ಮಿಶೋ ಸಂಸ್ಥೆಯಿಂದ ತ್ರಿವರ್ಣ ಮಾಸ್ಕ್ಗಳ ಮಾರಾಟ !
ಹಿಂದೂ ಜನಜಾಗೃತಿ ಸಮಿತಿಯ ವಿರೋಧದ ನಂತರ ಜಾಲತಾಣದಿಂದ ಮಾಸ್ಕ್ ತೆಗೆಯಲಾಯಿತು !
ಹಿಂದೂ ಜನಜಾಗೃತಿ ಸಮಿತಿಯ ವಿರೋಧದ ನಂತರ ಜಾಲತಾಣದಿಂದ ಮಾಸ್ಕ್ ತೆಗೆಯಲಾಯಿತು !
ಹಿಂದೂಜನಜಾಗೃತಿ ಸಮಿತಿಯ ಈ ಯೂಟ್ಯೂಬ್ ಚಾನೆಲ್ನಲ್ಲಿ ಧರ್ಮಶಿಕ್ಷಣ, ಧರ್ಮರಕ್ಷಣೆ, ಧರ್ಮಜಾಗೃತಿ, ರಾಷ್ಟ್ರರಕ್ಷಣೆ ಮತ್ತು ಹಿಂದೂ ಸಂಘಟನೆಯ ಐದು ಸೂತ್ರಗಳನ್ನು ಆಧರಿಸಿ, ರಾಷ್ಟ್ರ ಮತ್ತು ಧರ್ಮದ ವೀಡಿಯೊಗಳನ್ನು ನಿಯಮಿತವಾಗಿ ಪ್ರಸಾರ ಮಾಡಲಾಗುತ್ತದೆ.
ಬ್ರಿಟಿಷರು ಭಾರತಕ್ಕೆ ಬರುವ ಮೊದಲೇ ೧೫೦೦ ಶತಕದಲ್ಲಿ ಅಸ್ತಿತ್ವದಲ್ಲಿರುವ ಮುಂಬಯಿಯ ಶಿವಡಿ ಕೋಟೆಯ ಪ್ರವೇಶದ್ವಾರದಲ್ಲಿ ಸೈಯದ್ ಜಲಾಲ್ ಶಾಹ ದರ್ಗಾದ ಕುತಂತ್ರ ಹೆಚ್ಚುತ್ತಿದೆ.
ಕೇಶ ವಿನ್ಯಾಸಕಾರ ಜಾವೇದ ಹಬೀಬನು ಒಂದು ಕಾರ್ಯಕ್ರಮದ ವ್ಯಾಸಪೀಠದ ಮೇಲೆ ಓರ್ವ ಮಹಿಳೆಯ ಕೂದಲಿನಲ್ಲಿ ಉಗಳಿದ, ಈ ಬಗ್ಗೆ ಟೀಕಾಪ್ರಹಾರ ಹೆಚ್ಚಾದ ನಂತರ ಜಾವೇದ ಹಬೀಬ ಕ್ಷಮೆ ಯಾಚಿಸಿದನು; ಆದರೆ ಕೇವಲ ಕ್ಷಮೆ ಕೇಳಿದರೆ ಸಾಕಾಗುವುದಿಲ್ಲ, ಇಂತಹ ವ್ಯಕ್ತಿಯ ವಿರುದ್ಧ ದೂರು ದಾಖಲಿಸಬೇಕು.
ಕೊರೊನಾದ ಮೂರನೆಯ ಅಲೆ ತಡೆಯಲು ಕೇಂದ್ರ ಸರಕಾರವು ಮಹಾರಾಷ್ಟ್ರ ಸರಕಾರಕ್ಕೆ ನೀಡಿರುವ ನಿಧಿಯನ್ನು ಖರ್ಚು ಮಾಡಲಿಲ್ಲ, ಎಂದು ‘ಪಿಐಬಿ’ವು (ಪ್ರೆಸ್ ಇನ್ಫರ್ಮೇಶನ್ ಬ್ಯೂರೋ – ಮಾಹಿತಿ ಮತ್ತು ಪ್ರಸಾರಣ ಸಚಿವಾಲಯದ ಅಧೀನದಲ್ಲಿ ಕೆಲಸ ಮಾಡುವ ಸಂಸ್ಥೆ) ಹೇಳಿದೆ.
‘ದೇಶದಲ್ಲಿ ೨೦ ಕೋಟಿ ಮುಸಲ್ಮಾನರಿದ್ದಾರೆ. ಅವರನ್ನು ನೀವು (ಹಿಂದೂ) ರಾತ್ರೋರಾತ್ರಿ ನಾಶ ಮಾಡಲು ಸಾಧ್ಯವಿಲ್ಲ. ನಮ್ಮ ಪೀಳಿಗೆಗಳು ಇಲ್ಲೇ ಹುಟ್ಟಿದವು ಮತ್ತು ಇಲ್ಲೇ ಸಾವನ್ನಪ್ಪಿದವು. ನಾನು, ಮುಸಲ್ಮಾನರ ಮೇಲೆ ಹಲ್ಲೆ ನಡೆದರೆ, ಅದು ಕೇವಲ ದ್ವೇಷ ಹುಟ್ಟಿಸುವುದು.
ಭಾರತದ ವಿಮಾನನಿಲ್ದಾಣಗಳಲ್ಲಿ ಮತ್ತು ವಿಮಾನಗಳಲ್ಲಿ ಭಾರತೀಯ ಸಂಗೀತ ಕೇಳಲು ಸಿಗಲಿದೆ. ನಾಗರಿಕ ವಿಮಾನಯಾನ ಸಚಿವಾಲಯದ ಜಂಟಿ ಕಾರ್ಯದರ್ಶಿ ಉಷಾ ಪಾಧಿ ಇವರು ಈ ವಿಷಯವಾಗಿ ದೇಶದ ವಿಮಾನ ಕಂಪನಿಗಳು ಮತ್ತು ವಿಮಾನ ನಿಲ್ದಾಣ ಸಂಚಾಲಕರಿಗೆ ಪತ್ರ ಬರೆದಿದ್ದಾರೆ.
ಹಿಂದಿ ಚಲನಚಿತ್ರ `ಅತರಂಗಿ ರೆ’ ಇದರಲ್ಲಿ ಲವ್ ಜಿಹಾದ್ಗೆ ಪ್ರೋತ್ಸಾಹ ನೀಡಲಾಗಿರುವುದು ಕಂಡುಬರುತ್ತಿದೆ. ಇದರಲ್ಲಿ ನಾಯಕ ಅಕ್ಷಯ ಕುಮಾರ್ ಇವರು ಸಜ್ಜಾದ್ ಎಂಬ ಮುಸಲ್ಮಾನ ಯುವಕನ, ಹಾಗೂ ನಾಯಕಿ ಸಾರಾ ಅಲಿಖಾನ್ ಇವರು ರಿಂಕು ಎಂಬ ಹಿಂದೂ ಯುವತಿಯ ಪಾತ್ರದಲ್ಲಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆಯ ಸಭಾಗೃಹದಲ್ಲಿ ಡಿಸೆಂಬರ್ ೨೩ ರಂದು ಕೆಲವು ಸದಸ್ಯರು ಸನಾತನ ಸಂಸ್ಥೆಯ ಮೇಲೆ ನಿರ್ಬಂಧ ಹೇರುವ ಬೇಡಿಕೆ ಮಾಡಿದರು. ಭಯೋತ್ಪಾದಕ ಚಟುವಟಿಕೆಗಳು ಮಾಡುವ ಉಗ್ರರಿಗೆ ವಿಧಿಸಿದ್ದ ಶಿಕ್ಷೆ ಕ್ಷಮಿಸಬೇಕು
‘ಹಿಂದೂ ಜನಜಾಗೃತಿ ಸಮಿತಿ ಪುರಸ್ಕೃತ ‘ಲವ್ ಜಿಹಾದ್’ ಹೆಸರಿನ ಗ್ರಂಥದಲ್ಲಿ ‘ಲವ್ ಜಿಹಾದ್’ ತೊಡೆದುಹಾಕಲು ಪರಿಣಾಮಕಾರಿ ಕ್ರಮ ಮತ್ತು ವಿವಿಧ ಉಪಾಯಗಳನ್ನು ಕೈಗೊಂಡ ನಂತರ ಸಂತ್ರಸ್ತೆಯ ಮನಸ್ಸು ಬದಲಾಯಿತು’