‘ಮುಸಲ್ಮಾನರನ್ನು ಮುಗಿಸುವ ಪ್ರಯತ್ನ ನಡೆದರೆ ನಾವು ಹೋರಾಡುವೆವು’ ! (ಅಂತೆ)

ಹಿರಿಯ ನಟ ನಸರುದ್ದಿನ್ ಶಾಹ ಇವರ ವಿಷಪೂರಿತ ಹೇಳಿಕೆ !

ಕಾಲಿಚರಣ ಮಹಾರಾಜರನ್ನು ಬಂಧಿಸಲು ಮುಂದಾದ ಕಾಂಗ್ರೆಸ್‌ನವರು ಮತಾಂಧರಿಗೆ ಹಿಂದೂಗಳ ಮೇಲೆ ಹಲ್ಲೆ ಮಾಡಲು ಪ್ರಚೋದಿಸುವ ನಟ ನಸರುದ್ದಿನ್ ಶಾಹ ಇವರ ವಿರುದ್ಧ ಚಕಾರವೆತ್ತುವುದಿಲ್ಲ ಇದನ್ನು ಗಮನಿಸಿ !

ಮುಂಬಯಿ, ೩೦ ಡಿಸೆಂಬರ್ (ವಾರ್ತಾ.) – ‘ದೇಶದಲ್ಲಿ ೨೦ ಕೋಟಿ ಮುಸಲ್ಮಾನರಿದ್ದಾರೆ. ಅವರನ್ನು ನೀವು (ಹಿಂದೂ) ರಾತ್ರೋರಾತ್ರಿ ನಾಶ ಮಾಡಲು ಸಾಧ್ಯವಿಲ್ಲ. ನಮ್ಮ ಪೀಳಿಗೆಗಳು ಇಲ್ಲೇ ಹುಟ್ಟಿದವು ಮತ್ತು ಇಲ್ಲೇ ಸಾವನ್ನಪ್ಪಿದವು. ನಾನು, ಮುಸಲ್ಮಾನರ ಮೇಲೆ ಹಲ್ಲೆ ನಡೆದರೆ, ಅದು ಕೇವಲ ದ್ವೇಷ ಹುಟ್ಟಿಸುವುದು. ನಾವು ಅದರ ವಿರುದ್ಧ ಹೋರಾಡುವೆವು’ ಎಂದು ಬಹಿರಂಗವಾಗಿ ಹೇಳಲು ಬಯಸುತ್ತೇನೆ, ಎಂದು ಹೇಳಿ ಭಾರತದ ಸಮಸ್ತ ಹಿಂದೂಗಳಿಗೆ ಮತಾಂಧ ಮತ್ತು ಆಕ್ರಮಣಕಾರಿ ಎಂಬಂತೆ ಹಿರಿಯ ನಟ ನಸಿರುದ್ದಿನ್ ಶಾಹ ಬಿಂಬಿಸಲು ಪ್ರಯತ್ನಿಸಿದ್ದಾರೆ. ಕೆಲವು ದಿನಗಳ ಹಿಂದೆ ಹರಿದ್ವಾರದಲ್ಲಿ ಸಂತಮಹಂತರ ನಡೆದ ಧರ್ಮಸಂಸತ್ತಿನ ಸಂದರ್ಭದಲ್ಲಿ ‘ದೀ ವಾಯರ’ ಈ ‘ವೆಬ್ ಪೋರ್ಟಲ್’ಗೆ ನೀಡಿರುವ ಸಂದರ್ಶನದಲ್ಲಿ ನಸೀರುದ್ದಿನ್ ಶಾಹ ಇವರು ಹಿಂದೂಗಳ ಮೇಲೆ ಹಲ್ಲೆ ನಡೆಸಲು ಮತಾಂಧರಿಗೆ ಬಹಿರಂಗವಾಗಿ ಪ್ರಚೋದಿಸುತ್ತಿದ್ದಾರೆ.

ತನ್ನಲ್ಲಿನ ಹಿಂದೂದ್ವೇಷವನ್ನು ಪ್ರಕಟಿಸುತ್ತಾ ನಟ ಶಾಹ,

೧. ಮುಸಲ್ಮಾನರಿಗೆ ನರಮೇಧದ ಭಯ ಹುಟ್ಟಿಸಿ ಗೃಹಯುದ್ಧದ ಅಪಾಯ ಸಂಭವಿಸಬಹುದು, ಎಂದು ಹೇಳಲಾಗುತ್ತಿದೆ; ಆದರೆ ದಕ್ಷಿಣಪಂಥಿ (ಹಿಂದುತ್ವವಾದಿ) ಜನರೇ ಭಾರತದಲ್ಲಿ ಗೃಹಯುದ್ಧದ ಕಡೆಗೆ ಕೊಂಡೊಯ್ಯುತ್ತಿದ್ದಾರೆ. (ಮತಾಂಧರು ಕಾಶ್ಮೀರದಲ್ಲಿ ಹಿಂದೂಗಳ ನರಮೇಧ ಮಾಡಿದರು. ಕಳೆದ ಅನೇಕ ದಶಕಗಳಿಂದ ಕ್ಷುಲ್ಲಕ ಕಾರಣಗಳಿಂದ ಮತಾಂಧರು ದೇಶಾದ್ಯಂತ ಗಲಭೆ ಎಬ್ಬಿಸುತ್ತಿದ್ದಾರೆ. ವಿವಿಧ ರೀತಿಯ ಜಿಹಾದ್‌ಗಳಿಂದ ಹಿಂದೂಗಳನ್ನು ಬೇರುಸಹಿತ ಮುಗಿಸುವುದಕ್ಕಾಗಿ ಸತತ ಪ್ರಯತ್ನ ಮಾಡುತ್ತಾರೆ. ತ್ರಿಪುರಾದಲ್ಲಿ ಮಸೀದಿ ಕೆಡವಿರುವ ವದಂತಿಯಿಂದ ಅವರು ಮಹಾರಾಷ್ಟ್ರದಲ್ಲಿ ಗಲಭೆ ಎಬ್ಬಿಸಿರುವ ಉದಾಹರಣೆ ಎಲ್ಲರಿಗೆ ನೆನಪಿದೆ ! ಆದ್ದರಿಂದ ಭಾರತದಲ್ಲಿ ಗೃಹ ಯುದ್ಧ ಯಾರು ಭುಗಿಲೆಬ್ಬಿಸುತ್ತಿದ್ದಾರೆ, ಇದನ್ನು ತಿಳಿಯದೆ ಇರುವಷ್ಟು ಹಿಂದೂಗಳು ಚಿಕ್ಕ ಮಕ್ಕಳಲ್ಲ, ಎಂಬುದನ್ನು ಶಾಹ ಅವರು ತಿಳಿದುಕೊಳ್ಳಬೇಕು ! – ಸಂಪಾದಕರು)

೨. ಕೇಂದ್ರದಲ್ಲಿ ಪ್ರಸ್ತುತ ಸರಕಾರ ಮುಸಲ್ಮಾನರಿಗೆ ಎರಡನೆಯ ದರ್ಜೆಯ ನಾಗರಿಕರನ್ನಾಗಿ ಇರಿಸಲು ಬಯಸುತ್ತಿದೆ ! (ಸುಳ್ಳು ಹೇಳಿಕೆ ನೀಡುವ ನಸೀರುದ್ದಿನ್ ಶಾಹ ! – ಸಂಪಾದಕರು)

೩. ಸದ್ಯ ಪರಿಸ್ಥಿತಿ ಒಬ್ಬ ಪೊಲೀಸ್ ಅಧಿಕಾರಿಯ ಮೃತ್ಯುವಿಗಿಂತಲೂ ಒಂದು ಹಸುವಿನ ಮೃತ್ಯು ಚರ್ಚೆಯ ವಿಷಯ ಆಗಿದೆ, ಇದು ವಿಚಾರ ಮಾಡಲು ಅನಿವಾರ್ಯ ಪಡಿಸುವ ಅಂಶವಾಗಿದೆ. (ಕೋಟ್ಯಂತರ ಗೋಮಾತೆಯ ಹತ್ಯೆ ನಡೆಸಿ ಮತಾಂಧರು ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡುತ್ತಾರೆ, ಹಿಂದೂ ಯುವತಿಯರನ್ನು ಲವ್ ಜಿಹಾದ್‌ನ ಬಲೆಗೆ ಸಿಲುಕಿಸಿ ಅವರ ಜೀವನ ನರಕ ಮಾಡುತ್ತಾರೆ. ಇದರ ಮೇಲೆ ಒಂದು ಅಕ್ಷರವು ಮಾತನಾಡದ ಶಾಹ ಅವರ ಇದು ದ್ವಿಮುಖತನವೇ ಆಗಿದೆ ! – ಸಂಪಾದಕರು) ಪ್ರಚೋದಿಸುವ ಭಾಷಣ ಮಾಡುವವರಿಗೆ ಬಂಧಿಸಲಾಗುವುದೋ ಇಲ್ಲವೋ, ಈ ಆದೇಶ ಪೊಲೀಸರಿಗೆ ಯಾರೋ ನೀಡುವರು ಇದರ ಮೇಲೆ ನಿಶ್ಚಯವಾಗುವುದು.

೪. ನನ್ನ ಜೀವನದಲ್ಲಿ ರಾಜಕಾರಣ ಇಷ್ಟು ಕೆಳಮಟ್ಟಕ್ಕೆ ಎಂದು ಮುಟ್ಟಿರಲಿಲ್ಲ. ನನ್ನ ತಂದೆಯು ಪಾಕಿಸ್ತಾನಕ್ಕೆ ಹೋಗಲು ನಿರಾಕರಿಸಿದ್ದರು; ಆದರೆ ಇಂದಿನ ಸ್ಥಿತಿ ಭಾರತದಲ್ಲಿ ಜನಿಸಿರುವವರ ಭವಿಷ್ಯ ಏನು ? ಇದು ತಿಳಿದಿಲ್ಲ. (ಕಳೆದ ಸಾವಿರಾರು ವರ್ಷಗಳಿಂದ ‘ವಸುಧೈವ ಕುಟುಂಬಕಂ’ ಈ ಕಲಿಕೆ ಅಳವಡಿಸಿಕೊಳ್ಳುವ ಭಾರತ ಭೂಮಿಗೆ ಹೆಸರಿಡುವ ನಸೀರುದ್ದಿನ್ ಶಾಹ ಇವರು ಭಾರತದಿಂದ ಯಾವ ದೇಶಕ್ಕೆ ಬೇಕಾದರೂ ಶಾಶ್ವತವಾಗಿ ಹೋಗಲು ಯಾರು ತಡೆದಿದ್ದಾರೆ ? – ಸಂಪಾದಕರು)