ಶಾಹಪುರ (ರಾಜಸ್ಥಾನ): ಶ್ರೀ ಗಣೇಶ ಮೂರ್ತಿ ವಿಸರ್ಜನೆಯ ಕೆರೆಯ ಬಳಿ ಸತ್ತ ಮೇಕೆಯ ಅವಶೇಷಗಳು ಪತ್ತೆ; ಉದ್ವಿಗ್ನತೆ
ಈ ಅವಶೇಷಗಳನ್ನು ಬೀದಿ ನಾಯಿಗಳು ತಂದು ಎಸೆದಿರುವುದು ಪೊಲೀಸರ ತನಿಖೆಯಿಂದ ಬಹಿರಂಗ
ಈ ಅವಶೇಷಗಳನ್ನು ಬೀದಿ ನಾಯಿಗಳು ತಂದು ಎಸೆದಿರುವುದು ಪೊಲೀಸರ ತನಿಖೆಯಿಂದ ಬಹಿರಂಗ
ದೇಶದಲ್ಲಿ ಕೌಟುಂಬಿಕ ಮೌಲ್ಯಗಳು ಅಪಾಯದಲ್ಲಿದೆ. ಮಾಧ್ಯಮಗಳ ದುರುಪಯೋಗದಿಂದಾಗಿ ಹೊಸ ಪೀಳಿಗೆ ತನ್ನ ಮೌಲ್ಯಗಳನ್ನು ಮರೆಯುತ್ತಿದೆ. ಇದು ಕಳವಳಕಾರಿ ವಿಷಯವಾಗಿದೆ ಎಂದು ಹೇಳಿದರು.
ಪದೇ ಪದೇ ಆಗುವ ರೈಲ್ವೆ ಅಪಘಾತಗಳು ಮತ್ತು ಆ ಮೂಲಕ ಜೀವಹಾನಿ, ಆರ್ಥಿಕ ನಷ್ಟವನ್ನು ನೋಡಿದರೆ, ಇಂತಹ ಸಮಾಜಘಾತಕರ ವಿರುದ್ಧ ತಕ್ಷಣವೇ ಕಠಿಣ ಕ್ರಮ ಕೈಕೊಳ್ಳುವುದು ಆವಶ್ಯಕವಾಗಿದೆ !
ಭಾರತದಲ್ಲಿ ಇದೇ ಮೊದಲ ಬಾರಿಗೆ ಅಮೇರಿಕಾದಿಂದ ‘ಹೈ ಮೊಬಿಲಿಟಿ ಆರ್ಟಿಲರಿ ರಾಕೆಟ್ ಸಿಸ್ಟಂ’ ಬಳಕೆ !
ಮಿಗ್ ವಿಮಾನಗಳು ‘ಹಾರುವ ಶವಪೆಟ್ಟಿಗೆಗಳಾಗಿದ್ದು’ ಅವುಗಳನ್ನು ಭಾರತೀಯ ವಾಯುಪಡೆಯಿಂದ ತೆಗೆದುಹಾಕುವ ಅವಶ್ಯಕತೆ ಇರುವಾಗ ಅವು ಇನ್ನೂ ಬಳಕೆಯಲ್ಲಿವೆ ದುರಾದೃಷ್ಟಕರ ಸಂಗತಿ !
ರಾಜಸ್ಥಾನದಲ್ಲಿ ಭಾಜಪ ರಾಜ್ಯವಿರುವಾಗ ಇಂತಹ ಘಟನೆಗಳು ನಡೆಯಬಾರದು ಎಂದೇ ಹಿಂದೂಗಳಿಗೆ ಅನಿಸುತ್ತದೆ !
ರಾಜಸ್ಥಾನ ಉಚ್ಚನ್ಯಾಯಾಲಯವು ಒಂದು ಮಹತ್ವ ಪೂರ್ಣ ತೀರ್ಪನ್ನು ನೀಡುತ್ತಾ 2 ಕ್ಕಿಂತ ಹೆಚ್ಚು ಮಕ್ಕಳಿರುವ ಸರಕಾರಿ ನೌಕರರಿಗೆ ಬಡ್ತಿ ನೀಡುವುದನ್ನು ನಿಷೇಧಿಸಿದೆ.
ನಗರದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಇತ್ತೀಚಿಗೆ ಓರ್ವ ೧೪ ವರ್ಷದ ಅಪ್ರಾಪ್ತ ಹುಡುಗಿಯ ಮೇಲೆ ಸಾಮೂಹಿಕ ಬಲಾತ್ಕಾರದ ಘಟನೆ ನಡೆದಿದೆ. ಪೊಲೀಸರು ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಜಿಲ್ಲೆಯ ರಾಮಗಂಜಮಂಡಿಯ ಸರಕಾರಿ ವಿಹಿರ್ ಚೌಕ್‌ನಲ್ಲಿರುವ ಶಿವ ಮಂದಿರವೊಂದರಲ್ಲಿ ಆಗಸ್ಟ್ 27 ರಂದು ಮುರಿದ ಶಿವಲಿಂಗ ಪತ್ತೆಯಾಗಿದೆ. ದೇವಸ್ಥಾನದಲ್ಲಿ ನಡೆದ ಈ ಘಟನೆಯಿಂದ ಶಿವಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜಸ್ಥಾನದಲ್ಲಿ ಭಾಜಪದ ಸರಕಾರ ಇರುವಾಗ ಈ ರೀತಿಯ ಕೃತ್ಯ ಮಾಡುವ ಧೈರ್ಯ ಜಿಹಾದಿಗಳಿಗೆ ಹೇಗೆ ಬರುತ್ತದೆ ? ಪೊಲೀಸರು ಈ ಕಿಡಿಗೇಡಿಗಳನ್ನು ಬಂಧಿಸಿ ಅವರಿಗೆ ಕಠಿಣ ಶಿಕ್ಷೆ ವಿಧಿಸಲು ಪ್ರಯತ್ನಿಸಬೇಕು !