ಹಿಂದುತ್ವನಿಷ್ಠ ಸಂಘಟನೆಗಳಿಂದ ಪ್ರತಿಭಟನೆ !
ದುರ್ಗ (ಛತ್ತಿಸ್ಗಢ) – ಜಿಲ್ಲೆಯ ಭಿಲಾಯಿ ‘ಹೌಸಿಂಗ್ ಬೋರ್ಡ್ ಕಾಲೋನಿ’ ಎಲ್ಲಿ ಹಸನ ಖಾನ ಎಂಬ ವ್ಯಕ್ತಿಯು ಒಂದು ಹಸುವಿನ ಮೇಲೆ ಬಲಾತ್ಕಾರ ಮಾಡಿದ್ದಾನೆ. ಈ ಘಟನೆಯ ನಂತರ ಭಾಜಪ ಮತ್ತು ಬಜರಂಗದಳದ ಕಾರ್ಯಕರ್ತರು ಖಾನ ಇವನನ್ನು ಬಂಧಿಸಲು ಒತ್ತಾಯಿಸಿದ್ದಾರೆ. ಖಾನ ಫರಾರಿಯಾಗಿದ್ದು ಅವನ ವಿರುದ್ಧ ದೂರ ದಾಖಲಿಸಲಾಗಿದೆ. ಈ ಘಟನೆ ಮೇ ೨೪ ರಂದು ರಾತ್ರಿ ನಡೆದಿದ್ದು ಈ ಘಟನೆಯ ಸಂಪೂರ್ಣ ಚಿತ್ರಕರಣ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಸನ ಖಾನ ಇವನು ದೆಹಲಿಯಿಂದ ಇಲ್ಲಿಯ ಒಬ್ಬ ಮುಸಲ್ಮಾನನ ಬಳಿ ಬಟ್ಟೆ ಮಾರಾಟಕ್ಕಾಗಿ ಕಳೆದ ಕೆಲವು ವರ್ಷಗಳಿಂದ ಬರುತ್ತಿದ್ದನು. ಅವನು ಮೇ ೨೪ ರಾತ್ರಿ ೧೨ ಗಂಟೆಯ ನಂತರ ಒಂದು ಹಸುವಿನ ಮೇಲೆ ಬಲಾತ್ಕಾರ ಮಾಡಿರುವುದು ಸ್ಥಳೀಯರು ಸಿಸಿಟಿವಿ ನೋಡಿದ ನಂತರ ಗಮನಕ್ಕೆ ಬಂದಿದೆ. ಅವನು ಮೇ ೨೯ ರಂದು ಭಾಜಪದ ಸ್ಥಳೀಯ ನಾಯಕರಿಗೆ ಈ ಮಾಹಿತಿ ನೀಡಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ.
छत्तीसगढ़ के दुर्ग में गाय से दुष्कर्म के आरोपित की गिरफ्तारी को लेकर भाजयुमो और हिंदुवादी संगठनों ने जामुल थाने का घेराव किया। आरोपित की पहचान हसन खान के तौर पर हुई है।https://t.co/5l3xNIhcm6
— ऑपइंडिया (@OpIndia_in) May 30, 2023
ಸಂಪಾದಕೀಯ ನಿಲುವು
|
ಈ ಹಿಂದೆ ಹಸುವಿನ ಮೇಲೆ ಬಲಾತ್ಕಾರ ನಡೆದಿರುವ ೩ ಘಟನೆಗಳು ! – ಸ್ಥಳೀಯರಿಂದ ಮಾಹಿತಿ
ಓರ್ವ ಸ್ಥಳೀಯ ಮಹಿಳೆಯು, ಈ ಪ್ರಕರಣದ ಬಗ್ಗೆ, ‘ಹೌಸಿಂಗ್ ಬೋರ್ಡ್ ಕಾಲೋನಿ’ಯಲ್ಲಿ ಇಂತಹದ್ದು ಇದು ಮೂರನೇ ಘಟನೆ ಯಾಗಿದ್ದು ಆರೋಪಿಗಳನ್ನು ಕೇವಲ ಎರಡು ಗಂಟೆ ವಿಚಾರಣೆ ನಡೆಸಿ ಬಿಡುಗಡೆಗೊಳಿಸಲಾಗುತ್ತಿದೆ ಎಂದು ಹೇಳಿದರು. ಇತರ ಸ್ಥಳೀಯ ಜನರು ಕೂಡ, ಇಂತಹ ಕೃತ್ಯ ತಿಳಿದು ಮಾಡಲಾಗುತ್ತಿದೆ ಎಂದು ಹೇಳಿದರು. ಕಳೆದ ವರ್ಷ ಜುಲೈ ತಿಂಗಳಲ್ಲಿ ರಾಯಪುರನಲ್ಲಿ ಕೂಡ ಹೀಗೆ ನಡೆದಿತ್ತು. ಆಗ ಶಹೆರೇ ಆಲಂ ಎಂಬ ವ್ಯಕ್ತಿಯು ಹಸುವಿನ ಮೇಲೆ ಬಲಾತ್ಕಾರ ಮಾಡಿದ್ದನು. ಜನರು ಅವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು.
ಸಂಪಾದಕೀಯ ನಿಲುವುಹಿಂದೂಗಳು ಇಂತಹ ಘಟನೆಗಳನ್ನು ಸಹಿಸುವುದರಿಂದ ಅವರಿಗೆ ಪೂಜ್ಯವಾಗಿರುವ ಗೋಮಾತೆಯ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇದು ಹಿಂದೂಗಳಿಗೆ ನಾಚಿಗೇಡು ! |