Mumbai Jogeshwari Stone pelting : ಅನಧಿಕೃತ ಕೊಳೆಗೇರಿಗಳ ವಿರುದ್ಧ ಕ್ರಮ ಕೈಗೊಂಡ ಪೊಲೀಸರ ಮೇಲೆ ಕಲ್ಲು ತೂರಾಟ !
ಜೋಗೇಶ್ವರಿಯಲ್ಲಿ ಅನಧಿಕೃತ ಕೊಳಗೇರಿ ಪ್ರದೇಶದ ವಿರುದ್ಧ ಕ್ರಮ ಕೈಗೊಳ್ಳುವಾಗ, ಕೊಳೆಗೇರಿ ನಿವಾಸಿಗಳು ರೈಲ್ವೆ ಆಡಳಿತದ ವಿರುದ್ಧ ಪ್ರತಿಭಟನೆ ನಡೆಸಿದರು. ನಂತರ ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು.