ಪಂಜಾಬನ ಮುಖ್ಯಮಂತ್ರಿ ಭಗವಂತ ಮಾನ ಇವರ ಪುತ್ರಿಗೆ ಅಮೇರಿಕಾದ ಖಲಿಸ್ತಾನಿಗಳಿಂದ ಬೆದರಿಕೆ

ಪಂಜಾಬನ ಮುಖ್ಯಮಂತ್ರಿ ಭಗವಂತ ಮಾನ ಇವರ ಮಗಳು ಸಿರತ ಇವರಿಗೆ ಅಮೆರಿಕದಲ್ಲಿ ಖಲಿಸ್ತಾನಿಗಳಿಂದ ಕರೆ ಮಾಡಿ ಬೆದರಿಕೆ ನೀಡಿದೆ.

ಅಮೃತಪಾಲ್ ಸಿಂಗ್ ಖಲಿಸ್ತಾನಗಾಗಿ ಸ್ವತಂತ್ರ ಕರೆನ್ಸಿ ಮತ್ತು ಸೈನ್ಯವನ್ನು ನಿರ್ಮಿಸಲು ಷಡ್ಯಂತ್ರ ರಚಿಸಿದ್ದ !

‘ಇಷ್ಟೊಂದು ಆಗುವ ತನಕ ಭಾರತೀಯ ಭದ್ರತಾ ವ್ಯವಸ್ಥೆಯು ಏನು ಮಾಡುತಿತ್ತು ?’ ಇಂತಹ ಪ್ರಶ್ನೆ ಜನಸಾಮಾನ್ಯರಲ್ಲಿ ಬರುವುದು ಸಹಜ !

ಖಲಿಸ್ತಾನಿ ಅವತಾರ ಸಿಂಹ ಖಾಂಡಾನ ಬಂಧನ !

ಲಂಡನ್ ನಲ್ಲಿ ಭಾರತೀಯ ರಾಯಭಾರಿ ಕಚೇರಿಯ ಮೇಲಿನ ರಾಷ್ಟ್ರಧ್ವಜ ಇಳಿಸಿ ರಾಷ್ಟ್ರಧ್ವಜದ ಅವಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಲಂಡನ್ ಪೊಲೀಸರು ಖಲಿಸ್ತಾನಿ ಅವತಾರ ಸಿಂಹ ಖಾಂಡಾನನ್ನು ಬಂಧಿಸಿದ್ದಾರೆ.

ಖಲಿನ್ತಾನಿ ಅಮೃತಪಾಲ ಸಿಂಗ್ ಆತ್ಮಾಹುತಿ ದಾಳಿಗಾಗಿ ಯುವಕರಿಗೆ ಸಿದ್ಧಪಡಿಸುತ್ತಿದ್ದ ! – ಗುಪ್ತಚರವರ ವರದಿ

ಹೀಗಿದ್ದರೆ, ಮೊದಲೇ ಗುಪ್ತಚರರು ಪೋಲಿಸರಿಗೆ ಮಾಹಿತಿಯನ್ನು ನೀಡಿದ್ದರೇ ? ಮತ್ತು ಪೋಲಿಸರು ಅದರ ಮೇಲೆ ಯಾವ ಕ್ರಮ ಕೈಗೊಂಡಿದ್ದಾರೆ ? ಪೋಲಿಸರು ಏಕೆ ಅಮೃತಪಾಲ ಪರಾರಿಯಾಗುವ ಮುನ್ನವೆ ಅವನನ್ನು ಕಟ್ಟಿಹಾಕಲಿಲ್ಲ ? ಈ ಪ್ರಶ್ನೆಗಳ ಉತ್ತರ ಜನರಿಗೆ ಕೊಡಲೆಬೇಕು !

ಅಮೃತಪಾಲ್ ಸಿಂಗ್‌ನ ಚಿಕ್ಕಪ್ಪ ಮತ್ತು ವಾಹನ ಚಾಲಕ ಪೊಲೀಸರಿಗೆ ಶರಣು !

ಇಲ್ಲಿಯವರೆಗೆ ಅಮೃತಪಾಲ್‌ನ ೧೧೨ ಸಹಚರರನ್ನು ಬಂಧಿಸಲಾಗಿದೆ. ಅಮೃತಪಾಲ್ ಇನ್ನೂ ತಲೆಮರೆಸಿಕೊಂಡಿದ್ದು, ಆತನನ್ನು ಬಂಧಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ಪಂಜಾಬನಲ್ಲಿ ಭಯೋತ್ಪಾದನೆಯ ವಾತಾವರಣ ನಿರ್ಮಾಣವಾಗದಂತೆ ಸರಕಾರ ತಡೆಯಬೇಕು ! – ಶ್ರೀ ಅಕಾಲ ತಖ್ತ ಸಾಹೇಬ ಜತ್ಥೆದಾರ (ಪ್ರಮುಖ) ಜ್ಞಾನಿ ಹರಪ್ರಿತ ಸಿಂಗ್ ಇವರ ಮನವಿ

ರಾಜಕೀಯ ಹಿತಾಸಕ್ತಿಗಾಗಿ ಪಂಜಾಬನಲ್ಲಿ ಭಯೋತ್ಪಾದನೆಯ ವಾತಾವರಣ ನಿರ್ಮಾಣವಾಗದಂತೆ ಸರಕಾರ ತಡೆಯಬೇಕಾಗಿದೆ. ಸರಕಾರವು ಪ್ರಜಾಪ್ರಭುತ್ವದಲ್ಲಿ ವಾಸಿಸುವ ಮತ್ತು ತಮ್ಮ ಅಭಿಪ್ರಾಯವನ್ನು ಪ್ರತಿಪಾದಿಸುವವರಿಗೆ ಅಕ್ರಮವಾಗಿ ವಶಕ್ಕೆ ಪಡೆಯುವವರನ್ನು ತಡೆಯಬೇಕು

ಖಲಿಸ್ತಾನಿ ಅಮೃತ ಪಾಲನ ೪ ಸಹಚರರನ್ನು ಆಸ್ಸಾಂನ ಕಾರಾಗೃಹದಲ್ಲಿ ಇಡಲಾಯಿತು !

ಈ ನಾಲ್ವರಿಗೂ ದೇಶದ್ರೋಹದ ಕಾನೂನಿ ಅಡಿಯಲ್ಲಿ ಶೀಘ್ರ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿ ಅವರಿಗೆ ಶಿಕ್ಷೆಯಾಗುವಂತೆ ಪ್ರಯತ್ನ ಮಾಡಬೇಕಾಗಿದೆ !

ಅಮೃತಪಾಲ ಬಂಧನದಲ್ಲಿಲ್ಲ, ಪರಾರಿಯಾಗಿದ್ದಾನೆ !

ಖಲಿಸ್ತಾನಿ ಸಂಘಟನೆಯಾದ ‘ವಾರಿಸ ಪಂಜಾಬ ದೆ’ಯ (‘ಪಂಜಾಬಿನ ವಾರಸುದಾರ) ಪ್ರಮುಖನಾದ ಅಮೃತಪಾಲ ಸಿಂಹನನ್ನು ಪಂಜಾಬ ಪೊಲೀಸರು ಜಲಂಧರನಲ್ಲಿರುವ ನಕೊದರಾ ಭಾಗದಲ್ಲಿ ಬೆಂಬತ್ತಿ ಬಂಧಿಸಿರುವ ವಾರ್ತೆಯು ಮಾರ್ಚ ೧೮ರಂದು ಎಲ್ಲ ಪ್ರಸಾರ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು.

ಖಲಿಸ್ತಾನಿ ಬೆಂಬಲಿಗ ಅಮೃತಪಾಲ ಸಿಂಹ ಪರಾರಿ !

ಪಂಜಾಬ್ ಪೊಲೀಸರು ಖಲಿಸ್ತಾನಿ ಬೆಂಬಲಿಗ ಮತ್ತು ‘ವಾರೀಸ್ ಪಂಜಾಬ ದೇ’ ಈ ಸಂಘಟನೆಯ ಮುಖ್ಯಸ್ಥ ಅಮೃತಪಾಲ ಸಿಂಹನನ್ನು ೬ ಸಹಚರರ ಸಹಿತ ಜಾಲಂಧರದ ನಕೊದರ ಪ್ರದೇಶದಿಂದ ಬಂಧಿಸಿದ್ದಾರೆ.

ಚಂಡಿಗಡದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ 3 ದಿನಗಳ ಅಖಿಲ ಭಾರತೀಯ ಪ್ರತಿನಿಧಿ ಸಭೆ ಆರಂಭ

ಇಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ 3 ದಿನಗಳ ಅಖಿಲ ಭಾರತೀಯ ಪ್ರತಿನಿಧಿ ಸಭೆ ಮಾರ್ಚ 12 ರಿಂದ ಪ್ರಾರಂಭವಾಯಿತು. ಈ ಸಭೆಯಲ್ಲಿ ಸಂಘದ ಶಾಖೆಗಳಲ್ಲಿ ಮಹಿಳೆಯರನ್ನು ಸೇರ್ಪಡೆಗೊಳಿಸಿಕೊಳ್ಳುವ ಚರ್ಚೆಯಾಗಲಿದೆ. ಇಲ್ಲಿಯವರೆಗೆ ಶಾಖೆಗಳಲ್ಲಿ ಮಹಿಳೆಯರನ್ನು ಸೇರ್ಪಡೆಗೊಳಿಸುತ್ತಿರಲಿಲ್ಲ.