ಲುಧಿಯಾನಾ ಬಾಂಬ್‌ಸ್ಫೋಟದ ಮುಖ್ಯ ರೂವಾರಿ ಜಸವಿಂದರ ಸಿಂಹ ಮುಲತಾನಿ ಜರ್ಮನಿಯಲ್ಲಿ ಬಂಧನ

ಪಂಜಾಬಿನ ಲುಧಿಯಾನಾದ ನ್ಯಾಯಾಲಯದಲ್ಲಿ ಬಾಂಬ್ ಸ್ಫೋಟ ನಡೆಸಿರುವ ಪ್ರಕರಣದಲ್ಲಿ ಜರ್ಮನಿಯಲ್ಲಿ ಜಸವಿಂದರ ಸಿಂಹ ಮುಲತಾನಿ ಈ ಪ್ರಮುಖ ರೂವಾರಿಯನ್ನು ಬಂಧಿಸಲಾಗಿದೆ.

ರಾಜಸ್ಥಾನದಲ್ಲಿ ರಘುನಾಥ ಮಂದಿರದಲ್ಲಿನ ದೇವತೆಯ ವಿಗ್ರಹ ಕಳವು

ರಾಜಸ್ಥಾನದ ಬಗಡಿ ಊರಿನಲ್ಲಿ ರಘುನಾಥ ಮಂದಿರದ ಶ್ರೀರಘುನಾಥ ಮತ್ತು ಶ್ರೀ ಗಣೇಶ ಇವರ ವಿಗ್ರಹಗಳು ಹಾಗೂ ಬೆಳ್ಳಿಯ ಕಿರೀಟ ಮತ್ತು ಛತ್ರ ಇದನ್ನು ಕಳವು ಮಾಡಲಾಗಿದೆ.

ಉತ್ತರಪ್ರದೇಶದಲ್ಲಿ ದೇವಸ್ಥಾನದ ಸಮೀಪ ಮತಾಂಧರನ್ನು ಮದ್ಯಪಾನ ಮಾಡುವುದನ್ನು ತಡೆದಿದ್ದರಿಂದ ರಾ.ಸ್ವ. ಸಂಘದ ಕಾರ್ಯಾಲಯದ ಮೇಲೆ ಹಲ್ಲೆ !

೫೦ ರಿಂದ ೭೦ ಮತಾಂಧರು ಸಂಘದ ಕಾರ್ಯಾಲಯದ ಮೇಲೆ ಕಲ್ಲು ಎಸೆದರು ಹಾಗೂ ಕಾರ್ಯಾಲಯದಲ್ಲಿ ನುಗ್ಗಿ ಧ್ವಂಸಗೊಳಿಸಿದರು ಮತ್ತು ಅಲ್ಲಿದ್ದ ಭಾರತಮಾತೆಯ ಚಿತ್ರವನ್ನು ಹರಿದರು.

ಎರ್ನಾಕುಲಂ (ಕೇರಳ) ಇಲ್ಲಿ ಪ್ರವಾಸಿ ಕಾರ್ಮಿಕರಿಂದ ಪೊಲೀಸರ ಮೇಲೆ ಹಲ್ಲೆ

ಎರ್ನಾಕುಲಂ ಜಿಲ್ಲೆಯಲ್ಲಿ ಕಿಝಕ್ಕಂಬಲಂ ಇಲ್ಲಿ ‘ಕಿಟೆಕ್ಸ್ ಕಂಪನಿಯ ಕಾರ್ಮಿಕರ ಶಿಬಿರದ ಪರಿಸರದಲ್ಲಿ ಕ್ರಿಸ್‌ಮಸ್ ಆಚರಿಸಲಾಗುತ್ತಿರುವಾಗ ನಾಗಾಲ್ಯಾಂಡ್ ಮತ್ತು ಮಣಿಪುರ್ ಇಲ್ಲಿಯ ಮದ್ಯಪಾನ ಮಾಡಿರುವ ಪ್ರವಾಸಿಗರು ಪೊಲೀಸರ ಮೇಲೆ ಹಲ್ಲೆ ನಡೆಸಿ ಹಿಂಸಾಚಾರ ನಡೆಸಿದ್ದಾರೆ.

ಹಿಂದಿ ಚಲನಚಿತ್ರ `ಅತರಂಗಿ ರೆ’ಯಲ್ಲಿ `ಲವ್ ಜಿಹಾದ್‌’ಗೆ ಕುಮ್ಮಕ್ಕು

ಹಿಂದಿ ಚಲನಚಿತ್ರ `ಅತರಂಗಿ ರೆ’ ಇದರಲ್ಲಿ ಲವ್ ಜಿಹಾದ್‌ಗೆ ಪ್ರೋತ್ಸಾಹ ನೀಡಲಾಗಿರುವುದು ಕಂಡುಬರುತ್ತಿದೆ. ಇದರಲ್ಲಿ ನಾಯಕ ಅಕ್ಷಯ ಕುಮಾರ್ ಇವರು ಸಜ್ಜಾದ್ ಎಂಬ ಮುಸಲ್ಮಾನ ಯುವಕನ, ಹಾಗೂ ನಾಯಕಿ ಸಾರಾ ಅಲಿಖಾನ್ ಇವರು ರಿಂಕು ಎಂಬ ಹಿಂದೂ ಯುವತಿಯ ಪಾತ್ರದಲ್ಲಿದ್ದಾರೆ.

ಹರಿದ್ವಾರದ ಧರ್ಮಸಂಸತ್ತಿನಲ್ಲಿ ವಕ್ತಾರರಿಂದ ಆಕ್ಷೇಪಾರ್ಹ ಎಂದು ಹೇಳಲಾಗುವ ಹೇಳಿಕೆ ವಿಷಯದಲ್ಲಿ ಸರ್ವೋಚ್ಚ ನ್ಯಾಯಾಲಯದ ೭೬ ನ್ಯಾಯವಾದಿಗಳಿಂದ ಭಾರತದ ಮುಖ್ಯನ್ಯಾಯಾಧೀಶರಿಗೆ ಪತ್ರ

ಹರಿದ್ವಾರದಲ್ಲಿ ನಡೆದ ಧರ್ಮಸಂಸತ್ತಿನಲ್ಲಿ ಕೆಲವು ಜನರು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದರೆನ್ನಲಾದ ವಿಷಯದಲ್ಲಿ ಸರ್ವೋಚ್ಚ ನ್ಯಾಯಾಲಯದ ೭೬ ನ್ಯಾಯವಾದಿಗಳು ಭಾರತದ ಮುಖ್ಯ ನ್ಯಾಯಾಧೀಶರಾದ ಎನ್. ವಿ. ರಮಣ ರವರಿಗೆ ಪತ್ರ ಬರೆದಿದ್ದಾರೆ.

ಹಿಂದೂದ್ರೋಹಿಗಳಿಂದ ಹಿಂದೂಗಳ ಪವಿತ್ರ ಧರ್ಮಗ್ರಂಥವಾದ ‘ಮನುಸ್ಮೃತಿ’ಯ ದಹನ !

ಡಿಸೆಂಬರ್ ೨೫ ರಂದು ’ಮನುಸ್ಮೃತಿ ದಹನ ದಿನ ಎಂಬ ಹೆಸರಿನ ಹಿಂದೂಗಳ ಧಾರ್ಮಿಕ ಭಾವನೆಯನ್ನು ನೋಯಿಸುವ ದಿನವನ್ನು ಆಚರಿಸುವ ಬಗ್ಗೆ ಕೆಲವು ಹಿಂದೂದ್ರೋಹಿಗಳು ಕರೆ ನೀಡಿದ್ದರು.

ಹಿಂದೂ ಧರ್ಮವನ್ನು ತೊರೆದವರನ್ನು ಪುನಃ ಧರ್ಮಕ್ಕೆ ಕರೆತರಲು ಮಠಗಳು ಮತ್ತು ದೇವಾಲಯಗಳು ವಾರ್ಷಿಕ ಗುರಿಗಳನ್ನು ನಿಗದಿಪಡಿಸಬೇಕು ! – ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕರೆ

ಯಾರು ವಿವಿಧ ಕಾರಣಗಳಿಗಾಗಿ ಸನಾತನ ಧರ್ಮವನ್ನು ತ್ಯಜಿಸಿ ಇತರ ಧರ್ಮಕ್ಕೆ ಪ್ರವೇಶಿದರೋ ಅವರನ್ನು ಮರಳಿ ಕರೆತರಲು ದೇವಾಲಯಗಳು ಮತ್ತು ಮಠಗಳು ವರ್ಷಪೂರ್ತಿ ಗುರಿಗಳನ್ನು ನಿಗದಿಪಡಿಸಬೇಕು.

ಅಸದುದ್ದಿನ್ ಓವೈಸಿ ಇವರು ಭಾಜಪಕ್ಕಿಂತ ಹೆಚ್ಚು ಅಪಾಯಕಾರಿ ! – ರಾಕೇಶ್ ಟಿಕೈತ್

ಎಂ.ಐ.ಎಂ.ನ ಅಧ್ಯಕ್ಷ ಮತ್ತು ಸಂಸದ ಅಸದುದ್ದಿನ್ ಓವೈಸಿ ಭಾಜಪಗಿಂತಲೂ ಹೆಚ್ಚು ಅಪಾಯಕಾರಿಯಾಗಿದ್ದು ಸಮಾಜದಲ್ಲಿ ಬಿರುಕು ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

‘ಮುಸ್ಲಿಂ ಪರ್ಸನಲ್ ಲಾ’ದಿಂದಾಗಿ ಹದಿಹರೆಯದ ಮುಸಲ್ಮಾನ ಯುವತಿ ಸ್ವಂತ ಇಚ್ಛೆಯಿಂದ ವಿವಾಹ ಮಾಡಿಕೊಳ್ಳಬಹುದು ! – ಪಂಜಾಬ್ ಮತ್ತು ಹರಿಯಾಣಾ ಉಚ್ಚ ನ್ಯಾಯಾಲಯ

ಮುಸಲ್ಮಾನ ಯುವತಿ ಹದಿಹರೆಯ ವಯಸ್ಸಿಗೆ ಪ್ರವೇಶ ಮಾಡಿದನಂತರ `ಮುಸ್ಲಿಂ ಪರ್ಸನಲ್ ಲಾ’ದಿಂದಾಗಿ ಆಕೆ ಸ್ವಂತ ಇಚ್ಛೆಯಿಂದ ಯಾರ ಜೊತೆ ಬೇಕಾದರೂ ಮದುವೆ ಮಾಡಿಕೊಳ್ಳಬಹುದು, ಇದರಲ್ಲಿ ಆಕೆಯ ತಂದೆ-ತಾಯಿ ಅಥವಾ ಸಂಬಂಧಿಕರು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ, ಎಂದು ಪಂಜಾಬ್ ಮತ್ತು ಹರಿಯಾಣಾ ಉಚ್ಚ ನ್ಯಾಯಾಲಯವು ತೀರ್ಪು ನೀಡಿದೆ.