ಹಜಾರಿಬಾಗ್ (ಜಾರ್ಖಂಡ್) ನಲ್ಲಿ ಮತಾಂಧ ಮುಸಲ್ಮಾನರಿಂದ ಶಿವರಾತ್ರಿಯಂದು ಧ್ವಜ ಹಾಕುತ್ತಿದ್ದ ಹಿಂದೂಗಳ ಮೇಲೆ ದಾಳಿ

ಹಲವು ವಾಹನಗಳಿಗೆ ಬೆಂಕಿ

ಹಜಾರಿಬಾಗ್ (ಜಾರ್ಖಂಡ್) – ಇಲ್ಲಿ ಶಿವರಾತ್ರಿಯ ಧ್ವಜಾರೋಹಣ ಮತ್ತು ಧ್ವನಿವರ್ಧಕಗಳನ್ನು ಹಚ್ಚಿದ್ದರಿಂದ ಮತಾಂಧ ಮುಸಲ್ಮಾನರು ಹಿಂದೂಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಕಲ್ಲು ತೂರಾಟ ಮತ್ತು ಬೆಂಕಿ ಹಚ್ಚಲಾಯಿತು. ಈ ಸಂದರ್ಭದಲ್ಲಿ 2 ದ್ವಿಚಕ್ರ ವಾಹನಗಳು, 1 ನಾಲ್ಕು ಚಕ್ರದ ವಾಹನ, 1 ಟೆಂಪೋ ಸೇರಿದಂತೆ ಹಲವಾರು ವಾಹನಗಳಿಗೆ ಬೆಂಕಿ ಹಚ್ಚಲಾಯಿತು. ಘಟನೆಯ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ಪೊಲೀಸರು ಸ್ಥಳಕ್ಕೆ ತಲುಪಿದರು. ಡುಮ್ರಾವ್‌ನ ಹಿಂದೂಸ್ತಾನ್ ಚೌಕ್‌ದಲ್ಲಿ ಈ ಘಟನೆ ನಡೆದಿದೆ.

ಸಂಪಾದಕೀಯ ನಿಲುವು

  • ಹಿಂದೂಗಳ ಹಬ್ಬ ಹರಿದಿನಗಳಲ್ಲಿ ಮತಾಂಧ ಮುಸಲ್ಮಾನರಿಂದ ಅವರ ಮೇಲೆ ದಾಳಿ ಆಗಬಾರದು, ಹೀಗೆ ಎಂದಾದರೂ ಘಟಿಸಿದೆಯೇ ?
  • ಹಿಂದೂಗಳಿಗೆ ಈಗ ಪೆಟ್ಟು ತಿನ್ನುವುದನ್ನು ರೂಢಿಸಿಕೊಂಡಿರುವುದರಿಂದ ಇಂತಹ ಘಟನೆಗಳು ನಿಲ್ಲುವ ಬದಲು ನಡೆಯುತ್ತಲೇ ಇದೆ, ಇದು ಹಿಂದೂಗಳಿಗೆ ಮತ್ತು ಅವರಿಂದ ಚುನಾಯಿತರಾದ ಸರಕಾರಗಳಿಗೆ ನಾಚಿಕೆಗೇಡು !