ಹಲ್ದ್ವಾನಿಯಲ್ಲಿ ಅತಿಕ್ರಮಣ ಕೆಡವಿದ ಸ್ಥಳದಲ್ಲಿ ಪೋಲೀಸ್ ಠಾಣೆ ನಿರ್ಮಾಣ ! – ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ ಸಿಂಗ್ ಧಾಮಿ

ಹಲ್ದ್ವಾನಿಯ ಬನಭೂಲಪುರದಲ್ಲಿ ಕಾನೂನುಬಾಹಿರ ಕಟ್ಟಡವನ್ನು ಕೆಡವಲಾಗಿದೆ. ಅದೇ ಸ್ಥಳದಲ್ಲಿ ಪೋಲೀಸ್ ಠಾಣೆಯನ್ನು ಕಟ್ಟಲಾಗುವುದು.

ಸಮಾಜವಾದಿ ಪಕ್ಷದ ನಾಯಕನ ಭಾವು ಜಾವೇದ್ ಸಿದ್ದಿಕಿ ಬಂಧನ

ಹಲ್ದ್ವಾನಿಯಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದಲ್ಲಿ ಸಮಾಜವಾದಿ ಪಕ್ಷದ ನಾಯಕ ಮತೀನ್ ಸಿದ್ದಿಕಿ ಅವರ ಸಹೋದರ ಜಾವೇದ್ ಸಿದ್ದಿಕಿ ಅವರನ್ನು ಬಂಧಿಸಲಾಗಿದೆ.

ಹಲ್ದ್ವಾನಿ (ಉತ್ತರಾಖಂಡ)ದಲ್ಲಿ ಮದರಸಾದ ಮೇಲಿನ ಕ್ರಮವನ್ನು ವಿರೋಧಿಸುತ್ತಾ ಮತಾಂಧರಿಂದ ಹಿಂಸಾಚಾರ !

ಉಚ್ಚ ನ್ಯಾಯಾಲಯದ ಆದೇಶದ ನಂತರ ಇಲ್ಲಿನ ಮಲಿಕಾ ಬಗಿಚ್ ಪ್ರದೇಶದಲ್ಲಿ ಫೆಬ್ರವರಿ 8 ರಂದು ಅಕ್ರಮ ಮದರಸಾವನ್ನು ಕೆಡವಲು ಹೋದ ಆಡಳಿತ ಮತ್ತು ಪೊಲೀಸರ ಮೇಲೆ ಸ್ಥಳೀಯ ಮತಾಂಧ ಮುಸ್ಲಿಮರು ದಾಳಿ ನಡೆಸಿದರು.

ಉತ್ತರಾಖಂಡದಲ್ಲಿ ಮುಸಲ್ಮಾನರಿಂದ ಸಮಾನ ನಾಗರಿಕ ಕಾನೂನಿಗೆ ವಿರೋಧ !

ಮಸೂದೆಯನ್ನು ವಿರೋಧಿಸಿ ರಾಜ್ಯದ ಮುಸ್ಲಿಮರು ಕೆಲವು ವೀಡಿಯೊಗಳನ್ನು ಸಹ ಪ್ರಸಾರ ಮಾಡಿದ್ದಾರೆ.

ಉತ್ತರಾಖಂಡ ವಿಧಾನಸಭೆಯಲ್ಲಿ ಸಮಾನ ನಾಗರಿಕ ಸಂಹಿತೆ ಮಸೂದೆ ಮಂಡನೆ !

ಐತಿಹಾಸಿಕ ಸಮಾನ ನಾಗರಿಕ ಮಸೂದೆಯನ್ನು ಫೆಬ್ರವರಿ 6 ರಂದು ಉತ್ತರಾಖಂಡ ವಿಧಾನಸಭೆಯಲ್ಲಿ ಮಂಡಿಸಲಾಯಿತು. ಈ ಕುರಿತು ಸದನದಲ್ಲಿ ಚರ್ಚೆ ಆರಂಭವಾಗಿದೆ. ಕಾಂಗ್ರೆಸ್ ಈ ವಿಧೇಯಕಕ್ಕೆ ವಿರೋಧವನ್ನು ವ್ಯಕ್ತಪಡಿಸಿದೆ.

ಉತ್ತರಾಖಂಡದಲ್ಲಿ ಏನಾದರೂ ಹಾನಿಯಾದರೆ ಸರಕಾರವೇ ಹೊಣೆ ಎಂದು ಕಾಜಿಯಿಂದ ಬೆದರಿಕೆ !

ಉತ್ತರಕಾಂಡ ಸರಕಾರವು ಸಮಾನ ನಾಗರಿಕ ಕಾನೂನಿಗಾಗಿ ಸ್ಥಾಪಿಸಿದ ತಜ್ಞರ ಸಮಿತಿಯು ಕಾನೂನಿನ ಅಂತಿಮ ಕರಡನ್ನು ಸರಕಾರಕ್ಕೆ ಸಲ್ಲಿಸಿದೆ. ಸಚಿವ ಸಂಪುಟದ ಒಪ್ಪಿಗೆ ಬಳಿಕ ವಿಧಾನಸಭೆಯಲ್ಲಿ ಮಂಡನೆಯಾಗಲಿದೆ.

ಉತ್ತರಾಖಂಡ ಸರಕಾರದಿಂದ ಸಮಾನ ನಾಗರಿಕ ಕಾನೂನಿನ ಕರಡು ಮಂಡನೆ !

ಸಮಾನ ನಾಗರಿಕ ಕಾನೂನಿಗಾಗಿ ಉತ್ತರಾಖಂಡ ಸರಕಾರವು ರಚಿಸಿರುವ ತಜ್ಞರ ಸಮಿತಿಯು ಕಾಯಿದೆಯ ಅಂತಿಮ ಕರಡನ್ನು ಸರಕಾರಕ್ಕೆ ಸಲ್ಲಿಸಿದೆ.

ಹಲ್ದವಾನಿ (ಉತ್ತರಾಖಂಡ)ಯಲ್ಲಿ ಜಿಲ್ಲಾಡಳಿತದಿಂದ ಅನಧಿಕೃತ ಮದರಸಾಗಳ ತೆರವು !

ಇಂತಹ ಕ್ರಮಗಳನ್ನು ದೇಶದ ಪ್ರತಿಯೊಂದು ಅನಧಿಕೃತ ಮದರಸಾ, ಮಸೀದಿ, ದರ್ಗಾ ಮತ್ತು ಗೋರಿಗಳ ವಿರುದ್ಧ ಕೈಗೊಳ್ಳಬೇಕು. ಇದಕ್ಕಾಗಿ ಹಿಂದೂಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರಬೇಕು.

ವಿಧಾನಸಭೆಯ ಮುಂಬರುವ ಅಧಿವೇಶನದಲ್ಲಿ ಸಮಾನ ನಾಗರಿಕ ಸಂಹಿತೆಯ ಮಸೂದೆಯನ್ನು ವಿಧಾನಸಭೆ ಮಂಡನೆ

ಮುಖ್ಯಮಂತ್ರಿ ಧಾಮಿಯವರು ತಮ್ಮ ಮಾತನ್ನು ಮುಂದುವರಿಸಿ, ‘ಒಂದು ಭಾರತ, ಶ್ರೇಷ್ಠ ಭಾರತ’ ದ ಗುರಿ ಮತ್ತು ನಿರ್ಣಯಗಳನ್ನು ಚುನಾವಣೆಯ ಮೊದಲು ಜನರ ಮುಂದೆ ಇಡಲಾಗಿತ್ತು.

ಉತ್ತರಾಖಂಡ ವಕ್ಫ್ ಮಂಡಳಿಯ ೧೧೭ ಮದರಸಾಗಳಲ್ಲಿ ಶ್ರೀರಾಮನ ಕಥೆ ಅಳವಡಿಕೆ !

ಉತ್ತರಾಖಂಡ ವಕ್ಫ್ ಬೋರ್ಡ್ ಅಡಿಯಲ್ಲಿ ನಡೆಸುತ್ತಿರುವ ಮದರಸಾಗಳ ಹೊಸ ಪಠ್ಯಕ್ರಮದಲ್ಲಿ ಭಗವಾನ್ ಶ್ರೀರಾಮನ ಕಥೆಯನ್ನು ಸಹ ಸೇರಿಸಲಾಗುವುದು. ವಕ್ಫ್ ಬೋರ್ಡ್ ಅಡಿಯಲ್ಲಿ ರಾಜ್ಯಾದ್ಯಂತ ೧೧೭ ಮದರಸಾಗಳನ್ನು ನಡೆಸಲಾಗುತ್ತಿದೆ.