Hindu Youth Buried As Muslim : ಹತ್ರಾಸ್‌ನಲ್ಲಿ (ಉತ್ತರ ಪ್ರದೇಶ) ಮೃತ ಹಿಂದೂ ವ್ಯಕ್ತಿಯನ್ನು ಮುಸಲ್ಮಾನನೆಂದು ತಿಳಿದು ಹೂಳಲಾಯಿತು !
ಹೂತ ಮೃತ ದೇಹವನ್ನು ಹೊರತೆಗೆಯುವಂತೆ ಯುವಕನ ಕುಟುಂಬದವರ ಆಗ್ರಹ ಶವಪರೀಕ್ಷೆ ನಡೆಸಿದ ಬಳಿಕ ಮೃತ ವ್ಯಕ್ತಿ ಮುಸ್ಲಿಂ ಎಂದು ಆರೋಗ್ಯ ಇಲಾಖೆ ಹೇಳಿತ್ತು ! ಹತ್ರಾಸ್ (ಉತ್ತರ ಪ್ರದೇಶ) – ಹತ್ರಾಸ್ ಜಿಲ್ಲೆಯ ಖೇರಿಯಾ ಗ್ರಾಮದಲ್ಲಿ ಹಿಂದೂ ವ್ಯಕ್ತಿಯ ಶವವನ್ನು ಸಮಾಜಸೇವಾ ಸಂಸ್ಥೆಯೊಂದು ಮುಸ್ಲಿಂ ಎಂದು ತಪ್ಪಾಗಿ ತಿಳಿದು ಸ್ಮಶಾನದಲ್ಲಿ ಹೂಳಿರುವ ಘಟನೆ ಬೆಳಕಿಗೆ ಬಂದಿದೆ. ಇದೀಗ ಈ ಯುವಕನ ಕುಟುಂಬದವರು ಶವವನ್ನು ಕಬ್ರದಿಂದ ಹೊರತೆಗೆದು ಅವರಿಗೆ ಒಪ್ಪಿಸುವಂತೆ ಒತ್ತಾಯಿಸಿದ್ದಾರೆ. ಹತ್ರಾಸ್ ಜಿಲ್ಲೆಯ ಖೇರಿಯಾ … Read more