ಛತ್ತೀಸಗಡ ಮತ್ತು ತೇಲಂಗಾಣ ಗಡಿಯಲ್ಲಿ ೧೦ ನಕ್ಸಲವಾದಿಗಳ ಬಂಧನ

ಛತ್ತೀಸ್‌ಗಢ ಮತ್ತು ತೆಲಂಗಾಣ ಗಡಿಯಲ್ಲಿ ೧೦ ನಕ್ಸಲಿಯರನ್ನು ಬಂಧಿಸಲಾಗಿದೆ. ಇವರಿಂದ ಒಂದು ಟ್ರ್ಯಾಕ್ಟರ್‌ನಲ್ಲಿ ಇರಿಸಲಾಗಿದ್ದ ದೊಡ್ಡ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂಗಾಲದಿಂದ 2 ಬಾಂಗ್ಲಾದೇಶಿ ನುಸುಳುಕೋರರ ಬಂಧನ

ಇತ್ತೀಚೆಗೆ ಪೊಲೀಸರು 60 ಲಕ್ಷಗಿಂತಲೂ ಹೆಚ್ಚಿನ ಮೊತ್ತದ ಕಳ್ಳತನದ ಪ್ರಕರಣದಲ್ಲಿ 2 ಬಾಂಗ್ಲಾದೇಶಿ ನುಸುಳುಕೋರರನ್ನು ಬಂಧಿಸಿದರು. ಭಾರತ – ಬಾಂಗ್ಲಾದೇಶ ಗಡಿಯ ತಂತಿಯನ್ನು ಕತ್ತರಿಸಿ ಭಾರತದಲ್ಲಿ ಪ್ರವೇಶಿಸಿರುವುದಾಗಿ ಆರೋಪಿಗಳು ಹೇಳಿದರು.

ನಮ್ಮ ಕುಟುಂಬವನ್ನು ಹುತಾತ್ಮರ ಕುಟುಂಬ ಎಂದು ಗುರುತಿಸಲಾಗುವುದು ! – ಹುತಾತ್ಮ ಸೈನಿಕರ ಸಂಬಂಧಿಕರು

ನಕ್ಸಲ್ ದಾಳಿಯಲ್ಲಿ ಮೃತಪಟ್ಟ ೧೦ ಯೋಧರಲ್ಲಿ ೮ ಮಂದಿ ಮಾಜಿ ನಕ್ಸಲೀಯರು

ದುರ್ಗ (ಛತ್ತೀಸಗಡ)ದಲ್ಲಿ ೨೫೦ ಕ್ರೈಸ್ತರಿಂದ ಪುನಃ ಹಿಂದೂ ಧರ್ಮದಲ್ಲಿ ಘರವಾಪಸಿ !

ಪ್ರಾಣವಿರುವ ವರೆಗೆ ಘರವಾಪಸಿ ಮಾಡಿಸಿ ಸನಾತನ ಧರ್ಮದ ರಕ್ಷಣೆ ಮಾಡುವೆನು ! – ಪ್ರಖರ ಹಿಂದುತ್ವನಿಷ್ಠ ಹಾಗೂ ಭಾಜಪದ ನಾಯಕ ಪ್ರಬಲ ಪ್ರತಾಪ ಸಿಂಹ ಜೂದೇವ

‘ಭಾಜಪದ ನಾಯಕರ ಹೆಣ್ಣುಮಕ್ಕಳು ಮಾಡಿದರೆ ಅದು ‘ಲವ್’, ಇತರರು ಮಾಡಿದರೆ, ‘ಜಿಹಾದ್’ ! (ಅಂತೆ) – ಭೂಪೇಶ ಬಘೆಲ

ಛತ್ತೀಸಗಡ್ ನ ಕಾಂಗ್ರೇಸ್ ಸರಕಾರದ ಮುಖ್ಯಮಂತ್ರಿ ಭೂಪೇಶ ಬಘೆಲ ಇವರಿಂದ ಭಾಜಪದ ಮೇಲೆ ಟೀಕೆ !

ಬೇಮೇತರಾ (ಛತ್ತಿಸ್ಗಢ)ದಲ್ಲಿ ವಿಶ್ವ ಹಿಂದೂ ಪರಿಷತ್ತಿನಿಂದ ಮುಸಲ್ಮಾನ ಮತ್ತು ಕ್ರೈಸ್ತರ ಮೇಲೆ ಆರ್ಥಿಕ ಬಹಿಷ್ಕಾರದ ಪ್ರತಿಜ್ಞೆ !

ಬಘೇಲ ಇವರು ಹೀಗೆ ಹೇಳಿ ಮತಾಂಧ ಮುಸಲ್ಮಾನರನ್ನು ರಕ್ಷಿಸುತ್ತಿದ್ದಾರೆ. ಕಾಂಗ್ರೆಸ್ಸಿನವರು ಇಲ್ಲಿಯವರೆಗೆ ಇದನ್ನೇ ಮಾಡುತ್ತಾ ಬಂದಿದ್ದಾರೆ. ಹಿಂದೂಗಳು ಅದನ್ನು ಕೇಂದ್ರದ ಅಧಿಕಾರದಿಂದ ದೂರ ತಳ್ಳಿದರೂ ಅದರ ಅರಿವು ಕಾಂಗ್ರೆಸ್ಸಿನವರಿಗೆ ಇಲ್ಲ, ಎಂಬುದು ಗಮನಕ್ಕೆ ಬರುತ್ತದೆ ! – ಸಂಪಾದಕರು

‘ನಾನು ಬದುಕಿರುವವರೆಗೂ ಬಸ್ತಾರ್ ಜಿಲ್ಲೆಯಲ್ಲಿ ಸರಾಯಿ ನಿಷೇಧ ಇಲ್ಲ !’ (ಅಂತೆ) – ಛತ್ತೀಸ್‌ಗಢನ ಕಾಂಗ್ರೆಸ್ ಸರಕಾರದ ಅಬಕಾರಿ ಸಚಿವ ಕವಾಸಿ ಲಖಮಾ

ಇಂತಹ ಸಚಿವ ಇದ್ದರೆ ಎಂದಾದರೂ ಸರಾಯಿ ನಿಷೇಧವಾಗಲಿ ಅಥವಾ ಜನರ ಸರಾಯಿ ಚಟ ತೊಲಗಿಸುವ ಪ್ರಯತ್ನಗಳು ಆಗಬಹುದೇ ?

ಕ್ಷುಲ್ಲಕ ಕಾರಣಕ್ಕಾಗಿ ಛತ್ತಿಸ್ಗಢದ ಗ್ರಾಮದಲ್ಲಿನ ಮುಸಲ್ಮಾನರಿಂದ ಹಿಂದೂಗಳ ಮನೆಯ ಮೇಲೆ ಖಡ್ಗದಿಂದ ದಾಳಿ ! : ಒಬ್ಬ ಹಿಂದೂ ವ್ಯಕ್ತಿಯ ಸಾವು

ಛತ್ತೀಸ್ಗಡದಲ್ಲಿ ಕಾಂಗ್ರೆಸ್ಸಿನ ಎಂದರೆ ಪಾಕಿಸ್ತಾನದ ಅಧಿಕಾರ ಇರುವುದರಿಂದ ಅಲ್ಲಿಯ ಹಿಂದೂಗಳ ರಕ್ಷಣೆ ಆಗುವುದು ಅವಶ್ಯಕವಾಗಿದೆ !

ಸುಕಮಾ (ಛತ್ತೀಸ್ಗಢ)ದಲ್ಲಿ ನಡೆದ ಚಕಮಕಿಯ ನಂತರ ೫ ನಕ್ಸಲರ ಬಂಧನ

ಛತ್ತೀಸಗಡ ಇಲ್ಲಿಯ ಪೊಲೀಸರ ಮತ್ತು ನಕ್ಸಲರ ನಡುವೆ ನಡೆದ ಘರ್ಷಣೆಯ ನಂತರ ಪೊಲೀಸರು ೫ ನಕ್ಸಲರನ್ನು ಬಂಧಿಸಿದ್ದಾರೆ. ಈ ಚಕಮಕಿಯಲ್ಲಿ ೫ ನಕ್ಸಲರು ಗಾಯಗೊಂಡಿರುವ ಸಾಧ್ಯತೆಯಿದ್ದು ಅವರು ಗಾಯಗೊಂಡಿರುವ ಸ್ಥಿತಿಯಲ್ಲೇ ಪಲಾಯನ ಮಾಡಿದ್ದಾರೆ, ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇಲ್ಲಿ ಈಗ ಶೋಧ ಕಾರ್ಯ ನಡೆಯುತ್ತಿದೆ.

ಬಿಲಾಸಪುರ (ಛತ್ತೀಸಗಡ)ದಲ್ಲಿ ಅಪ್ರಾಪ್ತ ಹುಡುಗನಿಂದ ಸುಭಾಷಚಂದ್ರ ಬೋಸರ ಪುತ್ತಳಿಗೆ ಅವಮಾನ

ಎಲ್ಲ ಪಕ್ಷಗಳ ರಾಜ್ಯಕರ್ತರು ಜನರಿಗೆ ರಾಷ್ಟ್ರಪ್ರೇಮ ಮತ್ತು ರಾಷ್ಟ್ರಪುರುಷರ ವಿಷಯದಲ್ಲಿ ಗೌರವವನ್ನು ಕಲಿಸದಿರುವುದರ ಪರಿಣಾಮವೇ ಇದಾಗಿದೆ !