ಜಾರ್ಖಂಡ್ ನಲ್ಲಿ ಕಾಡಾನೆ ದಾಳಿಗೆ ಒಂದೇ ಕುಟುಂಬದ ಆರು ಜನರ ಬಲಿ : Jharkhand Elephant Attack
ಚಾಯಿಬಾಸಾ ಜಿಲ್ಲೆಯ ನೋವಾಮುಂಡಿ ಪ್ರಖಂಡದ ಜೇಟಿಯಾ ಪಂಚಾಯತ್ ವ್ಯಾಪ್ತಿಯ ಭರಬರಿಯಾ ಗ್ರಾಮದಲ್ಲಿ ಕಾಡಾನೆಯೊಂದು ಒಂದೇ ಕುಟುಂಬದ 6 ಜನರನ್ನು ಹೊಸಕಿ ಸಾಯಿಸಿದೆ.
ಚಾಯಿಬಾಸಾ ಜಿಲ್ಲೆಯ ನೋವಾಮುಂಡಿ ಪ್ರಖಂಡದ ಜೇಟಿಯಾ ಪಂಚಾಯತ್ ವ್ಯಾಪ್ತಿಯ ಭರಬರಿಯಾ ಗ್ರಾಮದಲ್ಲಿ ಕಾಡಾನೆಯೊಂದು ಒಂದೇ ಕುಟುಂಬದ 6 ಜನರನ್ನು ಹೊಸಕಿ ಸಾಯಿಸಿದೆ.
ಕಳೆದ 24 ಗಂಟೆಗಳಲ್ಲಿ ಇಲ್ಲಿನ ಸಿರ್ಕಾ ಅರಣ್ಯ ಪ್ರದೇಶದಲ್ಲಿ ಆನೆಗಳ ದಾಳಿಗೆ ಇಬ್ಬರು ಮಹಿಳೆಯರು ಸೇರಿದಂತೆ ಐವರು ಬಲಿಯಾಗಿದ್ದಾರೆ. ಆನೆಗಳು ಗ್ರಾಮಕ್ಕೆ ನುಗ್ಗಿ ಮನೆಗಳನ್ನು ಕೂಡ ಧ್ವಂಸಗೊಳಿಸಿವೆ.
ಬೈದ್ಯನಾಥ ಧಾಮದ ಪೇಢಾ ಮಾದರಿಗಳ ಪರೀಕ್ಷೆಯಲ್ಲಿ ಮಣ್ಣಿನ ಕಲಬೆರಕೆ ಪತ್ತೆಯಾಗಿದೆ. ಇಲಾಖೆ ನೋಟೀಸ್ ಜಾರಿ ಮಾಡಿ ಕ್ರಮ ಕೈಗೊಳ್ಳಲು ತಯಾರಿದೆ.
ಸನಾತನ ರಾಷ್ಟ್ರ ಶಂಖನಾದ ಮಹೋತ್ಸವಕ್ಕೆ ಹೆಸರು ನೋಂದಣಿ: ಆಸಕ್ತರು SanatanRashtraShankhnad.in ಈ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.
ಸರ್ವೋಚ್ಚ ನ್ಯಾಯಾಲಯವು ನವೆಂಬರ್ 13ರಂದು ದೇಶದ ಎಲ್ಲಾ ರಾಷ್ಟ್ರೀಯ ಉದ್ಯಾನಗಳು ಮತ್ತು ಅಭಯಾರಣ್ಯಗಳ ಒಳಗೂ 1 ಕಿ.ಮೀ. ವ್ಯಾಪ್ತಿಯಲ್ಲೂ ಗಣಿಗಾರಿಕೆ ನಿಷೇಧಿಸಿರುವ ಐತಿಹಾಸಿಕ ತೀರ್ಪು ನೀಡಿದೆ.
ದೇವಂಬೀರ್ ಗ್ರಾಮದಲ್ಲಿ ಅತ್ಯಾಚಾರ ಶಂಕೆಗೆ ಗ್ರಾಮಸ್ಥರು ಒಬ್ಬನನ್ನು ನಗ್ನವಾಗಿ ತಿರುಗಿಸಿ ಹೊಡೆದು ಕೊಂದರು; ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ನ್ಯಾಯವಾದಿ ತಿವಾರಿ ಅವರ ವಿರುದ್ಧ ನ್ಯಾಯಾಲಯ ನಿಂದನೆ ಪ್ರಕರಣದಡಿಯಲ್ಲಿ ಕ್ರಮ ಪ್ರಾರಂಭಿಸಲಾಗಿದೆ. ಅಕ್ಟೋಬರ್ ೧೭ ರಂದು ಜಾರ್ಖಂಡ್ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ತರ್ಲೋಕ ಸಿಂಗ್ ಚೌಹಾಣ್ ಸೇರಿದಂತೆ ೫ ನ್ಯಾಯಮೂರ್ತಿಗಳ ವಿಭಾಗೀಯ ಪೀಠದ ಮುಂದೆ ವಿಚಾರಣೆ ನಡೆಯಿತು.
ಹಿಂದೂಗಳೇ ಹಿಂದೂ ಧರ್ಮದ ನಿಜವಾದ ಶತ್ರುಗಳು! ಬೇರೆ ಪಂಥದವರು ತಮ್ಮ ಧಾರ್ಮಿಕ ಉತ್ಸವಗಳಲ್ಲಿ ಎಂದಾದರೂ ಈ ರೀತಿ ಮಾಡುತ್ತಾರೆಯೇ? ಹಿಂದೂಗಳಿಗೆ ಧರ್ಮಶಿಕ್ಷಣ ಮತ್ತು ಧರ್ಮಾಭಿಮಾನ ಇಲ್ಲದ ಕಾರಣ, ಪದೇ-ಪದೇ ತಮ್ಮ ಶ್ರದ್ಧಾ ಕೇಂದ್ರಗಳಿಗೆ ಅವಮಾನ ಮಾಡುತ್ತಾರೆ.
ಕೇವಲ ಗೋರಕ್ಷಕರ ಪ್ರಯತ್ನದಿಂದ ಗೋಹಂತಕರು ತಮ್ಮ ಕೃತ್ಯಗಳನ್ನು ನಿಲ್ಲಿಸುವುದಿಲ್ಲ. ನಕ್ಸಲರಂತೆ ಗೋಹತ್ಯೆಯ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಬೇಕು!
ಜಾರ್ಖಂಡ್‌ನ ಪಲಾಮು ಜಿಲ್ಲೆಯ ಮಾನಾತು ಪ್ರದೇಶದಲ್ಲಿ ಸೆಪ್ಟೆಂಬರ್ 4 ರಂದು ಭದ್ರತಾ ಪಡೆಗಳು ಮತ್ತು ನಿಷೇಧಿತ ನಕ್ಸಲ್ ಸಂಘಟನೆ ಟಿ.ಎಸ್.ಪಿ.ಸಿ. ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಸೈನಿಕರು (ಸಂತನ ಕುಮಾರ, ಸುನಿಲ ರಾಮ) ವೀರಮರಣ ಹೊಂದಿದ್ದು, ಒಬ್ಬ ಸಿಬ್ಬಂದಿ ಗಾಯಗೊಂಡಿದ್ದಾರೆ.