ಮದ್ರಾಸ್ ಉಚ್ಚ ನ್ಯಾಯಾಲಯದಿಂದ ಸರ್ವೋಚ್ಚ ನ್ಯಾಯಾಲಯದ ಬಳಿ ಕ್ಷಮೆ ಯಾಚನೆ !
ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದ ನಂತರವೂ ಒಂದು ಅರ್ಜಿಯನ್ನು 6 ವರ್ಷ ಬಾಕಿ ಇಟ್ಟಿದ್ದ ಪ್ರಕರಣ
ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದ ನಂತರವೂ ಒಂದು ಅರ್ಜಿಯನ್ನು 6 ವರ್ಷ ಬಾಕಿ ಇಟ್ಟಿದ್ದ ಪ್ರಕರಣ
ಮದ್ರಾಸ್ ಉಚ್ಚನ್ಯಾಯಾಲಯವು ತಮಿಳುನಾಡು ಸರಕಾರಕ್ಕೆ ರಾಜ್ಯದ ದೇವಾಲಯಗಳಿಂದ ಚಿನ್ನವನ್ನು ಕರಗಿಸಲು ತಡೆಯಾಜ್ಞೆಯನ್ನು ನೀಡಿದೆ. ‘ಈ ನಿರ್ಧಾರವನ್ನು ಕೇವಲ ದೇವಾಲಯದ ವಿಶ್ವಸ್ಥರು ಮಾತ್ರ ತೆಗೆದುಕೊಳ್ಳಬಹುದು ಸರಕಾರವಲ್ಲ’, ಎಂಬ ಶಬ್ದಗಳಲ್ಲಿ ಉಚ್ಚ ನ್ಯಾಯಾಲಯವು ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಎಷ್ಟು ಹಿಂದೂಗಳು ಮುಸಲ್ಮಾನರ ಧಾರ್ಮಿಕ ಸಂಸ್ಥೆಗಳಲ್ಲಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸುತ್ತಾರೆ ಹಾಗೂ ಅವರಿಗೆ ಕೆಲಸ ನೀಡಲಾಗುತ್ತದೆ? ಕೆಲಸ ನೀಡದೆ ಇದ್ದರೆ ಎಷ್ಟು ಹಿಂದೂಗಳು ಈ ರೀತಿ ನ್ಯಾಯಾಲಯದ ಮೊರೆ ಹೋಗುತ್ತಾರೆ ?
ತಮಿಳುನಾಡಿನಲ್ಲಿ ನಾಸ್ತಿಕವಾದಿಯಾದ ಡಿಎಂಕೆ ಸರಕಾರವಿರುವುದರಿಂದ, ಹಿಂದೂಗಳಿಗೆ ನ್ಯಾಯ ಸಿಗಲು ಸಾಧ್ಯವಿಲ್ಲ. ಇಂತಹ ಘಟನೆಗಳನ್ನು ಶಾಶ್ವತವಾಗಿ ತಡೆಗಟ್ಟಲು, ಎಲ್ಲೆಡೆಯ ಹಿಂದೂಗಳು ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಕಟಿಬದ್ಧರಾಗಬೇಕು !
ತಮಿಳುನಾಡಿನಲ್ಲಿ ನಾಸ್ತಿಕವಾದಿ ದ್ರಮುಕ ಸರಕಾರವಿರುವಾಗ ೪ ತಿಂಗಳೊಳಗೆ ದೇವಸ್ಥಾನಗಳ ಭೂಮಿಯನ್ನು ಅತಿಕ್ರಮಣದಿಂದ ಮುಕ್ತಗೊಳಿಸಲಾಗುತ್ತದೆ ಎಂದಾದರೆ ಇತರ ರಾಜ್ಯಗಳ ಸರಕಾರದಿಂದಲೂ ಇಂತಹ ಪ್ರಯತ್ನಗಳೇಕೆ ಆಗುತ್ತಿಲ್ಲ?
ದೇವಾಲಯಗಳ ಭೂಮಿಯನ್ನು ಕಬಳಿಸುವುದು, ಅಂದರೆ ಸಾಕ್ಷಾತ್ ದೇವರ ದರಬಾರಿನಲ್ಲಿ ಕಳ್ಳತನ ಮಾಡಿದಂತೆ ಆಗಿದೆ ! ಅಂತಹ ಅಕ್ಷಮ್ಯ ಪಾಪದ ಬಗ್ಗೆ ಯಾರಿಗೂ ಏನೂ ಅನಿಸುವುದಿಲ್ಲ ಎಂಬುದು ಹಿಂದೂಗಳ ಪರಮಾವಧಿಯ ಅಧೋಗತಿಯ ಲಕ್ಷಣವೇ ಸರಿ !
ತಮಿಳು ಜಗತ್ತಿನ ಪುರಾತನ ಭಾಷೆಯಾಗಿದೆ. ಅದೇ ರೀತಿ ಅದು ಈಶ್ವರೀ ಭಾಷೆ ಕೂಡ ಆಗಿದೆ. ತಮಿಳು ಭಾಷೆಯು ಭಗವಾನ ಶಿವನ ಡಮರುವಿನಿಂದ ಉತ್ಪನ್ನವಾಯಿತು. ಪೌರಾಣಿಕ ಕಥೆಗನುಸಾರವಾಗಿ ಶಿವನು ಮೊದಲ ಅಕಾದಮಿಯ (ಪ್ರಥಮ ತಮಿಳು ಸಂಗಮದ) ಅಧ್ಯಕ್ಷಪದವಿಯನ್ನು ನಿರ್ವಹಸಿದರು.
ದೇವಾಲಯದ ಸರಕಾರಿಕರಣ ಮಾಡಿ ಮನಬಂದಂತೆ ಅದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ತಮಿಳುನಾಡಿನ ದ್ರಮುಕ ಸರಕಾರಕ್ಕೆ ನಿಷೇಧ !
ತಮಿಳುನಾಡಿನಲ್ಲಿ ಅಧಿಕಾರದಲ್ಲಿರುವ ದ್ರವಿಡ ಮುನ್ನೆತ್ರ ಕಳಘಂ (ದ್ರವಿಡ ಪ್ರಗತಿ ಸಂಘ) ಪಕ್ಷದಿಂದ ದೇವಸ್ಥಾನಗಳಲ್ಲಿನ ಪೂಜಾರಿಗಳನ್ನು ಸರಕಾರಿ ಮಟ್ಟದಲ್ಲಿ ನೇಮಕಾತಿಯನ್ನು ಮಾಡುವ ಪ್ರಯತ್ನಗಳಾಗುತ್ತಿವೆ. ಇದನ್ನು ಭಾಜಪದ ಹಿರಿಯ ನೇತಾರ ಹಾಗೂ ಸಂಸದರಾದ ಡಾ. ಸುಬ್ರಮಣ್ಯಂ ಸ್ವಾಮಿ ಇವರು ವಿರೋಧಿಸಿದ್ದಾರೆ.
ದ್ರಾವಿಡ ಮುನ್ನೇತ್ರ ಕಳಘಂ (ಡಿಎಂಕೆ) ಸರಕಾರದ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಇವರು ತಮಿಳುನಾಡಿನ ದೇವಸ್ಥಾನಗಳಲ್ಲಿ ಬ್ರಾಹ್ಮಣೇತರ ಅರ್ಚಕರನ್ನು ನೇಮಿಸುವ ನಿರ್ಧಾರವು ವಿವಾದವನ್ನು ಹುಟ್ಟುಹಾಕಿದೆ.