಕ ಹೊರಬೀಳುತ್ತಾನೆ ! – ಸ್ವಾಮಿ ಧೀರೇಂದ್ರಕೃಷ್ಣ ಶಾಸ್ತ್ರಿ, ಬಾಗೇಶ್ವರ ಧಾಮ

ಸ್ವಾಮಿ ಧೀರೇಂದ್ರ ಶಾಸ್ತ್ರಿಯವರು ಮತ್ತೊಮ್ಮೆ ಹಿಂದೂ ರಾಷ್ಟ್ರದ ಸಂಕಲ್ಪವನ್ನು ಪುನರುಚ್ಚರಿಸಿದರು ಮತ್ತು ಮತಾಂತರವನ್ನು ವಿರೋಧಿಸಿದರು.

ಮುಖ್ಯಮಂತ್ರಿ ಪುಷ್ಕರ ಸಿಂಹ ದಾಮಿ ಇವರಿಂದ ಉತ್ತರಖಂಡದಲ್ಲಿನ ಮದರಸಾಗಳ ಪರಿಶೀಲನೆಗೆ ಆದೇಶ

ಪ್ರತಿಯೊಂದು ರಾಜ್ಯಗಳಿಗೆ ಈ ರೀತಿಯ ಸ್ವತಂತ್ರವಾಗಿ ಆದೇಶ ನೀಡುವ ಬದಲು ಕೇಂದ್ರ ಸರಕಾರದಿಂದ ಸಂಪೂರ್ಣ ದೇಶಕ್ಕಾಗಿ ಈ ರೀತಿಯ ಆದೇಶ ನೀಡಿ ಪರಿಶೀಲನೆ ನಡೆಸಬೇಕು !

ಕೇದಾರನಾಥ ದೇವಸ್ಥಾನದ ಗರ್ಭಗುಡಿಯಲ್ಲಿ ಅತಿ ಗಣ್ಯರಿಗೆ ಮಾತ್ರ ಪ್ರವೇಶ : ಪುರೋಹಿತರ ಆಕ್ಷೇಪ

ಕೇದಾರನಾಥ ದೇವಸ್ಥಾನದಲ್ಲಿ ಭಕ್ತರ ದಟ್ಟಣೆ ಹೆಚ್ಚುತ್ತಿರುವುದರಿಂದ ಸಾಮಾನ್ಯ ಭಕ್ತರಿಗೆ ದೇವಸ್ಥಾನದ ಗರ್ಭಗುಡಿಗೆ ಪ್ರವೇಶ ನಿಲ್ಲಿಸಲಾಗಿದೆ; ಆದರೆ ಅತಿ ಗಣ್ಯ ವ್ಯಕ್ತಿಗಳಿಗೆ ಗರ್ಭಗುಡಿಗೆ ಪ್ರವೇಶ ನೀಡಲಾಗುತ್ತಿದೆ.