Sara Ali Khan Temple Visit : ನಟಿ ಸಾರಾ ಅಲಿ ಖಾನ್ ದೇವಸ್ಥಾನ ದರ್ಶನಕ್ಕೆ ಹೋಗಿದ್ದರಿಂದ ಮುಸ್ಲಿಮರು ಕೆಂಡಾಮಂಡಲ !

ಹಿಂದೂಗಳು ಇಸ್ಲಾಂ ಧರ್ಮಕ್ಕೆ ಸಂಬಂಧಿಸಿದ ಏನಾದರೂ ಮಾಡಿದರೆ ಸೂಕ್ತವೆಂದು ಪರಿಗಣಿಸುವ ಧಾರ್ಮಿಕ ಮತಾಂಧರು, ಮುಸ್ಲಿಂ ನಟಿಯೊಬ್ಬಳು ಹಿಂದೂ ಧರ್ಮಕ್ಕೆ ಸಂಬಂಧಿಸಿದ ಏನಾದರೂ ಮಾಡಿದರೆ ವಿರೋಧಿಸುತ್ತಾರೆ. ಈ ‘ಸರ್ವಧರ್ಮ ಸಮಭಾವ’ ಹೇಗೆ ಆಗಬಹುದು ?

ಮೋಹನ್ ದಾಸ್ ಗಾಂಧಿಯನ್ನು ಪಾಕಿಸ್ತಾನದ ಪಿತಾಮಹ ಎಂದು ಕರೆದ ಗಾಯಕ ಅಭಿಜಿತ್ ಭಟ್ಟಾಚಾರ್ಯಗೆ ಲೀಗಲ್ ನೋಟಿಸ್!

ತಮಿಳುನಾಡಿನ ದ್ರಮುಕನ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್, ಕರ್ನಾಟಕದ ಕಾಂಗ್ರೆಸ್ ಸಚಿವ ಪ್ರಿಯಾಂಕ್ ಖರ್ಗೆ ನಂತಹ ಸಚಿವರು ಸನಾತನ ಧರ್ಮವನ್ನು ಕೊನೆಗೊಳಿಸುವ ಬಗ್ಗೆ ಮಾತನಾಡುತ್ತಾರೆ

ಮುಂಬಯಿಯಲ್ಲಿ ಕೇವಲ 11 ತಿಂಗಳಲ್ಲಿ 156 ಬಾಂಗ್ಲಾದೇಶಿ ನುಸುಳುಕೋರರ ಗಡಿಪಾರು !

ದೇಶದಲ್ಲಿ 5-6 ಕೋಟಿ ಬಾಂಗ್ಲಾದೇಶಿ ನುಸುಳುಕೋರರಿದ್ದಾರೆ ಎಂಬುದು ಬಹಿರಂಗವಾಗಿದ್ದರೂ ಅವರ ವಿರುದ್ಧ ಏಕೆ ಕಠಿಣ ಕ್ರಮ ತೆಗೆದು ಕೊಳ್ಳಲಾಗುತ್ತಿಲ್ಲ ? ಬಾಂಗ್ಲಾದೇಶಿ ಮುಸ್ಲಿಂ ನುಸುಳುಕೋರರನ್ನು ಭಾರತದಲ್ಲಿ ನುಸುಳಲು ಸಹಾಯ ಮಾಡುತ್ತಿದ್ದಾರೆ

Maharashtra Minister Nitish Rane Statement : ಅಯೋಧ್ಯೆ ಪಡೆದೆವು, ಈಗ ಶ್ರೀ ಕೃಷ್ಣಭೂಮಿ ಕೂಡ ಪಡೆಯುವ ! – ನಿತೀಶ್ ರಾಣೆ, ಮೀನುಗಾರಿಕೆ ಮತ್ತು ಬಂದರು ಇಲಾಖೆ ಸಚಿವ

‘ಶ್ರೀಕೃಷ್ಣಜನ್ಮಭೂಮಿ ಸಂಘರ್ಷ ನ್ಯಾಸ’ದ ವತಿಯಿಂದ ರಾಷ್ಟ್ರೀಯ ಅಧ್ಯಕ್ಷ ಶ್ರೀ. ದಿನೇಶ್ ಶರ್ಮಾ ಇವರ ನೇತೃತ್ವದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಅವರು ಈ ವಿಶ್ವಾಸ ವ್ಯಕ್ತಪಡಿಸಿದರು. ಈ ಸಮಯದಲ್ಲಿ ಗೋರಕ್ಷಣೆಗಾಗಿ ಕಾರ್ಯನಿರತ ಗೋರಕ್ಷಕರ ಪಾದ ಪೂಜೆ ಮಾಡಲಾಯಿತು.

ಭೀವಂಡಿಯಿಂದ(ಮಹಾರಾಷ್ಟ್ರ) ೨೫ ದಿನಗಳಲ್ಲಿ ೨೩ ಬಾಂಗ್ಲಾದೇಶಿಗಳ ಬಂಧನ !

ಬಾಂಗ್ಲಾದೇಶಿ ನುಸುಳುಕೋರರು ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆ ಹಾಗೂ ಅಪರಾಧಿ ಕೃತ್ಯಗಳ ಮೂಲಕ ಹಿಂದುಗಳ ಸರ್ವನಾಶ ಮಾಡುತ್ತಿದ್ದಾರೆ.

ದಾವುದಿ ಬೋಹರಾ ಮುಸಲ್ಮಾನ ಸಮಾಜದಿಂದ ಮಕ್ಕಳ ಮೊಬೈಲ್ ಬಳಕೆಯ ಮೇಲೆ ನಿಷೇಧ !

ಚಿಕ್ಕ ಮಕ್ಕಳಿಂದ ಮೊಬೈಲ್ ಹೆಚ್ಚು ಬಳಕೆಯ ಕುರಿತು ನಿಷೇಧ ಹೇರುವುದಕ್ಕಾಗಿ ಸರಕಾರ ಕ್ರಮ ಕೈಗೊಳ್ಳಬೇಕೆಂದು ಜಾಗರೂಕ ನಾಗರಿಕರಿಗೆ ಅನಿಸುತ್ತದೆ !

ಹಿಂದೂ ರಾಷ್ಟ್ರದ ಗ್ರಂಥ ಕಾಲದ ಆವಶ್ಯಕತೆ ! – ಪಂಡಿತ ಧೀರೇಂದ್ರ ಕೃಷ್ಣ ಶಾಸ್ತ್ರಿ

ಹಿಂದೂ ಜನಜಾಗೃತಿ ಸಮಿತಿಯಿಂದ ಬಾಗೇಶ್ವರ ಧಾಮದ ಪ್ರಮುಖ ಪಂಡಿತ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರ ಭೇಟಿ

Sanatan Prabhat App : ‘ಸನಾತನ ಪ್ರಭಾತ’ ಆ್ಯಪ್ ನಲ್ಲಿ ಮಹತ್ವಪೂರ್ಣ ಬದಲಾವಣೆ : ‘ಸರ್ಚ್’ ಸೌಲಭ್ಯ ಲಭ್ಯ !

ಮೊಬೈಲ್ ನಲ್ಲಿ ‘ಸನಾತನ ಪ್ರಭಾತ್ ಆ್ಯಪ್’ ಇನ್ಸ್ಟಾಲ್ ಹೇಗೆ ಮಾಡುವುದು ? : ಮೊಬೈಲ್ ನಲ್ಲಿ ಆ್ಯಪ್ ಇನ್ಸ್ಟಾಲ್ ಮಾಡುವುದಕ್ಕಾಗಿ ಮುಂದಿನ ಜಾಲತಾಣಕ್ಕೆ ಹೋಗಿ

ಆಂಡ್ರಾಯ್ಡ್ : Sanatan Prabhat.org/android, ಐಫೋನ್ : sanatanprabhat.org/ios

ಗ್ರಾಮದ ಹೊರಗಿನ ಮುಸ್ಲಿಮರಿಗೆ ನಮಾಜ ಪಠಣ ಮಾಡುವುದಕ್ಕೆ ನಿರ್ಬಂಧ !

ಹೆಚ್ಚುತ್ತಿರುವ ಬಲಾತ್ಕಾರದ ಹಿನ್ನಲೆ; ಥಾಣೆ ಜಿಲ್ಲೆಯ ಕಲ್ಯಾಣದ ಖೋನಿ ಗ್ರಾಮಸ್ಥರ ದಿಟ್ಟ ನಿರ್ಧಾರ !

Maharashtra Mandir Mahasangha : ದೇವಸ್ಥಾನಗಳ ಮೂಲಕ ಧರ್ಮಪ್ರಚಾರ ಮಾಡಲು ಶಿರ್ಡಿಯ ಮಂದಿರ ನ್ಯಾಸ ರಾಜ್ಯ ಪರಿಷತ್ತಿನಿಂದ ನೂರಾರು ಟ್ರಸ್ಟಿಗಳ ನಿರ್ಧಾರ !

ದೇವಸ್ಥಾನದ ಸದಸ್ಯತ್ವ ನೋಂದಣಿ ಹಾಗೂ ದೇವಸ್ಥಾನ ಮಹಾಸಂಘದ ‘ಸೋಶಿಯಲ್ ಮೀಡಿಯಾ ಸೆಲ್‘ ಆರಂಭ !