ಸೂರತ್ (ಗುಜರಾತ್) ನಲ್ಲಿ ಗರಬಾ ಕಾರ್ಯಕ್ರಮದಲ್ಲಿ ನೇಮಕಗೊಂಡಿದ್ದ ಮುಸಲ್ಮಾನ ಭದ್ರತಾ ಸಿಬ್ಬಂದಿಯನ್ನು ಬಜರಂಗದಳದ ಕಾರ್ಯಕರ್ತರು ಥಳಿಸಿದ್ದಾರೆ !

ಹಿಂದೂಗಳ ಧಾರ್ಮಿಕ ಕಾರ್ಯಕ್ರಮದ ಸ್ಥಳದಲ್ಲಿ ಮುಸಲ್ಮಾನ ಭದ್ರತಾ ಸಿಬ್ಬಂದಿ ಏಕೆ ? ಹಿಂದೂಗಳೇ ಆಗಿರುವ ಆಯೋಜಕರಿಗೆ ಇದು ಹೇಗೆ ತಿಳಿಯುವುದಿಲ್ಲ ?

ದ್ವಾರಕಾದಲ್ಲಿ ೪ ದಿನದಲ್ಲಿ ೫೦ ಅಕ್ರಮ ಗೋರಿ ಮತ್ತು ದರ್ಗಾಗಳ ಮೇಲೆ ಗುಜರಾತ ಸರಕಾರ ಬುಲ್ಡೋಜರ್ !

ಗುಜರಾತನ ದ್ವಾರಕ ಇದು ಭಗವಾನ್ ಶ್ರೀ ಕೃಷ್ಣನ ನಗರವೆಂದೇ ಜಗತ್ತಿನಾದ್ಯಂತ ಗುರುತಿಸಲಾಗುತ್ತದೆ; ಆದರೆ ಅದೇ ದ್ವಾರಕ ನಗರದಲ್ಲಿ ಅಕ್ರಮ ಗೋರಿ ಮತ್ತು ದರ್ಗಾ ಇದು ಸುತ್ತಿಕೊಂಡಿದೆ. ಈ ಅಕ್ರಮ ಕಟ್ಟಡಗಳು ತೆರೆವುಗೊಳಿಸುವುದಕ್ಕೆ ಗುಜರಾತ ಸರಕಾರದಿಂದ ‘ಆಪರೇಷನ್ ಕ್ಲೀನಪ್’ನ ಮೂಲಕ ೪ ದಿನಗಳಲ್ಲಿ ೫೦ ಕ್ಕೂ ಹೆಚ್ಚಿನ ಅಕ್ರಮ ಗೋರಿ ಮತ್ತು ದರ್ಗಾಗಳ ಮೇಲೆ ಬುಲ್ಡೋಜರ್ ನಡೆಸಲಾಗಿದೆ.

ಗರಬಾದಲ್ಲಿ ‘ಅಲಿ ಮೌಲಾ’ ಹಾಡು ಹಾಡುವ ಪ್ರಯತ್ನ ಮಾಡುವ ಹಿಮೇಶ ರೇಶಮಿಯ ಇವರನ್ನು ಹಿಂದೂ ಸಂಘಟನೆಗಳು ಓಡಿಸಿದರು !

‘ಹಿಂದೂಗಳ ಧಾರ್ಮಿಕ ಹಬ್ಬಗಳ ಸಮಯದಲ್ಲಿ ಯಾವ ಹಾಡು ಹಾಡಬೇಕು ?’, ಇದು ತಿಳಿಯದಿರುವ ಹಿಂದೂ ಗಾಯಕರು ! ರೇಶಮಿಯ ಇವರ ಈ ಕೃತಿ ಎಂದರೆ ಧರ್ಮ ಶಿಕ್ಷಣದ ಅಭಾವ ಮತ್ತು ಆತ್ಮಘಾತಕ ಜಾತ್ಯತೀತತೆಯ ನಿದರ್ಶನವಾಗಿದೆ !

ಹಿಂದೂ ದೇವತೆಗಳ ಅವಮಾನ ಮಾಡುವ ಹಾಸ್ಯ ಕಲಾವಿದ ಮುನವ್ವರ್ ಫಾರೂಕಿ ಗರಬಾ ಕಾರ್ಯಕ್ರಮದಲ್ಲಿ ಸಹಭಾಗಿ !

ಹಿಂದೂಗಳ ದೇವರನ್ನು ತನ್ನ ಕಾರ್ಯಕ್ರಮದಲ್ಲಿ ಅವಮಾನಿಸುವ ಹಾಸ್ಯ ಕಲಾವಿದ ಮುನವ್ವರ ಫಾರೂಕಿ ಒಂದು ಗರಬಾ ಕಾರ್ಯಕ್ರಮದಲ್ಲಿ ಸಹಭಾಗಿಯಾಗಿ ನೃತ್ಯ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಂಡಿದೆ.

ಗುಜರಾತಿನಲ್ಲಿ ಅರವಿಂದ ಕೇಜ್ರಿವಾಲ್ ಇವರ ಮೇಲೆ ಬಾಟಲ್ ಎಸೆತ !

ಇಲ್ಲಿಯ ಖೋಡಲಧಾಮದಲ್ಲಿ ಗರಬಾ ಕಾರ್ಯಕ್ರಮದಲ್ಲಿ ಸಹಭಾಗಿ ಆಗಿರುವ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ ಅವರ ಮೇಲೆ ದುಷ್ಕರ್ಮಿಗಳು ಹಿಂದಿನಿಂದ ಪ್ಲಾಸ್ಟಿಕ್ ನ ಬಾಟಲಿ ಎಸೆದಿದ್ದಾರೆ; ಆದರೆ ಅದು ಅವರಿಗೆ ತಗಲದೆ ಸ್ವಲ್ಪ ದೂರದ ಅಂತರದಲ್ಲಿ ಬಿದ್ದಿದೆ.

ಬಲಾತ್ಕಾರದ ಪ್ರಕರಣದಲ್ಲಿ ಗುಜರಾತ್‌ನ ಆಮ್ ಆದ್ಮಿ ಪಕ್ಷದ ಮುಖಂಡನ ಬಂಧನ

ರಾಜಕೀಯ ಪಕ್ಷದಲ್ಲಿ ತತ್ವಾಧಾರಿತ ನಾಯಕರು ಇದ್ದಾರೆ’, ಎಂದು ಹೇಳುವ ಧೈರ್ಯ ಯಾರಿಗೂ ಬರುತ್ತಿಲ್ಲ ! ‘ಈ ಪ್ರಜಾಪ್ರಭುತ್ವಕ್ಕೆ ದುರಂತವಾಗಿದೆ’, ಎಂದು ಯಾರಾದರೂ ಹೇಳಿದರೆ ಆಶ್ಚರ್ಯವೇನಿಲ್ಲ !

ವಲಸಾಡ (ಗುಜರಾತ್)ನ ವಿದ್ಯಾರ್ಥಿನಿ ನಿಲಯದಲ್ಲಿ ಅಡುಗೆ ಮಾಡುವವನಿಂದ ವಿದ್ಯಾರ್ಥಿನಿಯರ ಅಶ್ಲೀಲ ವೀಡಿಯೊಗಳನ್ನು ಚಿತ್ರೀಕರಿಸಿದ ಆರೋಪ

ದಕ್ಷಿಣ ಗುಜರಾತ್‌ನ ವಲಸಾಡ ಜಿಲ್ಲೆಯ ಧರ್ಮಪುರದ ಕರ್ಚೋಡ್ ಗ್ರಾಮದ ವಿದ್ಯಾರ್ಥಿನಿಯರ ವಸತಿಗೃಹದಲ್ಲಿ ಅಶ್ಲೀಲ ಛಾಯಾಚಿತ್ರಗಳನ್ನು ತೆಗೆಯುವ ಮತ್ತು ಅವುಗಳ ವೀಡಿಯೊ ತಯಾರಿಸುವ ಘಟನೆ ಬೆಳಕಿಗೆ ಬಂದಿದೆ. ಇಲ್ಲಿನ ಅಡುಗೆಯಲ್ಲಿನ ಅಡುಗೆ ಮಾಡುವವನ ವಿರುದ್ಧ ಪೋಷಕರಿಂದ ದೂರು ದಾಖಲಿಸಿದದ ಮೇಲೆ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.

ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಇವರಿಗೆ ಗಲ್ಲು ಶಿಕ್ಷೆ ಆಗಬೇಕೆಂದು, ಯೋಜಿಸಲಾಗಿದ್ದ ಸಂಚು !

೨೦೦೨ ನೇ ಇಸ್ವಿಯಲ್ಲಾದ ಗುಜರಾತ ದಂಗೆಯ ಪ್ರಕರಣ
ತಿಸ್ತಾ ಸೇಟಲವಾಡ ಮತ್ತು ಇನ್ನಿಬ್ಬರ ಮೇಲಿನ ಆರೋಪ ಪತ್ರದಲ್ಲಿ ದಾವೆ !

ಗುಜರಾತ್ ನ ಮುಂದ್ರಾ ಬಂದರಿನಿಂದ ೪೮ ಕೋಟಿ ರೂಪಾಯ ಇ-ಸಿಗರೇಟ್ ವಶ

ಈ ಮೊದಲು ಕೂಡ ಇದೇ ಬಂದರಿನಲ್ಲಿ ಕೋಟ್ಯಾಂತರ ರೂಪಾಯಿ ಮಾದಕ ವಸ್ತುಗಳು ಪತ್ತೆಯಾಗಿತ್ತು. ಈ ರೀತಿ ಬಂದರಿನಲ್ಲಿ ಈಗ ಸತತವಾಗಿ ವಿಸ್ತೃತ ಪರಿಶೀಲನೆ ಮಾಡುವುದು ಅವಶ್ಯಕವಾಗಿದೆ !