ಮಾಂಸಹಾರದ ಹೆಸರಿನಲ್ಲಿ ಗ್ರಾಹಕರಿಗೆ ಗೋಮಾಂಸ ನೀಡುವ ಮುಸಲ್ಮಾನ ಹೋಟೆಲ್ ಮಾಲೀಕನ ಬಂಧನ
ಇಲ್ಲಿ ಒಂದು ಉಪಹಾರಗೃಹದ ಮಾಲೀಕ ಸರಫರಾಜ ಮೊಹಮ್ಮದ್‌ನನ್ನು ಬಂಧಿಸಲಾಗಿದೆ. ಅವನು ಮಾಂಸಹರ ಕೇಳುವ ಗ್ರಾಹಕರಿಗೆ ಗೋಮಾಂಸ ನೀಡುತ್ತಿರುವುದರಿಂದ ಅವನನ್ನು ಬಂಧಿಸಲಾಗಿದೆ.
ಇಲ್ಲಿ ಒಂದು ಉಪಹಾರಗೃಹದ ಮಾಲೀಕ ಸರಫರಾಜ ಮೊಹಮ್ಮದ್‌ನನ್ನು ಬಂಧಿಸಲಾಗಿದೆ. ಅವನು ಮಾಂಸಹರ ಕೇಳುವ ಗ್ರಾಹಕರಿಗೆ ಗೋಮಾಂಸ ನೀಡುತ್ತಿರುವುದರಿಂದ ಅವನನ್ನು ಬಂಧಿಸಲಾಗಿದೆ.
ಇಲ್ಲಿ ಕಟ್ಟಡ ಕಾಮಗಾರಿ ನಡೆಯುತ್ತಿದ್ದ ಕಟ್ಟಡದ ಲಿಫ್ಟ್ ಉರುಳಿ ನಡೆದ ಅಪಘಾತದಲ್ಲಿ ೭ ಜನರು ಸಾವನ್ನಪ್ಪಿದ್ದಾರೆ. ಕಟ್ಟಡದ ೯ ನೇ ಮಾಳಿಗೆಯ ಮೇಲೆ ಕೆಲಸ ನಡೆಯುತ್ತಿರುವಾಗ ಕಾರ್ಮಿಕರು ಲಿಫ್ಟಿನಿಂದ ವಸ್ತುಗಳನ್ನು ಮೇಲಿನ ಮಾಳಿಗೆಯಲ್ಲಿ ಒಯ್ಯಲಾಗುತ್ತಿತ್ತು.
ಗಡಿ ಭದ್ರತಾ ದಳ ಮತ್ತು ಗುಜರಾತ ರಾಜ್ಯ ಭಯೋತ್ಪಾದಕ ವಿರೋಧಿ ಪಡೆ ಜಂಟಿಯಾಗಿ ನಡೆಸಿರುವ ಕಾರ್ಯಾಚರಣೆಯಲ್ಲಿ ಗುಜರಾತನ ಸಮುದ್ರದಲ್ಲಿ ೪೦ ಕಿಲೋ ತೂಕದ ೨೦೦ ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳು, ಒಂದು ಪಾಕಿಸ್ತಾನಿ ನೌಕೆ ವಶಕ್ಕೆ ಪಡೆಯಲಾಗಿದೆ.
ಆಮ್ ಆದ್ಮಿ ಪಕ್ಷದ ಗುಜರಾತ ಪ್ರದೇಶಾಧ್ಯಕ್ಷ ಗೋಪಾಲ ಇಟಾಲಿಯಾ ಇವರು ಭಗವಾನ ಶ್ರೀಕೃಷ್ಣನನ್ನು ರಾಕ್ಷಸನೆಂದು ಕರೆದಿದಕ್ಕೆ ಅವರ ಮೇಲೆ ದೂರು ದಾಖಲಿಸಲಾಗಿದೆ. ದ್ವಾರಕೆಯಲ್ಲಿ ಒಂದು ಸಭೆಯಲ್ಲಿ ಭಾಷಣ ಮಾಡುವಾಗ ಅವರು ‘ಈಗ ಭಗವಾನ ಶ್ರೀಕೃಷ್ಣ ಮತ್ತು ಭಾಜಪ ಈ ರಾಕ್ಷಸರಿಂದ ಎಲ್ಲರನ್ನು ಮುಕ್ತಗೊಳಿಸಲು ಅರವಿಂದ ಕೇಜರಿವಾಲರು ಅರ್ಜುನನ ರೂಪದಲ್ಲಿ ಬಂದಿದ್ದಾರೆ’, ಎಂದು ಹೇಳಿದ್ದರು.
ಯಾವಾಗ ಕಸಾಯಿಖಾನೆಗಳ ಮೇಲೆ ನಿಷೇಧ ಹೇರಲಾಗುತ್ತದೆ, ಆಗ ನೀವು ನಮ್ಮ ಹತ್ತಿರ ಬರುತ್ತೀರಿ. ನೀವು ಒಂದೆರಡು ದಿನ ಮಾಂಸ ತಿನ್ನದಿರಲು ಸಾಧ್ಯವಿಲ್ಲವೆ ?, ಈ ರೀತಿಯ ಶಬ್ದಗಳಲ್ಲಿ ಗುಜರಾತ ಉಚ್ಚ ನ್ಯಾಯಾಲಯ ಮುಸಲ್ಮಾನರಿಗೆ ತರಾಟೆಗೆ ತೆಗೆದುಕೊಂಡಿದೆ.
ಗುಜರಾತದ ಬನಾಸ್ಕಾಂತಾ ಜಿಲ್ಲೆಯಲ್ಲಿ ಮತಾಂಧರು ಬ್ರೈನ್‌ವಾಶ ಮಾಡಿದ್ದರಿಂದ ಪತ್ನಿ ಹಾಗೂ ಮಕ್ಕಳು ಇಸ್ಲಾಂ ಸ್ವೀಕರಿಸಿರುವುದರಿಂದ ಹತಾಶರಾದ ಪತಿ ಆತ್ಮಹತ್ಯೆ ಮಾಡಲು ಪ್ರಯತ್ನಿಸಿದರು. ಪೀಡಿತ ಸೋಳಂಕಿ ಇವರು ಪೊಲೀಸರಲ್ಲಿ ನೀಡಿದ ದೂರಿನಲ್ಲಿ, ಅವರ ಪತ್ನಿ ಹಾಗೂ ಮಕ್ಕಳನ್ನು ಶೇಖ್ ಕುಟುಂಬದವರು ಬ್ರೈನ್‌ವಾಶ ಮಾಡಿ ಅವರು ಇಸ್ಲಾಂ ಸ್ವೀಕರಿಸುವಂತೆ ಅನಿವಾರ್ಯ ಮಾಡಿದರು.
ಇಲ್ಲಿ ಆಗಸ್ಟ್ ೨೯ ರ ರಾತ್ರಿ ಗಣೇಶೋತ್ಸವದ ಪ್ರಯುಕ್ತ ನಡೆಸಲಾದ ಮೆರವಣಿಗೆಯ ಮೇಲೆ ಮತಂಧರು ಮಾಡಿದ ದಾಳಿಯ ನಂತರ ಹಿಂಸಾಚಾರ ನಡೆದಿದೆ. ಈ ಪ್ರಕರಣದಲ್ಲಿ ೧೩ ಜನರನ್ನು ಬಂಧಿಸಲಾಗಿದೆ. ‘ಈ ಹಿಂಸಾಚಾರದಲ್ಲಿ ಯಾರು ಗಾಯಗೊಂಡಿಲ್ಲ’, ಎಂದು ಪೊಲೀಸರು ಹೇಳಿದ್ದಾರೆ.
ಇಲ್ಲಿಯ ಉಧನಾ ಪಟೆಲ ನಗರದಲ್ಲಿ ೨ ತಿಂಗಳ ಹಿಂದೆ ರೋಹಿತ ರಾಜಪೂತ (೨೭ ವರ್ಷ) ಈ ಹಿಂದೂ ಯುವಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದನು. ಅವನಿಗೆ ಬಲವಂತವಾಗಿ ಗೋಮಾಂಸ ತಿನ್ನಲು ಅನಿವಾರ್ಯಗೊಳಿಸಿರುವುದರಿಂದ ಅವನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಮಾಹಿತಿ ಈಗ ಹೊರ ಬಂದಿದೆ.
ಭೂಜನಲ್ಲಿ ಒಬ್ಬ ಸ್ಥಳೀಯ ವ್ಯಕ್ತಿಯ ಕೊಲೆ ಮಾಡಿದ್ದರಿಂದ ಎರಡು ಗುಂಪಿನಲ್ಲಿ ಘರ್ಷಣೆ ನಡೆದಿದೆ. ಈ ಪ್ರಕರಣದ ಮಾಹಿತಿ ದೊರೆಯುತ್ತಲೇ ಪೊಲೀಸರ ಪಡೆ ಘಟನಾ ಸ್ಥಳಕ್ಕೆ ತಲುಪಿ ಅಲ್ಲಿಯ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ.
ಗುಜರಾತ ಸರಕಾರವು ಕ್ಷಮಾದಾನ ನೀಡಿ ಬಿಡುಗಡೆ ಮಾಡಿತು