
ಕರ್ಣಾವತಿ (ಗುಜರಾತ್) – ದಕ್ಷಿಣ ಗುಜರಾತ್‌ನ ವಲಸಾಡ ಜಿಲ್ಲೆಯ ಧರ್ಮಪುರದ ಕರ್ಚೋಡ್ ಗ್ರಾಮದ ವಿದ್ಯಾರ್ಥಿನಿಯರ ವಸತಿಗೃಹದಲ್ಲಿ ಅಶ್ಲೀಲ ಛಾಯಾಚಿತ್ರಗಳನ್ನು ತೆಗೆಯುವ ಮತ್ತು ಅವುಗಳ ವೀಡಿಯೊ ತಯಾರಿಸುವ ಘಟನೆ ಬೆಳಕಿಗೆ ಬಂದಿದೆ. ಇಲ್ಲಿನ ಅಡುಗೆಯಲ್ಲಿನ ಅಡುಗೆ ಮಾಡುವವನ ವಿರುದ್ಧ ಪೋಷಕರಿಂದ ದೂರು ದಾಖಲಿಸಿದದ ಮೇಲೆ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. ಈ ವಸತಿ ಗೃಹದಲ್ಲಿ ಬಡ ಬುಡಕಟ್ಟು ಕುಟುಂಬಗಳ ಹೆಣ್ಣುಮಕ್ಕಳು ವಾಸಿಸುತ್ತಾರೆ ಮತ್ತು ಶಿಕ್ಷಣವನ್ನು ಪಡೆಯುತ್ತಾರೆ.
चंडीगढ़-मुंबई के बाद गुजरात में भी छात्राओं के नहाते समय फोटो खींचे, बनाया वीडियो, रसोइए पर आरोप #news #dailyhunt https://t.co/RwNkn7qJYI
— Dailyhunt Hindi (@DH_Hindi) September 22, 2022
ವಿದ್ಯಾರ್ಥಿನಿಗಳ ಹೇಳಿಕೆಗನುಸಾರ, ಈ ವಸತಿ ಗೃಹದಲ್ಲಿನ ಸ್ನಾನಗೃಹದ ಮುರಿದ ಕಿಟಕಿಯಿಂದ ಅಡುಗೆಯವನು ತಮ್ಮ ಅಶ್ಲೀಲ ವೀಡಿಯೊಗಳನ್ನು ಮಾಡಿದನು ಮತ್ತು ಅದರ ಮೂಲಕ ನಮ್ಮನ್ನು ಬೆದರಿಸಲು ಪ್ರಯತ್ನಿಸಿದನು ಹಾಗೆಯೇ ಅವನು ಚುಡಾಯಿಸಲು ಪ್ರಯತ್ನಿಸಿದನು ಎಂದು ಹೇಳಿದರು.
ಸಂಪಾದಕೀಯ ನಿಲುವು‘ಇಂತಹ ಘಟನೆಗಳು ದೇಶದ ಇತರ ವಿದ್ಯಾರ್ಥಿ ನಿಲಯಗಳಲ್ಲಿ ನಡೆಯುತ್ತಿಲ್ಲವಲ್ಲವೇ?’, ಎಂದು ದೇಶದಾದ್ಯಂತ ತನಿಖೆ ಮಾಡಲು ರಾಜ್ಯ ಸರಕಾರವು ಪ್ರಯತ್ನಿಸಬೇಕು ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!