ಗುಜರಾತನಲ್ಲಿ ಮತ್ತೆ ಭಾಜಪ ಅಧಿಕಾರಕ್ಕೆ, ಹಾಗೂ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ಸಿನ ಗೆಲವು !
ಭಾಜಪ ಕಾಂಗ್ರೆಸ್ಸಿನ ಶಾಸಕರನ್ನು ಒಡೆಯಬಹುದೆಂದು ಕಾಂಗ್ರೆಸ್ಸಿಗೆ ಭಯ
ಭಾಜಪ ಕಾಂಗ್ರೆಸ್ಸಿನ ಶಾಸಕರನ್ನು ಒಡೆಯಬಹುದೆಂದು ಕಾಂಗ್ರೆಸ್ಸಿಗೆ ಭಯ
ಕರ್ಣಾವತಿ (ಗುಜರಾತ)ಯ ಜಾಮಾ ಮಶೀದಿ ಇಮಾಮರ ಹೇಳಿಕೆ !
ಸಾರಾಯಿ ನಿಷೇಧ ಇರುವ ರಾಜ್ಯದಲ್ಲಿ ೪ ಲಕ್ಷ ಲೀಟರ್ ಸಾರಾಯಿ ವಶ ಪಡಿಸಿಕೊಳ್ಳಬಹುದು, ಇದರಿಂದ ರಾಜ್ಯದಲ್ಲಿ ಸಾರಾಯಿ ನಿಷೇಧ ಒಂದು ನಾಟಕವಾಗಿ ನಡೆಯುತ್ತಿದೆ, ಇದು ಸ್ಪಷ್ಟವಾಗುತ್ತದೆ !
ಮಾಂಸಾಹಾರದಿಂದ ಯಾರಾದರೂ ಅನಾರೋಗ್ಯಗೀಡಾದರೇ, ವಿಮಾ ಸಂಸ್ಥೆ ಇದೇ ರೀತಿ ಕ್ರಮ ಕೈಗೊಳ್ಳುತ್ತಿತ್ತೇ ?
ಹಿಂದೆ ಸಮಾಜವಿರೋಧಿ ಶಕ್ತಿಗಳು ಹಿಂಸಾಚಾರದಲ್ಲಿ ತೊಡಗಿರುವುದು ಕಂಡುಬಂದ ನಂತರ ಕಾಂಗ್ರೆಸ ಅವರನ್ನು ಬೆಂಬಲಿಸುತ್ತಿತ್ತು; ಆದರೆ 2002 ರಲ್ಲಿ ‘ಪಾಠ’ ಕಲಿಸಿದ ನಂತರ ಅಪರಾಧಿಗಳು ತಮ್ಮ ಚಟುವಟಿಕೆಗಳನ್ನು ನಿಲ್ಲಿಸಿದರು.
ಗೋಶಾಲೆಯ ಮಾಲೀಕ ಸಹಿತ ೪೫೦ ಕಿಲೋಮೀಟರ್ ನಡೆದುಕೊಂಡು ಪ್ರಯಾಣ !
ಮಾಲೀಕನು ಹರಿಕೆ ಇಟ್ಟುಕೊಂಡಿದ್ದನು !
ಮುಸಲ್ಮಾನರು ಮತ ನೀಡಿದ ನಂತರ ಅವರಿಗಾಗಿ ಕೆಲಸ ಮಾಡುವ ಕಾಂಗ್ರೆಸ್‌ನ ಹಿಂದೂ ಶಾಸಕರು ಎಲ್ಲಿ ಮತ್ತು ಹಿಂದೂಗಳು ‘ಹಿಂದೂ’ ಎಂದು ಮತ ನೀಡಿದರೂ ಅವರಿಗಾಗಿ ಕೆಲಸ ಮಾಡದಿರುವ ಹಿಂದೂ ಶಾಸಕರು ಎಲ್ಲಿ !
ಗುಜರಾತನ ಕಾಂಗ್ರೆಸ್ ಅಭ್ಯರ್ಥಿ ಚಂದನ ಠಾಕೋರರವರ ಹೇಳಿಕೆಯ ವಿಡಿಯೊ
ಶ್ರದ್ಧಾಳ ವಿಚಾರದಲ್ಲಿ ವಿರೋಧ ಪಕ್ಷದವರಿಗೆ ಯಾಕೆ ಇಷ್ಟೊಂದು ಕೋಪ ? ಅವರಿಗೆ ಹಾವು ಕಚ್ಚಿದೆಯೇ ? ತಥಾಕಥಿತ ಜಾತ್ಯತೀತವಾದಿಗಳೆಂದು ಕರೆಸಿಕೊಳ್ಳುವ ಅರವಿಂದ್ ಕೇಜ್ರಿವಾಲ್, ಅಖಿಲೇಶ ಯಾದವ, ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ ಮುಂತಾದವರು ಯಾಕೆ ಮಾತನಾಡುತ್ತಿಲ್ಲ, ಎಂದು ಭಾಜಪ ಸಂಸದ ಸಾಕ್ಷಿ ಮಹಾರಾಜ್ ಪ್ರಶ್ನೆ ಎತ್ತಿದ್ದಾರೆ.
ಇಲ್ಲಿಯ ಬೇಟ ದ್ವಾರಕೆಯಲ್ಲಿನ ಜನಸಂಖ್ಯೆ ೧೨ ಸಾವಿರ ೫೦೦ ರಷ್ಟು ಇದ್ದರು ಅದರಲ್ಲಿ ಮುಸಲ್ಮಾನರ ಜನಸಂಖ್ಯೆ ಶೇಖಡ ೮೦ ರಷ್ಟು ಇದೆ. ಅಂದರೆ ೯ ಸಾವಿರ ೫೦೦ ಮುಸಲ್ಮಾನರು ಅಲ್ಲಿ ವಾಸವಾಗಿದ್ದಾರೆ. ಕೇವಲ ೬೨ ವರ್ಷದಲ್ಲಿ ಮುಸಲ್ಮಾನರ ಜನಸಂಖ್ಯೆ ಹಿಂದೂಗಳಿಗಿಂತ ಹೆಚ್ಚಾಗಿದೆ.