ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಚಿರಾ ಕಾಂಬೋಜ್ 37 ವರ್ಷಗಳ ಸೇವೆಯ ನಂತರ ನಿವೃತ್ತಿ !

ಸೂಕ್ಷ್ಮ ಅಂಶಗಳ ಮೇಲೆ ವಿದೇಶದಲ್ಲಿ ಭಾರತದ ಸ್ಥಾನವನ್ನು ಪರಿಣಾಮಕಾರಿಯಾಗಿ ಮಂಡಿಸಿದ್ದರು !

Modi’s 100 Day Review Agenda : 100 ದಿನಗಳ ಪ್ರಣಾಳಿಕೆ ಬಿಡುಗಡೆ ಮಾಡಿದ ಪ್ರಧಾನಿ ಮೋದಿ !

ಬಿಜೆಪಿ ಪ್ರಣಾಳಿಕೆಯಲ್ಲಿ ನೀಡಿರುವ ಆಶ್ವಾಸನೆಗಳ ಮೇಲೆಯೂ ಕೆಲಸ ಮುಂದುವರಿಯಲಿದೆ.

Toll Gate Price Hike: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ದರದಲ್ಲಿ 5 % ರಷ್ಟು ಹೆಚ್ಚಳ

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕರಣವು ಜೂನ್ 3 ರಿಂದ ಟೋಲ್ ದರವನ್ನು ಶೇಕಡಾ 5 ರಷ್ಟು ಹೆಚ್ಚಿಸಿದೆ.

ಇಸ್ರೇಲ್ ನಾಗರಿಕರು ಭಾರತದಲ್ಲಿರುವ ಸುಂದರ ಕಡಲ ತೀರಕ್ಕೆ ಭೇಟಿ ನೀಡಬೇಕು !

ಮಾಲ್ಡೀವ್ ಇಸ್ರೇಲ್‌ನ ನಾಗರಿಕರನ್ನು ಮಾಲ್ಡೀವ್ಸ್‌ನಲ್ಲಿ ಪ್ರವೇಶಿಸುವುದನ್ನು ನಿಷೇಧಿಸಲು ನಿರ್ಧರಿಸಿದ ನಂತರ ಇಸ್ರೇಲ್‌ನಲ್ಲಿ ಸಾಕಷ್ಟು ಆಕ್ರೋಶವೆದ್ದಿತ್ತು.

Statement by Delhi High Court: ಸಾರ್ವಜನಿಕ ಸ್ಥಳಗಳಲ್ಲಿ ಸಾಧು, ಫಕೀರ ಮುಂತಾದವರ ಸಮಾಧಿ ನಿರ್ಮಿಸಲು ಅನುಮತಿ; ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ! – ದೆಹಲಿ ಉಚ್ಚನ್ಯಾಯಾಲಯ

ಸಾಧುಗಳು, ಗುರುಗಳು, ಫಕೀರರು ಮತ್ತು ಇತರ ಧಾರ್ಮಿಕ ವ್ಯಕ್ತಿಗಳಿಗೆ ಸಾರ್ವಜನಿಕ ಭೂಮಿಯಲ್ಲಿ ಪ್ರಾರ್ಥನಾಸ್ಥಳಗಳು ಅಥವಾ ಸಮಾಧಿಗಳನ್ನು ನಿರ್ಮಿಸಲು ಅನುಮತಿ ನೀಡಿದರೆ, ಅದರ ಗಂಭೀರ ಪರಿಣಾಮಗಳಾಗಬಹುದು.

Defense Ministry Caution: ನಿಮ್ಮ ಶಸ್ತ್ರಾಸ್ತ್ರಗಳು ಎಲ್ಲಿ ತಲುಪುತ್ತಿದೆ ? ಈ ಬಗ್ಗೆ ನಿಗಾ ವಹಿಸಿ !

ರಕ್ಷಣಾ ಸಚಿವಾಲಯವು ಶಸ್ತ್ರಾಸ್ತ್ರಗಳನ್ನು ತಯಾರಿಸುವ ಖಾಸಗಿ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿದೆ ಮತ್ತು ಅವರ ಶಸ್ತ್ರಾಸ್ತ್ರಗಳು ಎಲ್ಲಿ ತಲುಪುತ್ತಿವೆ ? ಎಂಬುದರ ಬಗ್ಗೆ ತೀವ್ರ ನಿಗಾ ಇರಿಸುವಂತೆ ಹೇಳಿದೆ.

Statement by Supreme Court: ಯಾವುದೇ ಸರ್ಕಾರಿ ನೌಕರನು ಬಡ್ತಿಯನ್ನು ತನ್ನ ಹಕ್ಕು ಎಂದು ಪರಿಗಣಿಸುವಂತಿಲ್ಲ ! -ಸುಪ್ರೀಂ ಕೋರ್ಟ್

ಸರಕಾರಿ ನೌಕರರು ಹಕ್ಕು ಎಂದು ಬಡ್ತಿಯನ್ನು ಕೇಳುವಂತಿಲ್ಲ.

ಚೀನಾದಿಂದ ಜಗತ್ತಿನಾದ್ಯಂತ ಸಿಖರ ವಿರುದ್ಧ ಸಾಮಾಜಿಕ ಜಾಲತಾಣದ ಮೂಲಕ ಅಪಪ್ರಚಾರ !

ತಂತ್ರಗಾರಿಕೆಯಲ್ಲಿ ನೈಪುಣ್ಯವಾಗಿರುವ ಚೀನಾ ! ಭಾರತ ಕೂಡ ಈಗ ‘ತಕ್ಕಂತೆ ಉತ್ತರಿಸುವ’ ನೀತಿಯನ್ನು ಅನುಸರಿಸುವುದು ಆವಶ್ಯಕ !

ದೇಶದಲ್ಲಿ ಉಷ್ಣತೆಯ ಪರಿಣಾಮ; ೭ ರಾಜ್ಯಗಳಲ್ಲಿ ೩೨೦ ಕ್ಕಿಂತಲೂ ಹೆಚ್ಚಿನ ಜನರ ಸಾವು

ಅಯೋಧ್ಯೆಯಲ್ಲಿ ಕಳೆದ ೫ ದಿನಗಳಲ್ಲಿ ೨೧ ಅಪರಿಚಿತ ಶವಗಳು ದೊರೆತಿವೆ. ಉಷ್ಣತೆಯಿಂದ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದಿದೆ.