ಮಸೀದಿಗಳ ಮೇಲಿನ ಬೋಂಗಾಗಳನ್ನು ತೆರವುಗೊಳಿಸದಿದ್ದರೆ ನಾವು ಧ್ವನಿವರ್ಧಕದಿಂದ ಭಜನೆಗಳನ್ನು ಹಾಕುತ್ತೇವೆ !

ಶಬ್ದಮಾಲಿನ್ಯವನ್ನು ತಡೆಯಲು ಸರ್ವೋಚ್ಚ ನ್ಯಾಯಾಲಯವು ನೀಡಿರುವ ಆದೇಶದ ಅನುಸಾರ ಮಸೀದಿಗಳ ಮೇಲಿನ ಭೋಂಗಾಗಳ ಮೇಲೆ ನಿರ್ಬಂಧ ಹೇರಬೇಕು. ಶಾಲೆ, ಆಸ್ಪತ್ರೆಗಳಂತಹ ಶಾಂತತೆಯ ಪರಿಸರದ ಬಗೆಗಿನ ಆದೇಶವನ್ನೂ ಮಸೀದಿಯ ವ್ಯವಸ್ಥಾಪಕರು ಮೂಲೆಗಟ್ಟುತ್ತಾರೆ.

ಆಗ್ರಾದಲ್ಲಿನ ಮಸೀದಿಯ ಹೊರಗಿನ ರಸ್ತೆಯ ಮೇಲಿನ ನಮಾಜುಪಠಣಕ್ಕೆ ಹಿಂದೂ ಮಹಾಸಭೆಯ ವಿರೋಧ

ಹಿಂದೂ ಮಹಾಸಭೆಯ ವಕ್ತಾರರಾದ ಸಂಜಯ ಜಾಟರವರು ಪ್ರತಿಕ್ರಿಯಿಸುತ್ತ ‘ರಸ್ತೆಯ ಮೇಲೆ ನಮಾಜು ಪಠಣ ಮಾಡಬಹುದಾದರೆ ನಮಗೆ ಹನುಮಾನ ಚಾಲಿಸಾ ಪಠಣ ಮಾಡಲು ಅನುಮತಿಯನ್ನು ಏಕೆ ನೀಡುತ್ತಿಲ್ಲ ?’, ಎಂದು ಹೇಳಿದರು

ದಕ್ಷಿಣ ದೆಹಲಿಯಲ್ಲಿ ಚೈತ್ರ ನವರಾತ್ರಿಯಲ್ಲಿ ಮಾಂಸ ಮಾರಾಟದ ಅಂಗಡಿಗಳನ್ನು ಮುಚ್ಚಲಾಗುವುದು ! – ಮಹಾಪೌರ ಮುಕೇಶ ಸೂರ್ಯನ

ದಕ್ಷಿಣ ದೆಹಲಿಯ ಮಹಾಪೌರರಾದ ಮುಕೇಶ ಸೂಯ್ಯನ್‌ರವರು ‘ಚೈತ್ರ ನವರಾತ್ರಿಯಲ್ಲಿ ನಗರದಲ್ಲಿ ಮಾಂಸ ಮಾರಾಟದ ಅಂಗಡಿಗಳನ್ನು ಮುಚ್ಚುವ ಆದೇಶದ ಕಠೋರವಾಗಿ ಕಾರ್ಯಾಚರಣೆಯನ್ನು ಮಾಡುವೆವು’, ಎಂದು ಹೇಳಿದ್ದಾರೆ.

ಹಿಂದೂಗಳು ಹಲಾಲ್ ಮಾಂಸವನ್ನು ತಿನ್ನಬಾರದು ! – ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಹಿಂದೂಗಳು ಹಲಾಲ್ ಮಾಂಸವನ್ನು ತಿನ್ನಬಾರದು, ಇದು ಸಮಾಜದ ವಿಶೇಷ ವರ್ಗಕ್ಕಾಗಿ ಇದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಉತ್ತರಪ್ರದೇಶದಲ್ಲಿ ೭ ಸಾವಿರದ ೪೪೨ ಮದರಸಾಗಳ ತಪಾಸಣೆ ನಡೆಯಲಿದೆ !

ಉತ್ತರಪ್ರದೇಶದಲ್ಲಿನ ೭ ಸಾವಿರದ ೪೪೨ ಮದರಸಾಗಳ ತಪಾಸಣೆ ನಡೆಸುವ ಬಗ್ಗೆ ರಾಜ್ಯಸರಕಾರವು ಆದೇಶ ನೀಡಿದೆ. ರಾಜ್ಯದಲ್ಲಿನ ಅನೇಕ ಜಿಲ್ಲೆಗಳಲ್ಲಿ ಕೇವಲ ಸರಕಾರಿ ಕಾಗದಗಳ ಮೇಲೆಯೇ ಮದರಸಾಗಳು ಕಂಡುಬರುತ್ತಿದ್ದು ಪ್ರತ್ಯಕ್ಷದಲ್ಲಿ ಅವುಗಳ ಅಸ್ತಿತ್ವ ಇಲ್ಲದಿರುವ ದೂರುಗಳು ದೊರೆತಿವೆ.

ಭಾಗಲಪೂರ (ಬಿಹಾರ) ಇಲ್ಲಿಯ ಬುಢಾನಾಥ ದೇವಸ್ಥಾನ ಪರಿಸರದಲ್ಲಿ ಬಾಂಬ್ ಪತ್ತೆ !

ಇತರ ಧರ್ಮದವರ ಪ್ರಾರ್ಥನಾ ಸ್ಥಳಗಳ ಬಳಿ ಎಂದಾದರೂ ಬಾಂಬ್ ಪತ್ತೆ ಆಗುತ್ತದೆಯೇ ?

ಅಮರೋಹಾ(ಉತ್ತರಪ್ರದೇಶ) ಇಲ್ಲಿಯ ಧಾರ್ಮಿಕ ಸ್ಥಳದಲ್ಲಿ ದುಷ್ಕರ್ಮಿಗಳಿಂದ ಧಾರ್ಮಿಕ ಪುಸ್ತಕ ದಹನ !

ಉತ್ತರಪ್ರದೇಶದಲ್ಲಿ ಧಾರ್ಮಿಕ ಬಿಗುವಿನ ವಾತಾವರಣ ನಿರ್ಮಾಣ ಮಾಡುವ ಪ್ರಯತ್ನ

ಹಿಜಾಬ್ ಧರಿಸುವ ಶಿಕ್ಷಕಿಗೆ ಪರೀಕ್ಷೆಯ ಸಮಯದಲ್ಲಿ `ಮೇಲ್ವಿಚಾರಕ’ ಎಂದು ನೇಮಿಸುವುದಿಲ್ಲ !

ಕರ್ನಾಟಕದ ಭಾಜಪ ಸರಕಾರ ಯಾವ ರೀತಿ ಹಿಜಾಬ್ ವಿಷಯವಾಗಿ ನಿರ್ಧಾರ ಕೈಗೊಳ್ಳುತ್ತದೆ, ಈ ರೀತಿಯ ನಿರ್ಧಾರವನ್ನು ದೇಶದಲ್ಲಿನ ಇತರ ಭಾಜಪ ಆಡಳಿತವಿರುವ ರಾಜ್ಯಗಳಲ್ಲಿಯೂ ತೆಗೆದುಕೊಳ್ಳಬೇಕೆಂದು ಹಿಂದೂಗಳಿಗೆ ಅನಿಸುತ್ತದೆ !

ಪಶುಹತ್ಯೆ ಮಾಡುವ ಮೊದಲು ಅವುಗಳ ಪ್ರಜ್ಞೆ ತಪ್ಪಿಸಿ ! – ಕರ್ನಾಟಕ ಸರಕಾರದ ಆದೇಶ

ಎಲ್ಲ ರಾಜ್ಯಗಳು, ವಿಶೇಷವಾಗಿ ಭಾಜಪ ಸರಕಾರವಿರುವ ರಾಜ್ಯಗಳು ಇಂತಹ ಆದೇಶ ನೀಡಬೇಕಿದೆ, ಎಂದು ಹಿಂದೂಗಳಿಗೆ ಅನಿಸುತ್ತದೆ !